ರಾಮದೂತ ಸ್ತೋತ್ರ PDF ಕನ್ನಡ
Download PDF of Ramadoota Stotram Kannada
Misc ✦ Stotram (स्तोत्र संग्रह) ✦ ಕನ್ನಡ
ರಾಮದೂತ ಸ್ತೋತ್ರ ಕನ್ನಡ Lyrics
|| ರಾಮದೂತ ಸ್ತೋತ್ರ ||
ವಜ್ರದೇಹಮಮರಂ ವಿಶಾರದಂ
ಭಕ್ತವತ್ಸಲವರಂ ದ್ವಿಜೋತ್ತಮಂ.
ರಾಮಪಾದನಿರತಂ ಕಪಿಪ್ರಿಯಂ
ರಾಮದೂತಮಮರಂ ಸದಾ ಭಜೇ.
ಜ್ಞಾನಮುದ್ರಿತಕರಾನಿಲಾತ್ಮಜಂ
ರಾಕ್ಷಸೇಶ್ವರಪುರೀವಿಭಾವಸುಂ.
ಮರ್ತ್ಯಕಲ್ಪಲತಿಕಂ ಶಿವಪ್ರದಂ
ರಾಮದೂತಮಮರಂ ಸದಾ ಭಜೇ.
ಜಾನಕೀಮುಖವಿಕಾಸಕಾರಣಂ
ಸರ್ವದುಃಖಭಯಹಾರಿಣಂ ಪ್ರಭುಂ.
ವ್ಯಕ್ತರೂಪಮಮಲಂ ಧರಾಧರಂ
ರಾಮದೂತಮಮರಂ ಸದಾ ಭಜೇ.
ವಿಶ್ವಸೇವ್ಯಮಮರೇಂದ್ರವಂದಿತಂ
ಫಲ್ಗುಣಪ್ರಿಯಸುರಂ ಜನೇಶ್ವರಂ.
ಪೂರ್ಣಸತ್ತ್ವಮಖಿಲಂ ಧರಾಪತಿಂ
ರಾಮದೂತಮಮರಂ ಸದಾ ಭಜೇ.
ಆಂಜನೇಯಮಘಮರ್ಷಣಂ ವರಂ
ಲೋಕಮಂಗಲದಮೇಕಮೀಶ್ವರಂ.
ದುಷ್ಟಮಾನುಷಭಯಂಕರಂ ಹರಂ
ರಾಮದೂತಮಮರಂ ಸದಾ ಭಜೇ.
ಸತ್ಯವಾದಿನಮುರಂ ಚ ಖೇಚರಂ
ಸ್ವಪ್ರಕಾಶಸಕಲಾರ್ಥಮಾದಿಜಂ.
ಯೋಗಗಮ್ಯಬಹುರೂಪಧಾರಿಣಂ
ರಾಮದೂತಮಮರಂ ಸದಾ ಭಜೇ.
ಬ್ರಹ್ಮಚಾರಿಣಮತೀವ ಶೋಭನಂ
ಕರ್ಮಸಾಕ್ಷಿಣಮನಾಮಯಂ ಮುದಾ
ರಾಮದೂತಮಮರಂ ಸದಾ ಭಜೇ.
ಪುಣ್ಯಪೂರಿತನಿತಾಂತವಿಗ್ರಹಂ
ರಾಮದೂತಮಮರಂ ಸದಾ ಭಜೇ.
ಭಾನುದೀಪ್ತಿನಿಭಕೋಟಿಭಾಸ್ವರಂ
ವೇದತತ್ತ್ವವಿದಮಾತ್ಮರೂಪಿಣಂ.
ಭೂಚರಂ ಕಪಿವರಂ ಗುಣಾಕರಂ
ರಾಮದೂತಮಮರಂ ಸದಾ ಭಜೇ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowರಾಮದೂತ ಸ್ತೋತ್ರ

READ
ರಾಮದೂತ ಸ್ತೋತ್ರ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
