ಶ್ರೀ ನಂದಕುಮಾರಾಷ್ಟಕಂ PDF ಕನ್ನಡ
Download PDF of Nandakumar Ashtakam Kannada
Shri Krishna ✦ Ashtakam (अष्टकम संग्रह) ✦ ಕನ್ನಡ
|| ಶ್ರೀ ನಂದಕುಮಾರಾಷ್ಟಕಂ || ಸುಂದರಗೋಪಾಲಂ ಉರವನಮಾಲಂನಯನವಿಶಾಲಂ ದುಃಖಹರಂ. ವೃಂದಾವನಚಂದ್ರಮಾನಂದಕಂದಂಪರಮಾನಂದಂ ಧರಣಿಧರ ವಲ್ಲಭಘನಶ್ಯಾಮಂ ಪೂರ್ಣಕಾಮಂಅತ್ಯಭಿರಾಮಂ ಪ್ರೀತಿಕರಂ. ಭಜ ನಂದಕುಮಾರಂ ಸರ್ವಸುಖಸಾರಂತತ್ತ್ವವಿಚಾರಂ ಬ್ರಹ್ಮಪರಂ.. ಸುಂದರವಾರಿಜವದನಂ ನಿರ್ಜಿತಮದನಂಆನಂದಸದನಂ ಮುಕುಟಧರಂ. ಗುಂಜಾಕೃತಿಹಾರಂ ವಿಪಿನವಿಹಾರಂಪರಮೋದಾರಂ ಚೀರಹರ ವಲ್ಲಭಪಟಪೀತಂ ಕೃತಉಪವೀತಂಕರನವನೀತಂ ವಿಬುಧವರಂ. ಭಜ ನಂದಕುಮಾರಂ ಸರ್ವಸುಖಸಾರಂತತ್ತ್ವವಿಚಾರಂ ಬ್ರಹ್ಮಪರಂ.. ಶೋಭಿತಮುಖಧೂಲಂ ಯಮುನಾಕೂಲಂನಿಪಟಅತೂಲಂ ಸುಖದತರಂ. ಮುಖಮಂಡಿತರೇಣುಂ ಚಾರಿತಧೇನುಂವಾದಿತವೇಣುಂ ಮಧುರಸುರ ವಲ್ಲಭಮತಿವಿಮಲಂ ಶುಭಪದಕಮಲಂನಖರುಚಿಅಮಲಂ ತಿಮಿರಹರಂ. ಭಜ ನಂದಕುಮಾರಂ ಸರ್ವಸುಖಸಾರಂತತ್ತ್ವವಿಚಾರಂ ಬ್ರಹ್ಮಪರಂ.. ಶಿರಮುಕುಟಸುದೇಶಂ ಕುಂಚಿತಕೇಶಂನಟವರವೇಶಂ ಕಾಮವರಂ. ಮಾಯಾಕೃತಮನುಜಂ ಹಲಧರಅನುಜಂಪ್ರತಿಹತದನುಜಂ ಭಾರಹರ ವಲ್ಲಭವ್ರಜಪಾಲಂ ಸುಭಗಸುಚಾಲಂಹಿತಮನುಕಾಲಂ ಭಾವವರಂ. ಭಜ ನಂದಕುಮಾರಂ ಸರ್ವಸುಖಸಾರಂತತ್ತ್ವವಿಚಾರಂ ಬ್ರಹ್ಮಪರಂ.....
READ WITHOUT DOWNLOADಶ್ರೀ ನಂದಕುಮಾರಾಷ್ಟಕಂ
READ
ಶ್ರೀ ನಂದಕುಮಾರಾಷ್ಟಕಂ
on HinduNidhi Android App