ಬಾಲ ಗ್ರಹರಕ್ಷಾ ಸ್ತೋತ್ರಂ PDF ಕನ್ನಡ
Download PDF of Bala Graha Raksha Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಬಾಲ ಗ್ರಹರಕ್ಷಾ ಸ್ತೋತ್ರಂ ಕನ್ನಡ Lyrics
|| ಬಾಲ ಗ್ರಹರಕ್ಷಾ ಸ್ತೋತ್ರಂ ||
ಆದಾಯ ಕೃಷ್ಣಂ ಸಂತ್ರಸ್ತಾ ಯಶೋದಾಪಿ ದ್ವಿಜೋತ್ತಮ |
ಗೋಪುಚ್ಛಂ ಭ್ರಾಮ್ಯ ಹಸ್ತೇನ ಬಾಲದೋಷಮಪಾಕರೋತ್ || ೧ ||
ಗೋಕರೀಷಮುಪಾದಾಯ ನಂದಗೋಪೋಽಪಿ ಮಸ್ತಕೇ |
ಕೃಷ್ಣಸ್ಯ ಪ್ರದದೌ ರಕ್ಷಾಂ ಕುರ್ವಿತ್ಯೇತದುದೀರಯನ್ || ೨ ||
ನಂದಗೋಪ ಉವಚ –
ರಕ್ಷತು ತ್ವಾಮಶೇಷಾಣಾಂ ಭೂತಾನಾಂ ಪ್ರಭವೋ ಹರಿಃ |
ಯಸ್ಯ ನಾಭಿಸಮುದ್ಭೂತಪಂಕಜಾದಭವಜ್ಜಗತ್ || ೩ ||
ಯೇನ ದಂಷ್ಟ್ರಾಗ್ರವಿಧೃತಾ ಧಾರಯತ್ಯವನೀ ಜಗತ್ |
ವರಾಹರೂಪದೃಗ್ದೇವಸ್ಸತ್ತ್ವಾಂ ರಕ್ಷತು ಕೇಶವಃ || ೪ ||
ನಖಾಂಕುರವಿನಿರ್ಭಿನ್ನ ವೈರಿವಕ್ಷಃಸ್ಥಲೋ ವಿಭುಃ |
ನೃಸಿಂಹರೂಪೀ ಸರ್ವತ್ರ ರಕ್ಷತು ತ್ವಾಂ ಜನಾರ್ದನಃ || ೫ ||
ವಾಮನೋ ರಕ್ಷತು ಸದಾ ಭವಂತಂ ಯಃ ಕ್ಷಣಾದಭೂತ್ |
ತ್ರಿವಿಕ್ರಮಃ ಕ್ರಮಾಕ್ರಾಂತತ್ರೈಲೋಕ್ಯಸ್ಸ್ಫುರದಾಯುಧಃ || ೬ ||
ಶಿರಸ್ತೇ ಪಾತು ಗೋವಿಂದಃ ಕಠಂ ರಕ್ಷತು ಕೇಶವಃ |
ಗುಹ್ಯಂ ಸಜಠರಂ ವಿಷ್ಣುರ್ಜಂಘೇ ಪಾದೌ ಜನಾರ್ದನಃ || ೭ ||
ಮುಖಂ ಬಾಹೂ ಪ್ರಬಾಹೂ ಚ ಮನಸ್ಸರ್ವೇಂದ್ರಿಯಾಣಿ ಚ |
ರಕ್ಷತ್ವವ್ಯಾಹತೈಶ್ವರ್ಯಸ್ತವ ನಾರಾಯಣೋಽವ್ಯಯಃ || ೮ ||
ಶಂಖಚಕ್ರಗದಾಪಾಣೇಶ್ಶಂಖನಾದಹತಾಃ ಕ್ಷಯಮ್ |
ಗಚ್ಛಂತು ಪ್ರೇತಕೂಷ್ಮಾಂಡರಾಕ್ಷಸಾ ಯೇ ತವಾಹಿತಾಃ || ೯ ||
ತ್ವಾಂ ಪಾತು ದಿಕ್ಷು ವೈಕುಂಠೋ ವಿದಿಕ್ಷು ಮಧುಸೂದನಃ |
ಹೃಷೀಕೇಶೋಽಂಬರೇ ಭೂಮೌ ರಕ್ಷತು ತ್ವಾಂ ಮಹೀಧರಃ || ೧೦ ||
ಶ್ರೀಪರಾಶರ ಉವಾಚ –
ಏವಂ ಕೃತಸ್ವಸ್ತ್ಯಯನೋ ನಂದಗೋಪೇನ ಬಾಲಕಃ |
ಶಾಯಿತಶ್ಶಕಟಸ್ಯಾಧೋ ಬಾಲಪರ್ಯಂಕಿಕಾತಲೇ || ೧೧ ||
ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಂದಕೀ |
ಶ್ರೀಮಾನ್ನಾರಾಯಣೋ ವಿಷ್ಣುರ್ವಾಸುದೇವೋಽಭಿರಕ್ಷತು || ೧೨ ||
ಶ್ರೀಶ್ರೀಶ್ಶುಭಂ ಭೂಯಾತ್ |
ಇತಿ ಬಾಲಗ್ರಹರಕ್ಷಾ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಬಾಲ ಗ್ರಹರಕ್ಷಾ ಸ್ತೋತ್ರಂ
READ
ಬಾಲ ಗ್ರಹರಕ್ಷಾ ಸ್ತೋತ್ರಂ
on HinduNidhi Android App