ಶ್ರೀ ಶಿವ ಸ್ತೋತ್ರಂ (ಅಸಿತ ಕೃತಂ) PDF ಕನ್ನಡ
Download PDF of Asitha Krutha Shiva Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಶಿವ ಸ್ತೋತ್ರಂ (ಅಸಿತ ಕೃತಂ) ಕನ್ನಡ Lyrics
|| ಶ್ರೀ ಶಿವ ಸ್ತೋತ್ರಂ (ಅಸಿತ ಕೃತಂ) ||
ಅಸಿತ ಉವಾಚ
ಜಗದ್ಗುರೋ ನಮಸ್ತುಭ್ಯಂ ಶಿವಾಯ ಶಿವದಾಯ ಚ |
ಯೋಗೀಂದ್ರಾಣಾಂ ಚ ಯೋಗೀಂದ್ರ ಗುರೂಣಾಂ ಗುರವೇ ನಮಃ || ೧ ||
ಮೃತ್ಯೋರ್ಮೃತ್ಯುಸ್ವರೂಪೇಣ ಮೃತ್ಯುಸಂಸಾರಖಂಡನ |
ಮೃತ್ಯೋರೀಶ ಮೃತ್ಯುಬೀಜ ಮೃತ್ಯುಂಜಯ ನಮೋಽಸ್ತು ತೇ || ೨ ||
ಕಾಲರೂಪಃ ಕಲಯತಾಂ ಕಾಲಕಾಲೇಶ ಕಾರಣ |
ಕಾಲಾದತೀತ ಕಾಲಸ್ಥ ಕಾಲಕಾಲ ನಮೋಽಸ್ತು ತೇ || ೩ ||
ಗುಣಾತೀತ ಗುಣಾಧಾರ ಗುಣಬೀಜ ಗುಣಾತ್ಮಕ |
ಗುಣೀಶ ಗುಣಿನಾಂ ಬೀಜ ಗುಣಿನಾಂ ಗುರವೇ ನಮಃ || ೪ ||
ಬ್ರಹ್ಮಸ್ವರೂಪ ಬ್ರಹ್ಮಜ್ಞ ಬ್ರಹ್ಮಭಾವನತತ್ಪರಃ |
ಬ್ರಹ್ಮಬೀಜಸ್ವರೂಪೇಣ ಬ್ರಹ್ಮಬೀಜ ನಮೋಽಸ್ತು ತೇ || ೫ ||
ಇತಿ ಸ್ತುತ್ವಾ ಶಿವಂ ನತ್ವಾ ಪುರಸ್ತಸ್ಥೌ ಮುನೀಶ್ವರಃ |
ದೀನವತ್ಸಾಽಶ್ರುನೇತ್ರಶ್ಚ ಪುಲಕಾಂಚಿತವಿಗ್ರಹಃ || ೬ ||
ಅಸಿತೇನ ಕೃತಂ ಸ್ತೋತ್ರಂ ಭಕ್ತಿಯುಕ್ತಶ್ಚ ಯಃ ಪಠೇತ್ |
ವರ್ಷಮೇಕಂ ಹವಿಷ್ಯಾಶೀ ಶಂಕರಸ್ಯ ಮಹಾತ್ಮನಃ || ೭ ||
ಸ ಲಭೇದ್ವೈಷ್ಣವಂ ಪುತ್ರಂ ಜ್ಞಾನಿನಂ ಚಿರಜೀವಿನಮ್ |
ಭವೇದ್ಧನಾಢ್ಯೋಽದುಃಖೀ ಚ ಮೂಕೋ ಭವತಿ ಪಂಡಿತಃ || ೮ ||
ಅಭಾರ್ಯೋ ಲಭತೇ ಭಾರ್ಯಾಂ ಸುಶೀಲಾಂ ಚ ಪತಿವ್ರತಾಮ್ |
ಇಹ ಲೋಕೇ ಸುಖಂ ಭುಕ್ತ್ವಾ ಯಾತ್ಯಂತೇ ಶಿವಸನ್ನಿಧಿಮ್ || ೯ ||
ಇದಂ ಸ್ತೋತ್ರಂ ಪುರಾ ದತ್ತಂ ಬ್ರಹ್ಮಣಾ ಚ ಪ್ರಚೇತಸೇ |
ಪ್ರಚೇತಸಾ ಸ್ವಪುತ್ರಾಯಾಸಿತಾಯ ದತ್ತಮುತ್ತಮಮ್ || ೧೦ ||
ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಶ್ರೀಕೃಷ್ಣಜನ್ಮಖಂಡೇ ಅಸಿತಕೃತ ಶಿವಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಶಿವ ಸ್ತೋತ್ರಂ (ಅಸಿತ ಕೃತಂ)

READ
ಶ್ರೀ ಶಿವ ಸ್ತೋತ್ರಂ (ಅಸಿತ ಕೃತಂ)
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
