ಶ್ರೀ ಶ್ಯಾಮಲಾ ಸ್ತೋತ್ರಂ PDF ಕನ್ನಡ
Download PDF of Shyamala Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಶ್ಯಾಮಲಾ ಸ್ತೋತ್ರಂ ಕನ್ನಡ Lyrics
|| ಶ್ರೀ ಶ್ಯಾಮಲಾ ಸ್ತೋತ್ರಂ ||
ಜಯ ಮಾತರ್ವಿಶಾಲಾಕ್ಷಿ ಜಯ ಸಂಗೀತಮಾತೃಕೇ |
ಜಯ ಮಾತಂಗಿ ಚಂಡಾಲಿ ಗೃಹೀತಮಧುಪಾತ್ರಕೇ || ೧ ||
ನಮಸ್ತೇಽಸ್ತು ಮಹಾದೇವಿ ನಮೋ ಭಗವತೀಶ್ವರಿ |
ನಮಸ್ತೇಽಸ್ತು ಜಗನ್ಮಾತರ್ಜಯ ಶಂಕರವಲ್ಲಭೇ || ೨ ||
ಜಯ ತ್ವಂ ಶ್ಯಾಮಲೇ ದೇವಿ ಶುಕಶ್ಯಾಮೇ ನಮೋಽಸ್ತು ತೇ |
ಮಹಾಶ್ಯಾಮೇ ಮಹಾರಾಮೇ ಜಯ ಸರ್ವಮನೋಹರೇ || ೩ ||
ಜಯ ನೀಲೋತ್ಪಲಪ್ರಖ್ಯೇ ಜಯ ಸರ್ವವಶಂಕರಿ |
ಜಯ ತ್ವಜಾತ್ವಸಂಸ್ತುತ್ಯೇ ಲಘುಶ್ಯಾಮೇ ನಮೋಽಸ್ತು ತೇ || ೪ ||
ನಮೋ ನಮಸ್ತೇ ರಕ್ತಾಕ್ಷಿ ಜಯ ತ್ವಂ ಮದಶಾಲಿನಿ |
ಜಯ ಮಾತರ್ಮಹಾಲಕ್ಷ್ಮಿ ವಾಗೀಶ್ವರಿ ನಮೋಽಸ್ತು ತೇ || ೫ ||
ನಮ ಇಂದ್ರಾದಿಸಂಸ್ತುತ್ಯೇ ನಮೋ ಬ್ರಹ್ಮಾದಿಪೂಜಿತೇ |
ನಮೋ ಮರಕತಪ್ರಖ್ಯೇ ಶಂಖಕುಂಡಲಶೋಭಿತೇ || ೬ ||
ಜಯ ತ್ವಂ ಜಗದೀಶಾನಿ ಲೋಕಮೋಹಿನಿ ತೇ ನಮಃ |
ನಮಸ್ತೇಽಸ್ತು ಮಹಾಕೃಷ್ಣೇ ನಮೋ ವಿಶ್ವೇಶವಲ್ಲಭೇ || ೭ ||
ಮಹೇಶ್ವರಿ ನಮಸ್ತೇಽಸ್ತು ನೀಲಾಂಬರಸಮನ್ವಿತೇ |
ನಮಃ ಕಳ್ಯಾಣಿ ಕೃಷ್ಣಾಂಗಿ ನಮಸ್ತೇ ಪರಮೇಶ್ವರಿ || ೮ ||
ಮಹಾದೇವಪ್ರಿಯಕರಿ ನಮಃ ಸರ್ವವಶಂಕರಿ |
ಮಹಾಸೌಭಾಗ್ಯದೇ ನೄಣಾಂ ಕದಂಬವನವಾಸಿನಿ || ೯ ||
ಜಯ ಸಂಗೀತರಸಿಕೇ ವೀಣಾಹಸ್ತೇ ನಮೋಽಸ್ತು ತೇ |
ಜನಮೋಹಿನಿ ವಂದೇ ತ್ವಾಂ ಬ್ರಹ್ಮವಿಷ್ಣುಶಿವಾತ್ಮಿಕೇ || ೧೦ ||
ವಾಗ್ವಾದಿನಿ ನಮಸ್ತುಭ್ಯಂ ಸರ್ವವಿದ್ಯಾಪ್ರದೇ ನಮಃ |
ನಮಸ್ತೇ ಕುಲದೇವೇಶಿ ನಮೋ ನಾರೀವಶಂಕರಿ || ೧೧ ||
ಅಣಿಮಾದಿಗುಣಾಧಾರೇ ಜಯ ನೀಲಾದ್ರಿಸನ್ನಿಭೇ |
ಶಂಖಪದ್ಮಾದಿಸಂಯುಕ್ತೇ ಸಿದ್ಧಿದೇ ತ್ವಾಂ ಭಜಾಮ್ಯಹಮ್ || ೧೨ ||
ಜಯ ತ್ವಂ ವರಭೂಷಾಂಗಿ ವರಾಂಗೀಂ ತ್ವಾಂ ಭಜಾಮ್ಯಹಮ್ |
ದೇವೀಂ ವಂದೇ ಯೋಗಿವಂದ್ಯೇ ಜಯ ಲೋಕವಶಂಕರಿ || ೧೩ ||
ಸರ್ವಾಲಂಕಾರಸಂಯುಕ್ತೇ ನಮಸ್ತುಭ್ಯಂ ನಿಧೀಶ್ವರಿ |
ಸರ್ಗಪಾಲನಸಂಹಾರಹೇತುಭೂತೇ ಸನಾತನಿ || ೧೪ ||
ಜಯ ಮಾತಂಗತನಯೇ ಜಯ ನೀಲೋತ್ಪಲಪ್ರಭೇ |
ಭಜೇ ಶಕ್ರಾದಿವಂದ್ಯೇ ತ್ವಾಂ ಜಯ ತ್ವಂ ಭುವನೇಶ್ವರಿ || ೧೫ ||
ಜಯ ತ್ವಂ ಸರ್ವಭಕ್ತಾನಾಂ ಸಕಲಾಭೀಷ್ಟದಾಯಿನಿ |
ಜಯ ತ್ವಂ ಸರ್ವಭದ್ರಾಂಗೀ ಭಕ್ತಾಽಶುಭವಿನಾಶಿನಿ || ೧೬ ||
ಮಹಾವಿದ್ಯೇ ನಮಸ್ತುಭ್ಯಂ ಸಿದ್ಧಲಕ್ಷ್ಮಿ ನಮೋಽಸ್ತು ತೇ |
ಬ್ರಹ್ಮವಿಷ್ಣುಶಿವಸ್ತುತ್ಯೇ ಭಕ್ತಾನಾಂ ಸರ್ವಕಾಮದೇ || ೧೭ ||
ಮಾತಂಗೀಶ್ವರವಂದ್ಯೇ ತ್ವಾಂ ಪ್ರಸೀದ ಮಮ ಸರ್ವದಾ |
ಇತ್ಯೇತಚ್ಛ್ಯಾಮಲಾಸ್ತೋತ್ರಂ ಸರ್ವಕಾಮಸಮೃದ್ಧಿದಮ್ || ೧೮ ||
ಶುದ್ಧಾತ್ಮಾ ಪ್ರಜಪೇದ್ಯಸ್ತು ನಿತ್ಯಮೇಕಾಗ್ರಮಾನಸಃ |
ಸ ಲಭೇತ್ಸಕಲಾನ್ಕಾಮಾನ್ ವಶೀಕುರ್ಯಾಜ್ಜಗತ್ತ್ರಯಮ್ || ೧೯ ||
ಶೀಘ್ರಂ ದಾಸಾ ಭವಂತ್ಯಸ್ಯ ದೇವಾ ಯೋಗೀಶ್ವರಾದಯಃ |
ರಂಭೋರ್ವಶ್ಯಾದ್ಯಪ್ಸರಸಾಮವ್ಯಯೋ ಮದನೋ ಭವೇತ್ || ೨೦ ||
ನೃಪಾಶ್ಚ ಮರ್ತ್ಯಾಃ ಸರ್ವೇಽಸ್ಯ ಸದಾ ದಾಸಾ ಭವಂತಿ ಹಿ |
ಲಭೇದಷ್ಟಗುಣೈಶ್ವರ್ಯಂ ದಾರಿದ್ರ್ಯೇಣ ವಿಮುಚ್ಯತೇ || ೨೧ ||
ಶಂಖಾದಿ ನಿಧಯೋ ದ್ವಾರ್ಸ್ಥಾಃ ಸಾನ್ನಿಧ್ಯಂ ಪರ್ಯುಪಾಸತೇ |
ವ್ಯಾಚಷ್ಟೇ ಸರ್ವಶಾಸ್ತ್ರಾಣಿ ಸರ್ವವಿದ್ಯಾನಿಧಿರ್ಭವೇತ್ || ೨೨ ||
ವಿಮುಕ್ತಃ ಸಕಲಾಪದ್ಭಿಃ ಲಭೇತ್ಸಂಪತ್ತಿಮುತ್ತಮಾಮ್ |
ಮಹಾಪಾಪೋಪಪಾಪೌಘೈಃ ಸಶೀಘ್ರಂ ಮುಚ್ಯತೇ ನರಃ || ೨೩ ||
ಜಾತಿಸ್ಮರತ್ವಮಾಪ್ನೋತಿ ಬ್ರಹ್ಮಜ್ಞಾನಮನುತ್ತಮಮ್ |
ಸದಾಶಿವತ್ವಮಾಪ್ನೋತಿ ಸೋಂತೇ ನಾತ್ರ ವಿಚಾರಣಾ || ೨೪ ||
ಇತಿ ಶ್ರೀ ಶ್ಯಾಮಲಾ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಶ್ಯಾಮಲಾ ಸ್ತೋತ್ರಂ

READ
ಶ್ರೀ ಶ್ಯಾಮಲಾ ಸ್ತೋತ್ರಂ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
