ಹರಿಪ್ರಿಯಾ ಸ್ತೋತ್ರ PDF ಕನ್ನಡ
Download PDF of Haripriyaa Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಹರಿಪ್ರಿಯಾ ಸ್ತೋತ್ರ ಕನ್ನಡ Lyrics
|| ಹರಿಪ್ರಿಯಾ ಸ್ತೋತ್ರ ||
ತ್ರಿಲೋಕಜನನೀಂ ದೇವೀಂ ಸುರಾರ್ಚಿತಪದದ್ವಯಾಂ|
ಮಾತರಂ ಸರ್ವಜಂತೂನಾಂ ಭಜೇ ನಿತ್ಯಂ ಹರಿಪ್ರಿಯಾಂ|
ಪ್ರತ್ಯಕ್ಷಸಿದ್ಧಿದಾಂ ರಮ್ಯಾಮಾದ್ಯಾಂ ಚಂದ್ರಸಹೋದರೀಂ|
ದಯಾಶೀಲಾಂ ಮಹಾಮಾಯಾಂ ಭಜೇ ನಿತ್ಯಂ ಹರಿಪ್ರಿಯಾಂ|
ಇಂದಿರಾಮಿಂದ್ರಪೂಜ್ಯಾಂ ಚ ಶರಚ್ಚಂದ್ರಸಮಾನನಾಂ|
ಮಂತ್ರರೂಪಾಂ ಮಹೇಶಾನೀಂ ಭಜೇ ನಿತ್ಯಂ ಹರಿಪ್ರಿಯಾಂ|
ಕ್ಷೀರಾಬ್ಧಿತನಯಾಂ ಪುಣ್ಯಾಂ ಸ್ವಪ್ರಕಾಶಸ್ವರೂಪಿಣೀಂ|
ಇಂದೀವರಾಸನಾಂ ಶುದ್ಧಾಂ ಭಜೇ ನಿತ್ಯಂ ಹರಿಪ್ರಿಯಾಂ|
ಸರ್ವತೀರ್ಥಸ್ಥಿತಾಂ ಧಾತ್ರೀಂ ಭವಬಂಧವಿಮೋಚನೀಂ|
ನಿತ್ಯಾನಂದಾಂ ಮಹಾವಿದ್ಯಾಂ ಭಜೇ ನಿತ್ಯಂ ಹರಿಪ್ರಿಯಾಂ|
ಸ್ವರ್ಣವರ್ಣಸುವಸ್ತ್ರಾಂ ಚ ರತ್ನಗ್ರೈವೇಯಭೂಷಣಾಂ|
ಧ್ಯಾನಯೋಗಾದಿಗಮ್ಯಾಂ ಚ ಭಜೇ ನಿತ್ಯಂ ಹರಿಪ್ರಿಯಾಂ|
ಸಾಮಗಾನಪ್ರಿಯಾಂ ಶ್ರೇಷ್ಠಾಂ ಸೂರ್ಯಚಂದ್ರಸುಲೋಚನಾಂ|
ನಾರಾಯಣೀಂ ಶ್ರಿಯಂ ಪದ್ಮಾಂ ಭಜೇ ನಿತ್ಯಂ ಹರಿಪ್ರಿಯಾಂ|
ವೈಕುಂಠೇ ರಾಜಮಾನಾಂ ಚ ಸರ್ವಶಾಸ್ತ್ರವಿಚಕ್ಷಣಾಂ|
ನಿರ್ಗುಣಾಂ ನಿರ್ಮಲಾಂ ನಿತ್ಯಾಂ ಭಜೇ ನಿತ್ಯಂ ಹರಿಪ್ರಿಯಾಂ|
ಧನದಾಂ ಭಕ್ತಚಿತ್ತಸ್ಥ- ಸರ್ವಕಾಮ್ಯಪ್ರದಾಯಿನೀಂ|
ಬಿಂದುನಾದಕಲಾತೀತಾಂ ಭಜೇ ನಿತ್ಯಂ ಹರಿಪ್ರಿಯಾಂ|
ಶಾಂತರೂಪಾಂ ವಿಶಾಲಾಕ್ಷೀಂ ಸರ್ವದೇವನಮಸ್ಕೃತಾಂ|
ಸರ್ವಾವಸ್ಥಾವಿನಿರ್ಮುಕ್ತಾಂ ಭಜೇ ನಿತ್ಯಂ ಹರಿಪ್ರಿಯಾಂ|
ಸ್ತೋತ್ರಮೇತತ್ ಪ್ರಭಾತೇ ಯಃ ಪಠೇದ್ ಭಕ್ತ್ಯಾ ಯುತೋ ನರಃ|
ಸ ಧನಂ ಕೀರ್ತಿಮಾಪ್ನೋತಿ ವಿಷ್ಣುಭಕ್ತಿಂ ಚ ವಿಂದತಿ|
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಹರಿಪ್ರಿಯಾ ಸ್ತೋತ್ರ
READ
ಹರಿಪ್ರಿಯಾ ಸ್ತೋತ್ರ
on HinduNidhi Android App