ಅರುಣಾಚಲಾಷ್ಟಕಂ PDF ಕನ್ನಡ
Download PDF of Arunachala Ashtakam Kannada
Misc ✦ Ashtakam (अष्टकम संग्रह) ✦ ಕನ್ನಡ
ಅರುಣಾಚಲಾಷ್ಟಕಂ ಕನ್ನಡ Lyrics
|| ಅರುಣಾಚಲಾಷ್ಟಕಂ ||
ದರ್ಶನಾದಭ್ರಸದಸಿ ಜನನಾತ್ಕಮಲಾಲಯೇ |
ಕಾಶ್ಯಾಂ ತು ಮರಣಾನ್ಮುಕ್ತಿಃ ಸ್ಮರಣಾದರುಣಾಚಲೇ || ೧ ||
ಕರುಣಾಪೂರಿತಾಪಾಂಗಂ ಶರಣಾಗತವತ್ಸಲಮ್ |
ತರುಣೇಂದುಜಟಾಮೌಲಿಂ ಸ್ಮರಣಾದರುಣಾಚಲಮ್ || ೨ ||
ಸಮಸ್ತಜಗದಾಧಾರಂ ಸಚ್ಚಿದಾನಂದವಿಗ್ರಹಮ್ |
ಸಹಸ್ರರಥಸೋಪೇತಂ ಸ್ಮರಣಾದರುಣಾಚಲಮ್ || ೩ ||
ಕಾಂಚನಪ್ರತಿಮಾಭಾಸಂ ವಾಂಛಿತಾರ್ಥಫಲಪ್ರದಮ್ |
ಮಾಂ ಚ ರಕ್ಷ ಸುರಾಧ್ಯಕ್ಷಂ ಸ್ಮರಣಾದರುಣಾಚಲಮ್ || ೪ ||
ಬದ್ಧಚಂದ್ರಜಟಾಜೂಟಮರ್ಧನಾರೀಕಲೇಬರಮ್ |
ವರ್ಧಮಾನದಯಾಂಭೋಧಿಂ ಸ್ಮರಣಾದರುಣಾಚಲಮ್ || ೫ ||
ಕಾಂಚನಪ್ರತಿಮಾಭಾಸಂ ಸೂರ್ಯಕೋಟಿಸಮಪ್ರಭಮ್ |
ಬದ್ಧವ್ಯಾಘ್ರಪುರೀಧ್ಯಾನಂ ಸ್ಮರಣಾದರುಣಾಚಲಮ್ || ೬ ||
ಶಿಕ್ಷಯಾಖಿಲದೇವಾರಿ ಭಕ್ಷಿತಕ್ಷ್ವೇಲಕಂಧರಮ್ |
ರಕ್ಷಯಾಖಿಲಭಕ್ತಾನಾಂ ಸ್ಮರಣಾದರುಣಾಚಲಮ್ || ೭ ||
ಅಷ್ಟಭೂತಿಸಮಾಯುಕ್ತಮಿಷ್ಟಕಾಮಫಲಪ್ರದಮ್ |
ಶಿಷ್ಟಭಕ್ತಿಸಮಾಯುಕ್ತಾನ್ ಸ್ಮರಣಾದರುಣಾಚಲಮ್ || ೮ ||
ವಿನಾಯಕಸುರಾಧ್ಯಕ್ಷಂ ವಿಷ್ಣುಬ್ರಹ್ಮೇಂದ್ರಸೇವಿತಮ್ |
ವಿಮಲಾರುಣಪಾದಾಬ್ಜಂ ಸ್ಮರಣಾದರುಣಾಚಲಮ್ || ೯ ||
ಮಂದಾರಮಲ್ಲಿಕಾಜಾತಿಕುಂದಚಂಪಕಪಂಕಜೈಃ |
ಇಂದ್ರಾದಿಪೂಜಿತಾಂ ದೇವೀಂ ಸ್ಮರಣಾದರುಣಾಚಲಮ್ || ೧೦ ||
ಸಂಪತ್ಕರಂ ಪಾರ್ವತೀಶಂ ಸೂರ್ಯಚಂದ್ರಾಗ್ನಿಲೋಚನಮ್ |
ಮಂದಸ್ಮಿತಮುಖಾಂಭೋಜಂ ಸ್ಮರಣಾದರುಣಾಚಲಮ್ || ೧೧ ||
ಇತಿ ಶ್ರೀಅರುಣಾಚಲಾಷ್ಟಕಮ್ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಅರುಣಾಚಲಾಷ್ಟಕಂ

READ
ಅರುಣಾಚಲಾಷ್ಟಕಂ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
