Download HinduNidhi App
Misc

ದ್ವಾದಶ ಜ್ಯೋತಿರ್ಲಿಂಗ ಭುಜಂಗ ಸ್ತೋತ್ರ

Dwadasha Jyotirlinga Bhujanga Stotram Kannada

MiscStotram (स्तोत्र संग्रह)ಕನ್ನಡ
Share This

|| ದ್ವಾದಶ ಜ್ಯೋತಿರ್ಲಿಂಗ ಭುಜಂಗ ಸ್ತೋತ್ರ ||

ಸುಶಾಂತಂ ನಿತಾಂತಂ ಗುಣಾತೀತರೂಪಂ
ಶರಣ್ಯಂ ಪ್ರಭುಂ ಸರ್ವಲೋಕಾಧಿನಾಥಂ|

ಉಮಾಜಾನಿಮವ್ಯಕ್ತರೂಪಂ ಸ್ವಯಂಭುಂ
ಭಜೇ ಸೋಮನಾಥಂ ಚ ಸೌರಾಷ್ಟ್ರದೇಶೇ|

ಸುರಾಣಾಂ ವರೇಣ್ಯಂ ಸದಾಚಾರಮೂಲಂ
ಪಶೂನಾಮಧೀಶಂ ಸುಕೋದಂಡಹಸ್ತಂ|

ಶಿವಂ ಪಾರ್ವತೀಶಂ ಸುರಾರಾಧ್ಯಮೂರ್ತಿಂ
ಭಜೇ ವಿಶ್ವನಾಥಂ ಚ ಕಾಶೀಪ್ರದೇಶೇ|

ಸ್ವಭಕ್ತೈಕವಂದ್ಯಂ ಸುರಂ ಸೌಮ್ಯರೂಪಂ
ವಿಶಾಲಂ ಮಹಾಸರ್ಪಮಾಲಂ ಸುಶೀಲಂ|

ಸುಖಾಧಾರಭೂತಂ ವಿಭುಂ ಭೂತನಾಥಂ
ಮಹಾಕಾಲದೇವಂ ಭಜೇಽವಂತಿಕಾಯಾಂ|

ಅಚಿಂತ್ಯಂ ಲಲಾಟಾಕ್ಷಮಕ್ಷೋಭ್ಯರೂಪಂ
ಸುರಂ ಜಾಹ್ನವೀಧಾರಿಣಂ ನೀಲಕಂಠಂ|

ಜಗತ್ಕಾರಣಂ ಮಂತ್ರರೂಪಂ ತ್ರಿನೇತ್ರಂ
ಭಜೇ ತ್ರ್ಯಂಬಕೇಶಂ ಸದಾ ಪಂಚವಟ್ಯಾಂ
ಭವಂ ಸಿದ್ಧಿದಾತಾರಮರ್ಕಪ್ರಭಾವಂ
ಸುಖಾಸಕ್ತಮೂರ್ತಿಂ ಚಿದಾಕಾಶಸಂಸ್ಥಂ|

ವಿಶಾಮೀಶ್ವರಂ ವಾಮದೇವಂ ಗಿರೀಶಂ
ಭಜೇ ಹ್ಯರ್ಜುನಂ ಮಲ್ಲಿಕಾಪೂರ್ವಮಗ್ರ್ಯಂ|

ಅನಿಂದ್ಯಂ ಮಹಾಶಾಸ್ತ್ರವೇದಾಂತವೇದ್ಯಂ
ಜಗತ್ಪಾಲಕಂ ಸರ್ವವೇದಸ್ವರೂಪಂ|

ಜಗದ್ವ್ಯಷಪಿನಂ ವೇದಸಾರಂ ಮಹೇಶಂ
ಭಜೇಶಂ ಪ್ರಭುಂ ಶಂಭುಮೋಂಕಾರರೂಪಂ|

ಪರಂ ವ್ಯೋಮಕೇಶಂ ಜಗದ್ಬೀಜಭೂತಂ
ಮುನೀನಾಂ ಮನೋಗೇಹಸಂಸ್ಥಂ ಮಹಾಂತಂ|

ಸಮಗ್ರಪ್ರಜಾಪಾಲನಂ ಗೌರಿಕೇಶಂ
ಭಜೇ ವೈದ್ಯನಾಥಂ ಪರಲ್ಯಾಮಜಸ್ರಂ|

ಗ್ರಹಸ್ವಾಮಿನಂ ಗಾನವಿದ್ಯಾನುರಕ್ತಂ
ಸುರದ್ವೇಷಿದಸ್ಯುಂ ವಿಧೀಂದ್ರಾದಿವಂದ್ಯಂ|

ಸುಖಾಸೀನಮೇಕಂ ಕುರಂಗಂ ಧರಂತಂ
ಮಹಾರಾಷ್ಟ್ರದೇಶೇ ಭಜೇ ಶಂಕರಾಖ್ಯಂ|

ಸುರೇಜ್ಯಂ ಪ್ರಸನ್ನಂ ಪ್ರಪನ್ನಾರ್ತಿನಿಘ್ನಂ
ಸುಭಾಸ್ವಂತಮೇಕಂ ಸುಧಾರಶ್ಮಿಚೂಡಂ|

ಸಮಸ್ತೇಂದ್ರಿಯಪ್ರೇರಕಂ ಪುಣ್ಯಮೂರ್ತಿಂ
ಭಜೇ ರಾಮನಾಥಂ ಧನುಷ್ಕೋಟಿತೀರೇ
ಕ್ರತುಧ್ವಂಸಿನಂ ಲೋಕಕಲ್ಯಾಣಹೇತುಂ
ಧರಂತಂ ತ್ರಿಶೂಲಂ ಕರೇಣ ತ್ರಿನೇತ್ರಂ|

ಶಶಾಂಕೋಷ್ಣರಶ್ಮ್ಯಗ್ನಿನೇತ್ರಂ ಕೃಪಾಲುಂ
ಭಜೇ ನಾಗನಾಥಂ ವನೇ ದಾರುಕಾಖ್ಯೇ|

ಸುದೀಕ್ಷಾಪ್ರದಂ ಮಂತ್ರಪೂಜ್ಯಂ ಮುನೀಶಂ
ಮನೀಷಿಪ್ರಿಯಂ ಮೋಕ್ಷದಾತಾರಮೀಶಂ|

ಪ್ರಪನ್ನಾರ್ತಿಹಂತಾರಮಬ್ಜಾವತಂಸಂ
ಭಜೇಽಹಂ ಹಿಮಾದ್ರೌ ಸುಕೇದಾರನಾಥಂ
ಶಿವಂ ಸ್ಥಾವರಾಣಾಂ ಪತಿಂ ದೇವದೇವಂ
ಸ್ವಭಕ್ತೈಕರಕ್ತಂ ವಿಮುಕ್ತಿಪ್ರದಂ ಚ|

ಪಶೂನಾಂ ಪ್ರಭುಂ ವ್ಯಾಘ್ರಚರ್ಮಾಂಬರಂ ತಂ
ಮಹಾರಾಷ್ಟ್ರರಾಜ್ಯೇ ಭಜೇ ಧಿಷ್ಣ್ಯದೇವಂ|

Found a Mistake or Error? Report it Now

Download HinduNidhi App
ದ್ವಾದಶ ಜ್ಯೋತಿರ್ಲಿಂಗ ಭುಜಂಗ ಸ್ತೋತ್ರ PDF

Download ದ್ವಾದಶ ಜ್ಯೋತಿರ್ಲಿಂಗ ಭುಜಂಗ ಸ್ತೋತ್ರ PDF

ದ್ವಾದಶ ಜ್ಯೋತಿರ್ಲಿಂಗ ಭುಜಂಗ ಸ್ತೋತ್ರ PDF

Leave a Comment