ತಾಂಡವೇಶ್ವರ ಸ್ತೋತ್ರ PDF ಕನ್ನಡ
Download PDF of Tandaweshwara Stotram Kannada
Misc ✦ Stotram (स्तोत्र संग्रह) ✦ ಕನ್ನಡ
ತಾಂಡವೇಶ್ವರ ಸ್ತೋತ್ರ ಕನ್ನಡ Lyrics
|| ತಾಂಡವೇಶ್ವರ ಸ್ತೋತ್ರ ||
ವೃಥಾ ಕಿಂ ಸಂಸಾರೇ ಭ್ರಮಥ ಮನುಜಾ ದುಃಖಬಹುಲೇ
ಪದಾಂಭೋಜಂ ದುಃಖಪ್ರಶಮನಮರಂ ಸಂಶ್ರಯತ ಮೇ.
ಇತೀಶಾನಃ ಸರ್ವಾನ್ಪರಮಕರುಣಾ- ನೀರಧಿರಹೋ
ಪದಾಬ್ಜಂ ಹ್ಯುದ್ಧೃತ್ಯಾಂಬುಜನಿಭ- ಕರೇಣೋಪದಿಶತಿ.
ಸಂಸಾರಾನಲತಾಪತಪ್ತ- ಹೃದಯಾಃ ಸರ್ವೇ ಜವಾನ್ಮತ್ಪದಂ
ಸೇವಧ್ವಂ ಮನುಜಾ ಭಯಂ ಭವತು ಮಾ ಯುಷ್ಮಾಕಮಿತ್ಯದ್ರಿಶಃ.
ಹಸ್ತೇಽಗ್ನಿಂ ದಧದೇಷ ಭೀತಿಹರಣಂ ಹಸ್ತಂ ಚ ಪಾದಾಂಬುಜಂ
ಹ್ಯುದ್ಧೃತ್ಯೋಪದಿಶತ್ಯಹೋ ಕರಸರೋಜಾತೇನ ಕಾರುಣ್ಯಧಿಃ.
ತಾಂಡವೇಶ್ವರ ತಾಂಡವೇಶ್ವರ ತಾಂಡವೇಶ್ವರ ಪಾಹಿ ಮಾಂ.
ತಾಂಡವೇಶ್ವರ ತಾಂಡವೇಶ್ವರ ತಾಂಡವೇಶ್ವರ ರಕ್ಷ ಮಾಂ.
ಗಾಂಡಿವೇಶ್ವರ ಪಾಂಡವಾರ್ಚಿತ ಪಂಕಜಾಭಪದದ್ವಯಂ
ಚಂಡಮುಂಡವಿನಾಶಿನೀ- ಹೃತವಾಮಭಾಗಮನೀಶ್ವರಂ.
ದಂಡಪಾಣಿಕಪಾಲಭೈರವ- ತಂಡುಮುಖ್ಯಗಣೈರ್ಯುತಂ
ಮಂಡಿತಾಖಿಲವಿನಷ್ಟಪಂ ವಿಜಿತಾಂಧಕಂ ಪ್ರಣಮಾಮ್ಯಹಂ.
ಭಾಸಮಾನಶರೀರಕಾಂತಿ- ವಿಭಾಸಿತಾಖಿಲವಿಷ್ಟಪಂ
ವಾಸವಾದ್ಯಮೃತಾಶಸೇವಿತ- ಪಾದಪಂಕಜಸಂಯುತಂ.
ಕಾಸಮಾನಮುಖಾರವಿಂದ- ಜಿತಾಮೃತಾಂಶುಮಶೇಷಹೃದ್-
ವಾಸತಾಂಡವಶಂಕರಂ ಸಕಲಾಘನಾಶಕಮಾಶ್ರಯೇ.
ಮೇರುಪರ್ವತಕಾರ್ಮುಕಂ ತ್ರಿಪುರಾರ್ತನಿರ್ಜರಯಾಚಿತಂ
ಜ್ಯಾಕೃತಾಖಿಲಸರ್ಪರಾಜ- ಮಹೀಶತಲ್ಪಸುಸಾಯಕಂ.
ಜ್ಯಾರಥಂ ಚತುರಾಗಮಾಶ್ವಮಜೇನ ಸಾರಥಿಸಂಯುತಂ
ಸಂಹೃತತ್ರಿಪುರಂ ಮಹೀಧ್ರಸುತಾನು- ಮೋದಕಮಾಶ್ರಯೇ.
ಗದಾಭೃದ್ಬ್ರಹ್ಮೇಂದ್ರಾದ್ಯಖಿಲ- ಸುರವೃಂದಾರ್ಚ್ಯಚರಣಂ
ದದಾನಂ ಭಕ್ತೇಭ್ಯಶ್ಚಿತಿಮಖಿಲ- ರೂಪಾಮನವಧಿಂ.
ಪದಾಸ್ಪೃಷ್ಟೋಕ್ಷಾನಂ ಜಿತಮನಸಿಜಂ ಶಾಂತಮನಸಂ
ಸದಾ ಶಂಭುಂ ವಂದೇ ಶುಭದಗಿರಿಜಾಷ್ಲಿಷ್ಟವಪುಷಂ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowತಾಂಡವೇಶ್ವರ ಸ್ತೋತ್ರ
READ
ತಾಂಡವೇಶ್ವರ ಸ್ತೋತ್ರ
on HinduNidhi Android App