ಶ್ರೀ ಅಹೋಬಲ ನೃಸಿಂಹ ಸ್ತೋತ್ರಂ PDF ಕನ್ನಡ
Download PDF of Sri Ahobala Narasimha Stotram Kannada
Misc ✦ Stotram (स्तोत्र संग्रह) ✦ ಕನ್ನಡ
|| ಶ್ರೀ ಅಹೋಬಲ ನೃಸಿಂಹ ಸ್ತೋತ್ರಂ || ಲಕ್ಷ್ಮೀಕಟಾಕ್ಷಸರಸೀರುಹರಾಜಹಂಸಂ ಪಕ್ಷೀಂದ್ರಶೈಲಭವನಂ ಭವನಾಶಮೀಶಂ | ಗೋಕ್ಷೀರಸಾರ ಘನಸಾರಪಟೀರವರ್ಣಂ ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೧ || ಆದ್ಯಂತಶೂನ್ಯಮಜಮವ್ಯಯಮಪ್ರಮೇಯಂ ಆದಿತ್ಯಚಂದ್ರಶಿಖಿಲೋಚನಮಾದಿದೇವಂ | ಅಬ್ಜಾಮುಖಾಬ್ಜಮದಲೋಲುಪಮತ್ತಭೃಂಗಂ ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೨ || ಕೋಟೀರಕೋಟಿಘಟಿತೋಜ್ಜ್ವಲಕಾಂತಿಕಾಂತಂ ಕೇಯೂರಹಾರಮಣಿಕುಂಡಲಮಂಡಿತಾಂಗಂ | ಚೂಡಾಗ್ರರಂಜಿತಸುಧಾಕರಪೂರ್ಣಬಿಂಬಂ ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೩ || ವರಾಹವಾಮನನೃಸಿಂಹಸುಭಾಗ್ಯಮೀಶಂ ಕ್ರೀಡಾವಿಲೋಲಹೃದಯಂ ವಿಬುಧೇಂದ್ರವಂದ್ಯಂ | ಹಂಸಾತ್ಮಕಂ ಪರಮಹಂಸಮನೋವಿಹಾರಂ ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೪ || ಮಂದಾಕಿನೀಜನನಹೇತುಪದಾರವಿಂದಂ ಬೃಂದಾರಕಾಲಯವಿನೋದನಮುಜ್ಜ್ವಲಾಂಗಂ | ಮಂದಾರಪುಷ್ಪತುಲಸೀರಚಿತಾಂಘ್ರಿಪದ್ಮಂ ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೫ ||...
READ WITHOUT DOWNLOADಶ್ರೀ ಅಹೋಬಲ ನೃಸಿಂಹ ಸ್ತೋತ್ರಂ
READ
ಶ್ರೀ ಅಹೋಬಲ ನೃಸಿಂಹ ಸ್ತೋತ್ರಂ
on HinduNidhi Android App