ನಟೇಶ ಭುಜಂಗ ಸ್ತೋತ್ರ PDF ಕನ್ನಡ
Download PDF of Natesha Bhujangam Stotram Kannada
Misc ✦ Stotram (स्तोत्र संग्रह) ✦ ಕನ್ನಡ
ನಟೇಶ ಭುಜಂಗ ಸ್ತೋತ್ರ ಕನ್ನಡ Lyrics
|| ನಟೇಶ ಭುಜಂಗ ಸ್ತೋತ್ರ ||
ಲೋಕಾನಾಹೂಯ ಸರ್ವಾನ್ ಡಮರುಕನಿನದೈರ್ಘೋರಸಂಸಾರಮಗ್ನಾನ್
ದತ್ವಾಽಭೀತಿಂ ದಯಾಲುಃ ಪ್ರಣತಭಯಹರಂ ಕುಂಚಿತಂ ವಾಮಪಾದಂ.
ಉದ್ಧೃತ್ಯೇದಂ ವಿಮುಕ್ತೇರಯನಮಿತಿ ಕರಾದ್ದರ್ಶಯನ್ ಪ್ರತ್ಯಯಾರ್ಥಂ
ಬಿಭ್ರದ್ವಹ್ನಿಂ ಸಭಾಯಾಂ ಕಲಯತಿ ನಟನಂ ಯಃ ಸ ಪಾಯಾನ್ನಟೇಶಃ.
ದಿಗೀಶಾದಿವಂದ್ಯಂ ಗಿರೀಶಾನಚಾಪಂ ಮುರಾರಾತಿಬಾಣಂ ಪುರತ್ರಾಸಹಾಸಂ.
ಕರೀಂದ್ರಾದಿಚರ್ಮಾಂಬರಂ ವೇದವೇದ್ಯಂ ಮಹೇಶಂ ಸಭೇಶಂ ಭಜೇಽಹಂ ನಟೇಶಂ.
ಸಮಸ್ತೈಶ್ಚ ಭೂತೈಸ್ಸದಾ ನಮ್ಯಮಾದ್ಯಂ ಸಮಸ್ತೈಕಬಂಧುಂ ಮನೋದೂರಮೇಕಂ.
ಅಪಸ್ಮಾರನಿಘ್ನಂ ಪರಂ ನಿರ್ವಿಕಾರಂ ಮಹೇಶಂ ಸಭೇಶಂ ಭಜೇಽಹಂ ನಟೇಶಂ.
ದಯಾಲುಂ ವರೇಣ್ಯಂ ರಮಾನಾಥವಂದ್ಯಂ ಮಹಾನಂದಭೂತಂ ಸದಾನಂದನೃತ್ತಂ.
ಸಭಾಮಧ್ಯವಾಸಂ ಚಿದಾಕಾಶರೂಪಂ ಮಹೇಶಂ ಸಭೇಶಂ ಭಜೇಽಹಂ ನಟೇಶಂ.
ಸಭಾನಾಥಮಾದ್ಯಂ ನಿಶಾನಾಥಭೂಷಂ ಶಿವಾವಾಮಭಾಗಂ ಪದಾಂಭೋಜಲಾಸ್ಯಂ.
ಕೃಪಾಪಾಂಗವೀಕ್ಷಂ ಹ್ಯುಮಾಪಾಂಗದೃಶ್ಯಂ ಮಹೇಶಂ ಸಭೇಶಂ ಭಜೇಽಹಂ ನಟೇಶಂ.
ದಿವಾನಾಥರಾತ್ರೀಶವೈಶ್ವಾನರಾಕ್ಷಂ ಪ್ರಜಾನಾಥಪೂಜ್ಯಂ ಸದಾನಂದನೃತ್ತಂ.
ಚಿದಾನಂದಗಾತ್ರಂ ಪರಾನಂದಸೌಘಂ ಮಹೇಶಂ ಸಭೇಶಂ ಭಜೇಽಹಂ ನಟೇಶಂ.
ಕರೇಕಾಹಲೀಕಂ ಪದೇಮೌಕ್ತಿಕಾಲಿಂ ಗಲೇಕಾಲಕೂಟಂ ತಲೇಸರ್ವಮಂತ್ರಂ.
ಮುಖೇಮಂದಹಾಸಂ ಭುಜೇನಾಗರಾಜಂ ಮಹೇಶಂ ಸಭೇಶಂ ಭಜೇಽಹಂ ನಟೇಶಂ.
ತ್ವದನ್ಯಂ ಶರಣ್ಯಂ ನ ಪಶ್ಯಾಮಿ ಶಂಭೋ ಮದನ್ಯಃ ಪ್ರಪನ್ನೋಽಸ್ತಿ ಕಿಂ ತೇಽತಿದೀನಃ.
ಮದರ್ಥೇ ಹ್ಯುಪೇಕ್ಷಾ ತವಾಸೀತ್ಕಿಮರ್ಥಂ ಮಹೇಶಂ ಸಭೇಶಂ ಭಜೇಽಹಂ ನಟೇಶಂ.
ಭವತ್ಪಾದಯುಗ್ಮಂ ಕರೇಣಾವಲಂಬೇ ಸದಾ ನೃತ್ತಕಾರಿನ್ ಸಭಾಮಧ್ಯದೇಶೇ.
ಸದಾ ಭಾವಯೇ ತ್ವಾಂ ತಥಾ ದಾಸ್ಯಸೀಷ್ಟಂ ಮಹೇಶಂ ಸಭೇಶಂ ಭಜೇಽಹಂ ನಟೇಶಂ.
ಭೂಯಃ ಸ್ವಾಮಿನ್ ಜನಿರ್ಮೇ ಮರಣಮಪಿ ತಥಾ ಮಾಸ್ತು ಭೂಯಃ ಸುರಾಣಾಂ
ಸಾಮ್ರಾಜ್ಯಂ ತಚ್ಚ ತಾವತ್ಸುಖಲವರಹಿತಂ ದುಃಖದಂ ನಾರ್ಥಯೇ ತ್ವಾಂ.
ಸಂತಾಪಘ್ನಂ ಪುರಾರೇ ಧುರಿ ಚ ತವ ಸಭಾಮಂದಿರೇ ಸರ್ವದಾ ತ್ವನ್-
ನೃತ್ತಂ ಪಶ್ಯನ್ವಸೇಯಂ ಪ್ರಮಥಗಣವರೈಃ ಸಾಕಮೇತದ್ವಿಧೇಹಿ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowನಟೇಶ ಭುಜಂಗ ಸ್ತೋತ್ರ
READ
ನಟೇಶ ಭುಜಂಗ ಸ್ತೋತ್ರ
on HinduNidhi Android App