ತುಂಗಭದ್ರಾ ಸ್ತೋತ್ರ PDF ಕನ್ನಡ
Download PDF of Tungabhadraa Stotram Kannada
Misc ✦ Stotram (स्तोत्र संग्रह) ✦ ಕನ್ನಡ
ತುಂಗಭದ್ರಾ ಸ್ತೋತ್ರ ಕನ್ನಡ Lyrics
|| ತುಂಗಭದ್ರಾ ಸ್ತೋತ್ರ ||
ತುಂಗಾ ತುಂಗತರಂಗವೇಗಸುಭಗಾ ಗಂಗಾಸಮಾ ನಿಮ್ನಗಾ
ರೋಗಾಂತಾಽವತು ಸಹ್ಯಸಂಜ್ಞಿತನಗಾಜ್ಜಾತಾಪಿ ಪೂರ್ವಾಬ್ಧಿಗಾ.
ರಾಗಾದ್ಯಾಂತರದೋಷಹೃದ್ವರಭಗಾ ವಾಗಾದಿಮಾರ್ಗಾತಿಗಾ
ಯೋಗಾದೀಷ್ಟಸುಸಿದ್ಧಿದಾ ಹತಭಗಾ ಸ್ವಂಗಾ ಸುವೇಗಾಪಗಾ.
ಸ್ವಸಾ ಕೃಷ್ಣಾವೇಣೀಸರಿತ ಉತ ವೇಣೀವಸುಮಣೀ-
ಪ್ರಭಾಪೂತಕ್ಷೋಣೀಚಕಿತವರವಾಣೀಸುಸರಣಿಃ.
ಅಶೇಷಾಘಶ್ರೇಣೀಹೃದಖಿ- ಲಮನೋಧ್ವಾಂತತರಣಿರ್ದೃಢಾ
ಸ್ವರ್ನಿಶ್ರೇಣಿರ್ಜಯತಿ ಧರಣೀವಸ್ತ್ರರಮಣೀ.
ದೃಢಂ ಬಧ್ವಾ ಕ್ಷಿಪ್ತಾ ಭವಜಲನಿಧೌ ಭದ್ರವಿಧುತಾ
ಭ್ರಮಚ್ಚಿತ್ತಾಸ್ತ್ರಸ್ತಾ ಉಪಗತ ಸುಪೋತಾ ಅಪಿ ಗತಾಃ.
ಅಧೋಧಸ್ತಾನ್ಭ್ರಾಂತಾನ್ಪರಮಕೃಪಯಾ ವೀಕ್ಷ್ಯ ತರಣಿಃ
ಸ್ವಯಂ ತುಂಗಾ ಗಂಗಾಭವದಶುಭಭಂಗಾಪಹರಣೀ.
ವರ್ಧಾ ಸಧರ್ಮಾ ಮಿಲಿತಾತ್ರ ಪೂರ್ವತೋ ಭದ್ರಾ ಕುಮುದ್ವತ್ಯಪಿ ವಾರುಣೀತಃ.
ತನ್ಮಧ್ಯದೇಶೇಽಖಿಲಪಾಪಹಾರಿಣೀ ವ್ಯಾಲೋಕಿ ತುಂಗಾಽಖಿಲತಾಪಹಾರಿಣೀ.
ಭದ್ರಯಾ ರಾಜತೇ ಕೀತ್ರ್ಯಾ ಯಾ ತುಂಗಾ ಸಹ ಭದ್ರಯಾ.
ಸನ್ನಿಧಿಂ ಸಾ ಕರೋತ್ವೇತಂ ಶ್ರೀದತ್ತಂ ಲಘುಸನ್ನಿಧಿಂ.
ಗಂಗಾಸ್ನಾನಂ ತುಂಗಾಪಾನಂ ಭೀಮಾತೀರೇ ಯಸ್ಯ ಧ್ಯಾನಂ
ಲಕ್ಷ್ಮೀಪುರ್ಯಾ ಭಿಕ್ಷಾದಾನಂ ಕೃಷ್ಣಾತೀರೇ ಚಾನುಷ್ಠಾನಂ.
ಸಿಂಹಾಖ್ಯಾದ್ರೌ ನಿದ್ರಾಸ್ಥಾನಂ ಸೇವಾ ಯಸ್ಯ ಪ್ರೀತ್ಯಾ ಧ್ಯಾನಂ
ಸದ್ಭಕ್ತಾಯಾಕ್ಷಯ್ಯಂ ದಾನಂ ಶ್ರೀದತ್ತಾಸ್ಯಾಸ್ಯಾಸ್ತು ಧ್ಯಾನಂ.
ತುಂಗಾಪಗಾ ಮಹಾಭಂಗಾ ಪಾತು ಪಾಪವಿನಾಶಿನೀ.
ರಾಗಾತಿಗಾ ಮಹಾಗಂಗಾ ಜಂತುತಾಪವಿನಾಶಿನೀ.
ಹರ ಪರಮರಯೇ ಸಮಸ್ತಮದಾಮಯಾನ್
ಖಲಬಲದಲನೇಽಘಮಪ್ಯಮಲೇ ಮಮ.
ಹರಸಿ ರಸರಸೇ ಸಮಸ್ತಮನಾಮಲಂ
ಕುರು ಗುರುಕರುಣಾಂ ಸಮಸ್ತಮತೇ ಮಯಿ.
ವೇಗಾತುಂಗಾಪಗಾಘಂ ಹರತು ರಥರಯಾ ದೇವದೇವರ್ಷಿವಂದ್ಯಾ
ವಾರಂ ವಾರಂ ವರಂ ಯಜ್ಜಲಮಲಮಲಘುಪ್ರಾಶನೇ ಶಸ್ತಶರ್ಮ.
ಶ್ರೀದತ್ತೋ ದತ್ತದಕ್ಷಃ ಪಿಬತಿ ಬತ ಬಹು ಸ್ಯಾಃ ಪಯಃ ಪದ್ಮಪತ್ರಾ-
ಕ್ಷೀಂ ತಾಮೇತಾಮಿತಾರ್ಥಾಂ ಭಜ ಭಜ ಭಜತಾಂ ತಾರಕಾಂ ರಮ್ಯರಮ್ಯಾಂ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowತುಂಗಭದ್ರಾ ಸ್ತೋತ್ರ
READ
ತುಂಗಭದ್ರಾ ಸ್ತೋತ್ರ
on HinduNidhi Android App