ಶ್ರೀ ವೈದ್ಯನಾಥಾಷ್ಟಕಂ PDF ಕನ್ನಡ
Download PDF of Vaidyanathashtakam Kannada
Misc ✦ Ashtakam (अष्टकम संग्रह) ✦ ಕನ್ನಡ
ಶ್ರೀ ವೈದ್ಯನಾಥಾಷ್ಟಕಂ ಕನ್ನಡ Lyrics
|| ಶ್ರೀ ವೈದ್ಯನಾಥಾಷ್ಟಕಂ ||
ಶ್ರೀರಾಮಸೌಮಿತ್ರಿಜಟಾಯುವೇದ
ಷಡಾನನಾದಿತ್ಯ ಕುಜಾರ್ಚಿತಾಯ |
ಶ್ರೀನೀಲಕಂಠಾಯ ದಯಾಮಯಾಯ
ಶ್ರೀವೈದ್ಯನಾಥಾಯ ನಮಃ ಶಿವಾಯ || ೧ ||
ಗಂಗಾಪ್ರವಾಹೇಂದು ಜಟಾಧರಾಯ
ತ್ರಿಲೋಚನಾಯ ಸ್ಮರ ಕಾಲಹಂತ್ರೇ |
ಸಮಸ್ತ ದೇವೈರಭಿಪೂಜಿತಾಯ
ಶ್ರೀವೈದ್ಯನಾಥಾಯ ನಮಃ ಶಿವಾಯ || ೨ ||
ಭಕ್ತಪ್ರಿಯಾಯ ತ್ರಿಪುರಾಂತಕಾಯ
ಪಿನಾಕಿನೇ ದುಷ್ಟಹರಾಯ ನಿತ್ಯಮ್ |
ಪ್ರತ್ಯಕ್ಷಲೀಲಾಯ ಮನುಷ್ಯಲೋಕೇ
ಶ್ರೀವೈದ್ಯನಾಥಾಯ ನಮಃ ಶಿವಾಯ || ೩ ||
ಪ್ರಭೂತವಾತಾದಿ ಸಮಸ್ತರೋಗ-
-ಪ್ರಣಾಶಕರ್ತ್ರೇ ಮುನಿವಂದಿತಾಯ |
ಪ್ರಭಾಕರೇಂದ್ವಗ್ನಿವಿಲೋಚನಾಯ
ಶ್ರೀವೈದ್ಯನಾಥಾಯ ನಮಃ ಶಿವಾಯ || ೪ ||
ವಾಕ್ಶ್ರೋತ್ರನೇತ್ರಾಂಘ್ರಿ ವಿಹೀನಜಂತೋಃ
ವಾಕ್ಶ್ರೋತ್ರನೇತ್ರಾಂಘ್ರಿ ಸುಖಪ್ರದಾಯ |
ಕುಷ್ಠಾದಿಸರ್ವೋನ್ನತರೋಗಹಂತ್ರೇ
ಶ್ರೀವೈದ್ಯನಾಥಾಯ ನಮಃ ಶಿವಾಯ || ೫ ||
ವೇದಾಂತವೇದ್ಯಾಯ ಜಗನ್ಮಯಾಯ
ಯೋಗೀಶ್ವರಧ್ಯೇಯಪದಾಂಬುಜಾಯ |
ತ್ರಿಮೂರ್ತಿರೂಪಾಯ ಸಹಸ್ರನಾಮ್ನೇ
ಶ್ರೀವೈದ್ಯನಾಥಾಯ ನಮಃ ಶಿವಾಯ || ೬ ||
ಸ್ವತೀರ್ಥಮೃದ್ಭಸ್ಮಭೃತಾಂಗಭಾಜಾಂ
ಪಿಶಾಚದುಃಖಾರ್ತಿಭಯಾಪಹಾಯ |
ಆತ್ಮಸ್ವರೂಪಾಯ ಶರೀರಭಾಜಾಂ
ಶ್ರೀವೈದ್ಯನಾಥಾಯ ನಮಃ ಶಿವಾಯ || ೭ ||
ಶ್ರೀನೀಲಕಂಠಾಯ ವೃಷಧ್ವಜಾಯ
ಸ್ರಕ್ಗಂಧಭಸ್ಮಾದ್ಯಭಿಶೋಭಿತಾಯ |
ಸುಪುತ್ರದಾರಾದಿ ಸುಭಾಗ್ಯದಾಯ
ಶ್ರೀವೈದ್ಯನಾಥಾಯ ನಮಃ ಶಿವಾಯ || ೮ ||
ಬಾಲಾಂಬಿಕೇಶ ವೈದ್ಯೇಶ ಭವರೋಗಹರೇತಿ ಚ |
ಜಪೇನ್ನಾಮತ್ರಯಂ ನಿತ್ಯಂ ಮಹಾರೋಗನಿವಾರಣಮ್ || ೯ ||
ಇತಿ ಶ್ರೀ ವೈದ್ಯನಾಥಾಷ್ಟಕಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ವೈದ್ಯನಾಥಾಷ್ಟಕಂ

READ
ಶ್ರೀ ವೈದ್ಯನಾಥಾಷ್ಟಕಂ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
