Download HinduNidhi App
Misc

ಅನ್ನಪೂರ್ಣಾ ಸ್ತುತಿ

Annapoorna Stuti Kannada

MiscStuti (स्तुति संग्रह)ಕನ್ನಡ
Share This

|| ಅನ್ನಪೂರ್ಣಾ ಸ್ತುತಿ ||

ಅನ್ನದಾತ್ರೀಂ ದಯಾರ್ದ್ರಾಗ್ರನೇತ್ರಾಂ ಸುರಾಂ
ಲೋಕಸಂರಕ್ಷಿಣೀಂ ಮಾತರಂ ತ್ಮಾಮುಮಾಂ.

ಅಬ್ಜಭೂಷಾನ್ವಿತಾಮಾತ್ಮಸಮ್ಮೋಹನಾಂ
ದೇವಿಕಾಮಕ್ಷಯಾಮನ್ನಪೂರ್ಣಾಂ ಭಜೇ.

ಆತ್ಮವಿದ್ಯಾರತಾಂ ನೃತ್ತಗೀತಪ್ರಿಯಾ-

ಮೀಶ್ವರಪ್ರಾಣದಾಮುತ್ತರಾಖ್ಯಾಂ ವಿಭಾಂ.

ಅಂಬಿಕಾಂ ದೇವವಂದ್ಯಾಮುಮಾಂ ಸರ್ವದಾಂ
ದೇವಿಕಾಮಕ್ಷಯಾಮನ್ನಪೂರ್ಣಾಂ ಭಜೇ.

ಮೇಘನಾದಾಂ ಕಲಾಜ್ಞಾಂ ಸುನೇತ್ರಾಂ ಶುಭಾಂ
ಕಾಮದೋಗ್ಧ್ರೀಂ ಕಲಾಂ ಕಾಲಿಕಾಂ ಕೋಮಲಾಂ.

ಸರ್ವವರ್ಣಾತ್ಮಿಕಾಂ ಮಂದವಕ್ತ್ರಸ್ಮಿತಾಂ
ದೇವಿಕಾಮಕ್ಷಯಾಮನ್ನಪೂರ್ಣಾಂ ಭಜೇ.

ಭಕ್ತಕಲ್ಪದ್ರುಮಾಂ ವಿಶ್ವಜಿತ್ಸೋದರೀಂ
ಕಾಮದಾಂ ಕರ್ಮಲಗ್ನಾಂ ನಿಮೇಷಾಂ ಮುದಾ.

ಗೌರವರ್ಣಾಂ ತನುಂ ದೇವವರ್ತ್ಮಾಲಯಾಂ
ದೇವಿಕಾಮಕ್ಷಯಾಮನ್ನಪೂರ್ಣಾಂ ಭಜೇ.

ಸರ್ವಗೀರ್ವಾಣಕಾಂತಾಂ ಸದಾನಂದದಾಂ
ಸಚ್ಚಿದಾನಂದರೂಪಾಂ ಜಯಶ್ರೀಪ್ರದಾಂ.

ಘೋರವಿದ್ಯಾವಿತಾನಾಂ ಕಿರೀಟೋಜ್ಜ್ವಲಾಂ
ದೇವಿಕಾಮಕ್ಷಯಾಮನ್ನಪೂರ್ಣಾಂ ಭಜೇ.

Found a Mistake or Error? Report it Now

Download HinduNidhi App

Download ಅನ್ನಪೂರ್ಣಾ ಸ್ತುತಿ PDF

ಅನ್ನಪೂರ್ಣಾ ಸ್ತುತಿ PDF

Leave a Comment