ಷಣ್ಮುಖ ಅಷ್ಟಕ ಸ್ತೋತ್ರ PDF ಕನ್ನಡ
Download PDF of Shanmukha Ashtaka Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಷಣ್ಮುಖ ಅಷ್ಟಕ ಸ್ತೋತ್ರ ಕನ್ನಡ Lyrics
|| ಷಣ್ಮುಖ ಅಷ್ಟಕ ಸ್ತೋತ್ರ ||
ದೇವಸೇನಾನಿನಂ ದಿವ್ಯಶೂಲಪಾಣಿಂ ಸನಾತನಂ|
ಶ್ರೀವಲ್ಲೀದೇವಸೇನೇಶಂ ಷಣ್ಮುಖಂ ಪ್ರಣಮಾಮ್ಯಹಂ|
ಕಾರ್ತಿಕೇಯಂ ಮಯೂರಾಧಿರೂಢಂ ಕಾರುಣ್ಯವಾರಿಧಿಂ|
ಶ್ರೀವಲ್ಲೀದೇವಸೇನೇಶಂ ಷಣ್ಮುಖಂ ಪ್ರಣಮಾಮ್ಯಹಂ|
ಮಹಾದೇವತನೂಜಾತಂ ಪಾರ್ವತೀಪ್ರಿಯವತ್ಸಲಂ|
ಶ್ರೀವಲ್ಲೀದೇವಸೇನೇಶಂ ಷಣ್ಮುಖಂ ಪ್ರಣಮಾಮ್ಯಹಂ|
ಗುಹಂ ಗೀರ್ವಾಣನಾಥಂ ಚ ಗುಣಾತೀತಂ ಗುಣೇಶ್ವರಂ|
ಶ್ರೀವಲ್ಲೀದೇವಸೇನೇಶಂ ಷಣ್ಮುಖಂ ಪ್ರಣಮಾಮ್ಯಹಂ|
ಷಡಕ್ಷರೀಪ್ರಿಯಂ ಶಾಂತಂ ಸುಬ್ರಹ್ಮಣ್ಯಂ ಸುಪೂಜಿತಂ|
ಶ್ರೀವಲ್ಲೀದೇವಸೇನೇಶಂ ಷಣ್ಮುಖಂ ಪ್ರಣಮಾಮ್ಯಹಂ|
ತೇಜೋಗರ್ಭಂ ಮಹಾಸೇನಂ ಮಹಾಪುಣ್ಯಫಲಪ್ರದಂ|
ಶ್ರೀವಲ್ಲೀದೇವಸೇನೇಶಂ ಷಣ್ಮುಖಂ ಪ್ರಣಮಾಮ್ಯಹಂ|
ಸುವ್ರತಂ ಸೂರ್ಯಸಂಕಾಶಂ ಸುರಾರಿಘ್ನಂ ಸುರೇಶ್ವರಂ|
ಶ್ರೀವಲ್ಲೀದೇವಸೇನೇಶಂ ಷಣ್ಮುಖಂ ಪ್ರಣಮಾಮ್ಯಹಂ|
ಕುಕ್ಕುಟಧ್ವಜಮವ್ಯಕ್ತಂ ರಾಜವಂದ್ಯಂ ರಣೋತ್ಸುಕಂ|
ಶ್ರೀವಲ್ಲೀದೇವಸೇನೇಶಂ ಷಣ್ಮುಖಂ ಪ್ರಣಮಾಮ್ಯಹಂ|
ಷಣ್ಮುಖಸ್ಯಾಷ್ಟಕಂ ಪುಣ್ಯಂ ಪಠದ್ಭ್ಯೋ ಭಕ್ತಿದಾಯಕಂ|
ಆಯುರಾರೋಗ್ಯಮೈಶ್ವರ್ಯಂ ವೀರ್ಯಂ ಪ್ರಾಪ್ನೋತಿ ಮಾನುಷಃ|
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಷಣ್ಮುಖ ಅಷ್ಟಕ ಸ್ತೋತ್ರ

READ
ಷಣ್ಮುಖ ಅಷ್ಟಕ ಸ್ತೋತ್ರ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
