
ಅಗಸ್ತ್ಯಾಷ್ಟಕಂ PDF ಕನ್ನಡ
Download PDF of Agastya Ashtakam Kannada
Misc ✦ Ashtakam (अष्टकम संग्रह) ✦ ಕನ್ನಡ
ಅಗಸ್ತ್ಯಾಷ್ಟಕಂ ಕನ್ನಡ Lyrics
|| ಅಗಸ್ತ್ಯಾಷ್ಟಕಂ ||
ಅದ್ಯ ಮೇ ಸಫಲಂ ಜನ್ಮ ಚಾದ್ಯ ಮೇ ಸಫಲಂ ತಪಃ |
ಅದ್ಯ ಮೇ ಸಫಲಂ ಜ್ಞಾನಂ ಶಂಭೋ ತ್ವತ್ಪಾದದರ್ಶನಾತ್ || ೧ ||
ಕೃತಾರ್ಥೋಽಹಂ ಕೃತಾರ್ಥೋಽಹಂ ಕೃತಾರ್ಥೋಽಹಂ ಮಹೇಶ್ವರ |
ಅದ್ಯ ತೇ ಪಾದಪದ್ಮಸ್ಯ ದರ್ಶನಾದ್ಭಕ್ತವತ್ಸಲ || ೨ ||
ಶಿವಃ ಶಂಭುಃ ಶಿವಃ ಶಂಭುಃ ಶಿವಃ ಶಂಭುಃ ಶಿವಃ ಶಿವಃ |
ಇತಿ ವ್ಯಾಹರತೋ ನಿತ್ಯಂ ದಿನಾನ್ಯಾಯಾಂತು ಯಾಂತು ಮೇ || ೩ ||
ಶಿವೇ ಭಕ್ತಿಃ ಶಿವೇ ಭಕ್ತಿಃ ಶಿವೇ ಭಕ್ತಿರ್ಭವೇ ಭವೇ |
ಸದಾ ಭೂಯಾತ್ಸದಾ ಭೂಯಾತ್ಸದಾ ಭೂಯಾತ್ಸುನಿಶ್ಚಲಾ || ೪ ||
ಅಜನ್ಮಮರಣಂ ಯಸ್ಯ ಮಹಾದೇವಾನ್ಯದೈವತಮ್ |
ಮಾ ಜನಿಷ್ಯತ ಮದ್ವಂಶೇ ಜಾತೋ ವಾ ದ್ರಾಗ್ವಿಪದ್ಯತಾಮ್ || ೫ ||
ಜಾತಸ್ಯ ಜಾಯಮಾನಸ್ಯ ಗರ್ಭಸ್ಥಸ್ಯಾಪಿ ದೇಹಿನಃ |
ಮಾ ಭೂನ್ಮಮ ಕುಲೇ ಜನ್ಮ ಯಸ್ಯ ಶಂಭುರ್ನ ದೈವತಮ್ || ೬ ||
ವಯಂ ಧನ್ಯಾ ವಯಂ ಧನ್ಯಾ ವಯಂ ಧನ್ಯಾ ಜಗತ್ತ್ರಯೇ |
ಆದಿದೇವೋ ಮಹಾದೇವೋ ಯದಸ್ಮತ್ಕುಲದೈವತಮ್ || ೭ ||
ಹರ ಶಂಭೋ ಮಹಾದೇವ ವಿಶ್ವೇಶಾಮರವಲ್ಲಭ |
ಶಿವಶಂಕರ ಸರ್ವಾತ್ಮನ್ನೀಲಕಂಠ ನಮೋಽಸ್ತು ತೇ || ೮ ||
ಅಗಸ್ತ್ಯಾಷ್ಟಕಮೇತತ್ತು ಯಃ ಪಠೇಚ್ಛಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ || ೯ ||
ಇತ್ಯಗಸ್ತ್ಯಾಷ್ಟಕಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಅಗಸ್ತ್ಯಾಷ್ಟಕಂ

READ
ಅಗಸ್ತ್ಯಾಷ್ಟಕಂ
on HinduNidhi Android App
DOWNLOAD ONCE, READ ANYTIME
