ವೇದಸಾರ ದಕ್ಷಿಣಾಮೂರ್ತಿ ಸ್ತೋತ್ರ PDF ಕನ್ನಡ
Download PDF of Vedasara Dakshinamurthy Stuti Kannada
Misc ✦ Stuti (स्तुति संग्रह) ✦ ಕನ್ನಡ
|| ವೇದಸಾರ ದಕ್ಷಿಣಾಮೂರ್ತಿ ಸ್ತೋತ್ರ || ವೃತಸಕಲಮುನೀಂದ್ರಂ ಚಾರುಹಾಸಂ ಸುರೇಶಂ ವರಜಲನಿಧಿಸಂಸ್ಥಂ ಶಾಸ್ತ್ರವಾದೀಷು ರಮ್ಯಂ. ಸಕಲವಿಬುಧವಂದ್ಯಂ ವೇದವೇದಾಂಗವೇದ್ಯಂ ತ್ರಿಭುವನಪುರರಾಜಂ ದಕ್ಷಿಣಾಮೂರ್ತಿಮೀಡೇ. ವಿದಿತನಿಖಿಲತತ್ತ್ವಂ ದೇವದೇವಂ ವಿಶಾಲಂ ವಿಜಿತಸಕಲವಿಶ್ವಂ ಚಾಕ್ಷಮಾಲಾಸುಹಸ್ತಂ. ಪ್ರಣವಪರವಿಧಾನಂ ಜ್ಞಾನಮುದ್ರಾಂ ದಧಾನಂ ತ್ರಿಭುವನಪುರರಾಜಂ ದಕ್ಷಿಣಾಮೂರ್ತಿಮೀಡೇ. ವಿಕಸಿತಮತಿದಾನಂ ಮುಕ್ತಿದಾನಂ ಪ್ರಧಾನಂ ಸುರನಿಕರವದನ್ಯಂ ಕಾಮಿತಾರ್ಥಪ್ರದಂ ತಂ. ಮೃತಿಜಯಮಮರಾದಿಂ ಸರ್ವಭೂಷಾವಿಭೂಷಂ ತ್ರಿಭುವನಪುರರಾಜಂ ದಕ್ಷಿಣಾಮೂರ್ತಿಮೀಡೇ. ವಿಗತಗುಣಜರಾಗಂ ಸ್ನಿಗ್ಧಪಾದಾಂಬುಜಂ ತಂ ತ್ನಿನಯನಮುರಮೇಕಂ ಸುಂದರಾಽಽರಾಮರೂಪಂ. ರವಿಹಿಮರುಚಿನೇತ್ರಂ ಸರ್ವವಿದ್ಯಾನಿಧೀಶಂ ತ್ರಿಭುವನಪುರರಾಜಂ ದಕ್ಷಿಣಾಮೂರ್ತಿಮೀಡೇ. ಪ್ರಭುಮವನತಧೀರಂ ಜ್ಞಾನಗಮ್ಯಂ ನೃಪಾಲಂ ಸಹಜಗುಣವಿತಾನಂ ಶುದ್ಧಚಿತ್ತಂ ಶಿವಾಂಶಂ. ಭುಜಗಗಲವಿಭೂಷಂ ಭೂತನಾಥಂ ಭವಾಖ್ಯಂ ತ್ರಿಭುವನಪುರರಾಜಂ ದಕ್ಷಿಣಾಮೂರ್ತಿಮೀಡೇ.
READ WITHOUT DOWNLOADವೇದಸಾರ ದಕ್ಷಿಣಾಮೂರ್ತಿ ಸ್ತೋತ್ರ
READ
ವೇದಸಾರ ದಕ್ಷಿಣಾಮೂರ್ತಿ ಸ್ತೋತ್ರ
on HinduNidhi Android App