ರಾಘವ ಸ್ತುತಿ PDF ಕನ್ನಡ
Download PDF of Raghava Stuti Kannada
Shri Ram ✦ Stuti (स्तुति संग्रह) ✦ ಕನ್ನಡ
ರಾಘವ ಸ್ತುತಿ ಕನ್ನಡ Lyrics
|| ರಾಘವ ಸ್ತುತಿ ||
ಆಂಜನೇಯಾರ್ಚಿತಂ ಜಾನಕೀರಂಜನಂ
ಭಂಜನಾರಾತಿವೃಂದಾರಕಂಜಾಖಿಲಂ.
ಕಂಜನಾನಂತಖದ್ಯೋತಕಂಜಾರಕಂ
ಗಂಜನಾಖಂಡಲಂ ಖಂಜನಾಕ್ಷಂ ಭಜೇ.
ಕುಂಜರಾಸ್ಯಾರ್ಚಿತಂ ಕಂಜಜೇನ ಸ್ತುತಂ
ಪಿಂಜರಧ್ವಂಸಕಂಜಾರಜಾರಾಧಿತಂ.
ಕುಂಜಗಂಜಾತಕಂಜಾಂಗಜಾಂಗಪ್ರದಂ
ಮಂಜುಲಸ್ಮೇರಸಂಪನ್ನವಕ್ತ್ರಂ ಭಜೇ.
ಬಾಲದೂರ್ವಾದಲಶ್ಯಾಮಲಶ್ರೀತನುಂ
ವಿಕ್ರಮೇಣಾವಭಗ್ನತ್ರಿಶೂಲೀಧನುಂ.
ತಾರಕಬ್ರಹ್ಮನಾಮದ್ವಿವರ್ಣೀಮನುಂ
ಚಿಂತಯಾಮ್ಯೇಕತಾರಿಂತನೂಭೂದನುಂ.
ಕೋಶಲೇಶಾತ್ಮಜಾನಂದನಂ ಚಂದನಾ-
ನಂದದಿಕ್ಸ್ಯಂದನಂ ವಂದನಾನಂದಿತಂ.
ಕ್ರಂದನಾಂದೋಲಿತಾಮರ್ತ್ಯಸಾನಂದದಂ
ಮಾರುತಿಸ್ಯಂದನಂ ರಾಮಚಂದ್ರಂ ಭಜೇ.
ಭೀದರಂತಾಕರಂ ಹಂತೃದೂಷಿನ್ಖರಂ
ಚಿಂತಿತಾಂಘ್ರ್ಯಾಶನೀಕಾಲಕೂಟೀಗರಂ.
ಯಕ್ಷರೂಪೇ ಹರಾಮರ್ತ್ಯದಂಭಜ್ವರಂ
ಹತ್ರಿಯಾಮಾಚರಂ ನೌಮಿ ಸೀತಾವರಂ.
ಶತ್ರುಹೃತ್ಸೋದರಂ ಲಗ್ನಸೀತಾಧರಂ
ಪಾಣವೈರಿನ್ ಸುಪರ್ವಾಣಭೇದಿನ್ ಶರಂ.
ರಾವಣತ್ರಸ್ತಸಂಸಾರಶಂಕಾಹರಂ
ವಂದಿತೇಂದ್ರಾಮರಂ ನೌಮಿ ಸ್ವಾಮಿನ್ನರಂ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowರಾಘವ ಸ್ತುತಿ
READ
ರಾಘವ ಸ್ತುತಿ
on HinduNidhi Android App