ಹಿಮಾಲಯ ಸ್ತುತಿ PDF ಕನ್ನಡ
Download PDF of Himalaya Stuti Kannada
Misc ✦ Stuti (स्तुति संग्रह) ✦ ಕನ್ನಡ
ಹಿಮಾಲಯ ಸ್ತುತಿ ಕನ್ನಡ Lyrics
|| ಹಿಮಾಲಯ ಸ್ತುತಿ ||
ಓಂ ಹಿಮಾಲಯಾಯ ವಿದ್ಮಹೇ . ಗಂಗಾಭವಾಯ ಧೀಮಹಿ . ತನ್ನೋ ಹರಿಃ ಪ್ರಚೋದಯಾತ್ ..
ಹಿಮಾಲಯಪ್ರಭಾವಾಯೈ ಹಿಮನದ್ಯೈ ನಮೋ ನಮಃ .
ಹಿಮಸಂಹತಿಭಾವಾಯೈ ಹಿಮವತ್ಯೈ ನಮೋ ನಮಃ ..
ಅಲಕಾಪುರಿನಂದಾಯೈ ಅತಿಭಾಯೈ ನಮೋ ನಮಃ .
ಭವಾಪೋಹನಪುಣ್ಯಾಯೈ ಭಾಗೀರಥ್ಯೈ ನಮೋ ನಮಃ ..
ಸಂಗಮಕ್ಷೇತ್ರಪಾವನ್ಯೈ ಗಂಗಾಮಾತ್ರೇ ನಮೋ ನಮಃ .
ದೇವಪ್ರಯಾಗದಿವ್ಯಾಯೈ ದೇವನದ್ಯೈ ನಮೋ ನಮಃ ..
ದೇವದೇವವಿನೂತಾಯೈ ದೇವಭೂತ್ಯೈ ನಮೋ ನಮಃ .
ದೇವಾಧಿದೇವಪೂಜ್ಯಾಯೈ ಗಂಗಾದೇವ್ಯೈ ನಮೋ ನಮಃ ..
ನಮಃ ಶ್ರೀರಾಮಭದ್ರಾಯ ಗಂಗಾತೀರಾಲಯಾಯ ಚ .
ಸರ್ವೋತ್ಕೃಷ್ಟಾಯ ಶಾಂತಾಯ ಗಭೀರಾಯ ನಮೋ ನಮಃ ..
ಭಾಗೀರಥ್ಯಲಕಾನಂದಾಸಂಗಮಾಭಿಮುಖಾಯ ಚ .
ದೇವಪ್ರಯಾಗದೈವಾಯ ರಘುನಾಥಾಯ ತೇ ನಮಃ ..
ನಮಸ್ಸೀತಾವರಾಜಾಯ ರಾಮಚಂದ್ರಾಯ ವಿಷ್ಣವೇ .
ಸರ್ವಶಕ್ತಿಪ್ರದಾತ್ರೇ ಚ ಸರ್ವೋನ್ನತಾಯ ತೇ ನಮಃ ..
ರುದ್ರಪ್ರಯಾಗನಾಥಾಯ ನಾರದಾಗೀತಶಂಭವೇ .
ಮಂದಾಕಿನ್ಯಲಕಾನಂದಾಸಂಗಮಸ್ಥಾಯ ತೇ ನಮಃ ..
ಮಂದಾಕಿನ್ಯಭಿಷಿಕ್ತಾಯ ಕೇದಾರಲಿಂಗಮೂರ್ತಯೇ .
ಸ್ವಯಂಭೂಶೈಲರೂಪಾಯ ಶಿವಾಯ ಓಂ ನಮೋ ನಮಃ ..
ಶ್ರೀಯೋಗನರಸಿಂಹಾಯ ಜ್ಯೋತಿರ್ಮಠಸ್ಥಿತಾಯ ಚ .
ಕರಾವಲಂಬದೈವಾಯ ಶ್ರೀಲಕ್ಷ್ಮೀಪತಯೇ ನಮಃ ..
ಬದರೀಕಾಶ್ರಮಸ್ಥಾಯ ನಾರಾಯಣಾಯ ವಿಷ್ಣವೇ .
ತಪೋಭೂಮಿಪ್ರಶಾಂತಾಯ ಯೋಗನಿಷ್ಠಾಯ ತೇ ನಮಃ ..
ಬದರೀವನನಾಥಾಯ ನರನಾರಾಯಣಾಯ ಚ .
ನರೋದ್ಧಾರಣಲೀಲಾಯ ನರಾನಂದಾಯ ತೇ ನಮಃ ..
ಹಿಮಗಂಗಾಲಕಾನಂದಾಭಿಷಿಕ್ತಯೋಗಮೂರ್ತಯೇ .
ಬದರೀಶ್ರೀಮಹಾಲಕ್ಷ್ಮೀತಪೋನಾಥಾಯ ತೇ ನಮಃ ..
ಹೈಮಶೇಖರವೃತ್ತಾಯ ನೀಲಕಂಠನುತಾಯ ಚ .
ವಸುಧಾರಾಪ್ರವಾಹಾಯ ಪುರಾಣಾಯ ನಮೋ ನಮಃ ..
ಗೀತಾಚಾರ್ಯಾಯ ಕೃಷ್ಣಾಯ ವಾಚಾಮಗೋಚರಾಯ ಚ .
ಹಿಮಾಲಯಪ್ರಶಾಂತಿಸ್ಥಪರಾನಂದಾಯ ತೇ ನಮಃ ..
ಸದಾಲೀನಮನಸ್ಸ್ಥಾಯ ಸದಾನಂದಪ್ರಶಾಂತಯೇ .
ಸದಾತ್ಮಾನಂದಬೋಧಾಯ ಶ್ರೀಕೃಷ್ಣಾಯ ನಮೋ ನಮಃ ..
ಮಂಗಲಂ ಹಿಮರಾಗಾಯೈ ಗಂಗಾಮಾತ್ರೇ ಸುಮಂಗಲಂ .
ಮಂಗಲಂ ಶಿವಸದ್ಧಾಮ್ನೇ ಗಂಗಾಧರಾಯ ಮಂಗಲಂ ..
ಮಂಗಲಂ ವಾಸುದೇವಾಯ ಬದರೀವನಮಾಲಿನೇ .
ಮಂಗಲಂ ಶ್ರೀಸಮೇತಾಯ ನಾರಾಯಣಾಯ ಮಂಗಲಂ ..
ಮಂಗಲಂ ಪೂರ್ಣಶೋಭಾಯ ಹಿಮ್ಯಾಚಲಾಯ ಮಂಗಲಂ .
ಮಂಗಲಂ ಸೌಮ್ಯಗಂಗಾಯ ಮೋಕ್ಷಧಾಮ್ನೇ ಸುಮಂಗಲಂ ..
ಮಂಗಲಂ ರಾಗಹಿಮ್ಯಾಯ ನಾದಗಂಗಾಯ ಮಂಗಲಂ .
ಮಂಗಲಂ ತ್ಯಾಗರಾಜಾಯ ಪುಷ್ಪಾರ್ಚಿತಾಯ ಮಂಗಲಂ ..
ಇತಿ ಸದ್ಗುರುಶ್ರೀತ್ಯಾಗರಾಜಸ್ವಾಮಿನಃ ಶಿಷ್ಯಯಾ ಭಕ್ತಯಾ ಪುಷ್ಪಯಾ ಕೃತಾ ಹಿಮಾಲಯಸ್ತುತಿಃ ಗುರೌ ಸಮರ್ಪಿತಾ .
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಹಿಮಾಲಯ ಸ್ತುತಿ
READ
ಹಿಮಾಲಯ ಸ್ತುತಿ
on HinduNidhi Android App