ಮನೋರಥಸಿದ್ಧಿಪ್ರದ ಗಣೇಶ ಸ್ತೋತ್ರಂ PDF ಕನ್ನಡ
Download PDF of Manoratha Siddhiprada Ganesha Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಮನೋರಥಸಿದ್ಧಿಪ್ರದ ಗಣೇಶ ಸ್ತೋತ್ರಂ ಕನ್ನಡ Lyrics
|| ಮನೋರಥಸಿದ್ಧಿಪ್ರದ ಗಣೇಶ ಸ್ತೋತ್ರಂ ||
ಸ್ಕಂದ ಉವಾಚ |
ನಮಸ್ತೇ ಯೋಗರೂಪಾಯ ಸಂಪ್ರಜ್ಞಾನಶರೀರಿಣೇ |
ಅಸಂಪ್ರಜ್ಞಾನಮೂರ್ಧ್ನೇ ತೇ ತಯೋರ್ಯೋಗಮಯಾಯ ಚ || ೧ ||
ವಾಮಾಂಗಭ್ರಾಂತಿರೂಪಾ ತೇ ಸಿದ್ಧಿಃ ಸರ್ವಪ್ರದಾ ಪ್ರಭೋ |
ಭ್ರಾಂತಿಧಾರಕರೂಪಾ ವೈ ಬುದ್ಧಿಸ್ತೇ ದಕ್ಷಿಣಾಂಗಕೇ || ೨ ||
ಮಾಯಾಸಿದ್ಧಿಸ್ತಥಾ ದೇವೋ ಮಾಯಿಕೋ ಬುದ್ಧಿಸಂಜ್ಞಿತಃ |
ತಯೋರ್ಯೋಗೇ ಗಣೇಶಾನ ತ್ವಂ ಸ್ಥಿತೋಽಸಿ ನಮೋಽಸ್ತು ತೇ || ೩ ||
ಜಗದ್ರೂಪೋ ಗಕಾರಶ್ಚ ಣಕಾರೋ ಬ್ರಹ್ಮವಾಚಕಃ |
ತಯೋರ್ಯೋಗೇ ಹಿ ಗಣಪೋ ನಾಮ ತುಭ್ಯಂ ನಮೋ ನಮಃ || ೪ ||
ಚತುರ್ವಿಧಂ ಜಗತ್ಸರ್ವಂ ಬ್ರಹ್ಮ ತತ್ರ ತದಾತ್ಮಕಮ್ |
ಹಸ್ತಾಶ್ಚತ್ವಾರ ಏವಂ ತೇ ಚತುರ್ಭುಜ ನಮೋಽಸ್ತು ತೇ || ೫ ||
ಸ್ವಸಂವೇದ್ಯಂ ಚ ಯದ್ಬ್ರಹ್ಮ ತತ್ರ ಖೇಲಕರೋ ಭವಾನ್ |
ತೇನ ಸ್ವಾನಂದವಾಸೀ ತ್ವಂ ಸ್ವಾನಂದಪತಯೇ ನಮಃ || ೬ ||
ದ್ವಂದ್ವಂ ಚರಸಿ ಭಕ್ತಾನಾಂ ತೇಷಾಂ ಹೃದಿ ಸಮಾಸ್ಥಿತಃ |
ಚೌರವತ್ತೇನ ತೇಽಭೂದ್ವೈ ಮೂಷಕೋ ವಾಹನಂ ಪ್ರಭೋ || ೭ ||
ಜಗತಿ ಬ್ರಹ್ಮಣಿ ಸ್ಥಿತ್ವಾ ಭೋಗಾನ್ಭುಂಕ್ಷಿ ಸ್ವಯೋಗಗಃ |
ಜಗದ್ಭಿರ್ಬ್ರಹ್ಮಭಿಸ್ತೇನ ಚೇಷ್ಟಿತಂ ಜ್ಞಾಯತೇ ನ ಚ || ೮ ||
ಚೌರವದ್ಭೋಗಕರ್ತಾ ತ್ವಂ ತೇನ ತೇ ವಾಹನಂ ಪರಮ್ |
ಮೂಷಕೋ ಮೂಷಕಾರೂಢೋ ಹೇರಂಬಾಯ ನಮೋ ನಮಃ || ೯ ||
ಕಿಂ ಸ್ತೌಮಿ ತ್ವಾಂ ಗಣಾಧೀಶ ಯೋಗಶಾಂತಿಧರಂ ಪರಮ್ |
ವೇದಾದಯೋ ಯಯುಃ ಶಾಂತಿಮತೋ ದೇವಂ ನಮಾಮ್ಯಹಮ್ || ೧೦ ||
ಇತಿ ಸ್ತೋತ್ರಂ ಸಮಾಕರ್ಣ್ಯ ಗಣೇಶಸ್ತಮುವಾಚ ಹ |
ವರಂ ವೃಣು ಮಹಾಭಾಗ ದಾಸ್ಯಾಮಿ ದುರ್ಲಭಂ ಹ್ಯಪಿ || ೧೧ ||
ತ್ವಯಾ ಕೃತಮಿದಂ ಸ್ತೋತ್ರಂ ಯೋಗಶಾಂತಿಪ್ರದಂ ಭವೇತ್ |
ಮಯಿ ಭಕ್ತಿಕರಂ ಸ್ಕಂದ ಸರ್ವಸಿದ್ಧಿಪ್ರದಂ ತಥಾ || ೧೨ ||
ಯಂ ಯಮಿಚ್ಛಸಿ ತಂ ತಂ ವೈ ದಾಸ್ಯಾಮಿ ಸ್ತೋತ್ರಯಂತ್ರಿತಃ |
ಪಠತೇ ಶೃಣ್ವತೇ ನಿತ್ಯಂ ಕಾರ್ತಿಕೇಯ ವಿಶೇಷತಃ || ೧೩ ||
ಇತಿ ಶ್ರೀಮುದ್ಗಲಪುರಾಣೇ ಮನೋರಥಸಿದ್ಧಿಪ್ರದಂ ನಾಮ ಗಣೇಶಸ್ತೋತ್ರಂ ಸಂಪೂರ್ಣಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಮನೋರಥಸಿದ್ಧಿಪ್ರದ ಗಣೇಶ ಸ್ತೋತ್ರಂ
READ
ಮನೋರಥಸಿದ್ಧಿಪ್ರದ ಗಣೇಶ ಸ್ತೋತ್ರಂ
on HinduNidhi Android App