ವೃಂದಾದೇವ್ಯಷ್ಟಕಂ PDF ಕನ್ನಡ
Download PDF of Vrindadevya Ashtakam Kannada
Tulsi Mata ✦ Ashtakam (अष्टकम संग्रह) ✦ ಕನ್ನಡ
ವೃಂದಾದೇವ್ಯಷ್ಟಕಂ ಕನ್ನಡ Lyrics
|| ವೃಂದಾದೇವ್ಯಷ್ಟಕಂ ||
ವಿಶ್ವನಾಥಚಕ್ರವರ್ತೀ ಠಕುರಕೃತಂ .
ಗಾಂಗೇಯಚಾಂಪೇಯತಡಿದ್ವಿನಿಂದಿರೋಚಿಃಪ್ರವಾಹಸ್ನಪಿತಾತ್ಮವೃಂದೇ .
ಬಂಧೂಕಬಂಧುದ್ಯುತಿದಿವ್ಯವಾಸೋವೃಂದೇ ನುಮಸ್ತೇ ಚರಣಾರವಿಂದಂ ..
ಬಿಂಬಾಧರೋದಿತ್ವರಮಂದಹಾಸ್ಯನಾಸಾಗ್ರಮುಕ್ತಾದ್ಯುತಿದೀಪಿತಾಸ್ಯೇ .
ವಿಚಿತ್ರರತ್ನಾಭರಣಶ್ರಿಯಾಢ್ಯೇ ವೃಂದೇ ನುಮಸ್ತೇ ಚರಣಾರವಿಂದಂ ..
ಸಮಸ್ತವೈಕುಂಠಶಿರೋಮಣೌ ಶ್ರೀಕೃಷ್ಣಸ್ಯ ವೃಂದಾವನಧನ್ಯಧಾಮಿನ್ .
ದತ್ತಾಧಿಕಾರೇ ವೃಷಭಾನುಪುತ್ರ್ಯಾ ವೃಂದೇ ನುಮಸ್ತೇ ಚರಣಾರವಿಂದಂ ..
ತ್ವದಾಜ್ಞಯಾ ಪಲ್ಲವಪುಷ್ಪಭೃಂಗಮೃಗಾದಿಭಿರ್ಮಾಧವಕೇಲಿಕುಂಜಾಃ .
ಮಧ್ವಾದಿಭಿರ್ಭಾಂತಿ ವಿಭೂಷ್ಯಮಾಣಾಃ ವೃಂದೇ ನುಮಸ್ತೇ ಚರಣಾರವಿಂದಂ ..
ತ್ವದೀಯದೌತ್ಯೇನ ನಿಕುಂಜಯೂನೋಃ ಅತ್ಯುತ್ಕಯೋಃ ಕೇಲಿವಿಲಾಸಸಿದ್ಧಿಃ .
ತ್ವತ್ಸೌಭಗಂ ಕೇನ ನಿರುಚ್ಯತಾಂ ತದ್ವೃಂದೇ ನುಮಸ್ತೇ ಚರಣಾರವಿಂದಂ ..
ರಾಸಾಭಿಲಾಷೋ ವಸತಿಶ್ಚ ವೃಂದಾವನೇ ತ್ವದೀಶಾಂಘ್ರಿಸರೋಜಸೇವಾ .
ಲಭ್ಯಾ ಚ ಪುಂಸಾಂ ಕೃಪಯಾ ತವೈವ ವೃಂದೇ ನುಮಸ್ತೇ ಚರಣಾರವಿಂದಂ ..
ತ್ವಂ ಕೀರ್ತ್ಯಸೇ ಸಾತ್ವತತಂತ್ರವಿದ್ಭಿಃ ಲೀಲಾಭಿಧಾನಾ ಕಿಲ ಕೃಷ್ಣಶಕ್ತಿಃ .
ತವೈವ ಮೂರ್ತಿಸ್ತುಲಸೀ ನೃಲೋಕೇ ವೃಂದೇ ನುಮಸ್ತೇ ಚರಣಾರವಿಂದಂ ..
ಭಕ್ತ್ಯಾ ವಿಹೀನಾ ಅಪರಾಧಲೇಶೈಃ ಕ್ಷಿಪ್ತಾಶ್ಚ ಕಾಮಾದಿತರಂಗಮಧ್ಯೇ .
ಕೃಪಾಮಯಿ ತ್ವಾಂ ಶರಣಂ ಪ್ರಪನ್ನಾಃ ವೃಂದೇ ನುಮಸ್ತೇ ಚರಣಾರವಿಂದಂ ..
ವೃಂದಾಷ್ಟಕಂ ಯಃ ಶೃಣುಯಾತ್ಪಠೇಚ್ಚ ವೃಂದಾವನಾಧೀಶಪದಾಬ್ಜಭೃಂಗಃ .
ಸ ಪ್ರಾಪ್ಯ ವೃಂದಾವನನಿತ್ಯವಾಸಂ ತತ್ಪ್ರೇಮಸೇವಾಂ ಲಭತೇ ಕೃತಾರ್ಥಃ ..
ಇತಿ ವಿಶ್ವನಾಥಚಕ್ರವರ್ತೀ ಠಕುರಕೃತಂ ವೃಂದಾದೇವ್ಯಷ್ಟಕಂ ಸಂಪೂರ್ಣಂ .
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowವೃಂದಾದೇವ್ಯಷ್ಟಕಂ
READ
ವೃಂದಾದೇವ್ಯಷ್ಟಕಂ
on HinduNidhi Android App