Misc

ದಶವಿದ್ಯಾಮಯೀ ಶ್ರೀ ಬಾಲಾ ಸ್ತೋತ್ರಂ

Dasavidyamayi Bala Stotram Kannada Lyrics

MiscStotram (स्तोत्र संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ದಶವಿದ್ಯಾಮಯೀ ಶ್ರೀ ಬಾಲಾ ಸ್ತೋತ್ರಂ ||

ಶ್ರೀಕಾಳೀ ಬಗಳಾಮುಖೀ ಚ ಲಲಿತಾ ಧೂಮಾವತೀ ಭೈರವೀ
ಮಾತಂಗೀ ಭುವನೇಶ್ವರೀ ಚ ಕಮಲಾ ಶ್ರೀರ್ವಜ್ರವೈರೋಚನೀ |
ತಾರಾ ಪೂರ್ವಮಹಾಪದೇನ ಕಥಿತಾ ವಿದ್ಯಾ ಸ್ವಯಂ ಶಂಭುನಾ
ಲೀಲಾರೂಪಮಯೀ ಚ ದೇಶದಶಧಾ ಬಾಲಾ ತು ಮಾಂ ಪಾತು ಸಾ || ೧ ||

ಶ್ಯಾಮಾಂ ಶ್ಯಾಮಘನಾವಭಾಸರುಚಿರಾಂ ನೀಲಾಲಕಾಲಂಕೃತಾಂ
ಬಿಂಬೋಷ್ಠೀಂ ಬಲಿಶತ್ರುವಂದಿತಪದಾಂ ಬಾಲಾರ್ಕಕೋಟಿಪ್ರಭಾಮ್ |
ತ್ರಾಸತ್ರಾಸಕೃಪಾಣಮುಂಡದಧತೀಂ ಭಕ್ತಾಯ ದಾನೋದ್ಯತಾಂ
ವಂದೇ ಸಂಕಟನಾಶಿನೀಂ ಭಗವತೀಂ ಬಾಲಾಂ ಸ್ವಯಂ ಕಾಳಿಕಾಮ್ || ೨ ||

ಬ್ರಹ್ಮಾಸ್ತ್ರಾಂ ಸುಮುಖೀಂ ಬಕಾರವಿಭವಾಂ ಬಾಲಾಂ ಬಲಾಕೀನಿಭಾಂ
ಹಸ್ತನ್ಯಸ್ತಸಮಸ್ತವೈರಿರಸನಾಮನ್ಯೇ ದಧಾನಾಂ ಗದಾಮ್ |
ಪೀತಾಂ ಭೂಷಣಗಂಧಮಾಲ್ಯರುಚಿರಾಂ ಪೀತಾಂಬರಾಂಗಾಂ ವರಾಂ
ವಂದೇ ಸಂಕಟನಾಶಿನೀಂ ಭಗವತೀಂ ಬಾಲಾಂ ಬಗಳಾಮುಖೀಮ್ || ೩ ||

ಬಾಲಾರ್ಕದ್ಯುತಿಭಸ್ಕರಾಂ ತ್ರಿನಯನಾಂ ಮಂದಸ್ಮಿತಾಂ ಸನ್ಮುಖೀಂ
ವಾಮೇ ಪಾಶಧನುರ್ಧರಾಂ ಸುವಿಭವಾಂ ಬಾಣಂ ತಥಾ ದಕ್ಷಿಣೇ |
ಪಾರಾವಾರವಿಹಾರಿಣೀಂ ಪರಮಯೀಂ ಪದ್ಮಾಸನೇ ಸಂಸ್ಥಿತಾಂ
ವಂದೇ ಸಂಕಟನಾಶಿನೀಂ ಭಗವತೀಂ ಬಾಲಾಂ ಸ್ವಯಂ ಷೋಡಶೀಮ್ || ೪ ||

ದೀರ್ಘಾಂ ದೀರ್ಘಕುಚಾಮುದಗ್ರದಶನಾಂ ದುಷ್ಟಚ್ಛಿದಾಂ ದೇವತಾಂ
ಕ್ರವ್ಯಾದಾಂ ಕುಟಿಲೇಕ್ಷಣಾಂ ಚ ಕುಟಿಲಾಂ ಕಾಕಧ್ವಜಾಂ ಕ್ಷುತ್ಕೃಶಾಮ್ |
ದೇವೀಂ ಶೂರ್ಪಕರಾಂ ಮಲೀನವಸನಾಂ ತಾಂ ಪಿಪ್ಪಲಾದಾರ್ಚಿತಾಮ್ |
ಬಾಲಾಂ ಸಂಕಟನಾಶಿನೀಂ ಭಗವತೀಂ ಧ್ಯಾಯಾಮಿ ಧೂಮಾವತೀಮ್ || ೫ ||

ಉದ್ಯತ್ಕೋಟಿದಿವಾಕರಪ್ರತಿಭಟಾಂ ಬಾಲಾರ್ಕಭಾಕರ್ಪಟಾಂ
ಮಾಲಾಪುಸ್ತಕಪಾಶಮಂಕುಶವರಾನ್ ದೈತ್ಯೇಂದ್ರಮುಂಡಸ್ರಜಾಮ್ |
ಪೀನೋತ್ತುಂಗಪಯೋಧರಾಂ ತ್ರಿನಯನಾಂ ಬ್ರಹ್ಮಾದಿಭಿಃ ಸಂಸ್ತುತಾಂ
ಬಾಲಾಂ ಸಂಕಟನಾಶಿನೀಂ ಭಗವತೀಂ ಶ್ರೀಭೈರವೀಂ ಧೀಮಹಿ || ೬ ||

ವೀಣಾವಾದನತತ್ಪರಾಂ ತ್ರಿನಯನಾಂ ಮಂದಸ್ಮಿತಾಂ ಸನ್ಮುಖೀಂ
ವಾಮೇ ಪಾಶಧನುರ್ಧರಾಂ ತು ನಿಕರೇ ಬಾಣಂ ತಥಾ ದಕ್ಷಿಣೇ |
ಪಾರಾವಾರವಿಹಾರಿಣೀಂ ಪರಮಯೀಂ ಬ್ರಹ್ಮಾಸನೇ ಸಂಸ್ಥಿತಾಂ
ವಂದೇ ಸಂಕಟನಾಶಿನೀಂ ಭಗವತೀಂ ಮಾತಂಗಿನೀಂ ಬಾಲಿಕಾಮ್ || ೭ ||

ಉದ್ಯತ್ಸೂರ್ಯನಿಭಾಂ ಚ ಇಂದುಮುಕುಟಾಮಿಂದೀವರೇ ಸಂಸ್ಥಿತಾಂ
ಹಸ್ತೇ ಚಾರುವರಾಭಯಂ ಚ ದಧತೀಂ ಪಾಶಂ ತಥಾ ಚಾಂಕುಶಮ್ |
ಚಿತ್ರಾಲಂಕೃತಮಸ್ತಕಾಂ ತ್ರಿನಯನಾಂ ಬ್ರಹ್ಮಾದಿಭಿಃ ಸೇವಿತಾಂ
ವಂದೇ ಸಂಕಟನಾಶಿನೀಂ ಚ ಭುವನೇಶೀಮಾದಿಬಾಲಾಂ ಭಜೇ || ೮ ||

ದೇವೀಂ ಕಾಂಚನಸನ್ನಿಭಾಂ ತ್ರಿನಯನಾಂ ಫುಲ್ಲಾರವಿಂದಸ್ಥಿತಾಂ
ಬಿಭ್ರಾಣಾಂ ವರಮಬ್ಜಯುಗ್ಮಮಭಯಂ ಹಸ್ತೈಃ ಕಿರೀಟೋಜ್ಜ್ವಲಾಮ್ |
ಪ್ರಾಲೇಯಾಚಲಸನ್ನಿಭೈಶ್ಚ ಕರಿಭಿರಾಸಿಂಚ್ಯಮಾನಾಂ ಸದಾ
ಬಾಲಾಂ ಸಂಕಟನಾಶಿನೀಂ ಭಗವತೀಂ ಲಕ್ಷ್ಮೀಂ ಭಜೇ ಚೇಂದಿರಾಮ್ || ೯ ||

ಸಂಛಿನ್ನಂ ಸ್ವಶಿರೋ ವಿಕೀರ್ಣಕುಟಿಲಂ ವಾಮೇ ಕರೇ ಬಿಭ್ರತೀಂ
ತೃಪ್ತಾಸ್ಯಾಂ ಸ್ವಶರೀರಜೈಶ್ಚ ರುಧಿರೈಃ ಸಂತರ್ಪಯಂತೀಂ ಸಖೀಮ್ |
ಸದ್ಭಕ್ತಾಯ ವರಪ್ರದಾನನಿರತಾಂ ಪ್ರೇತಾಸನಾಧ್ಯಾಸಿನೀಂ
ಬಾಲಾಂ ಸಂಕಟನಾಶಿನೀಂ ಭಗವತೀಂ ಶ್ರೀಛಿನ್ನಮಸ್ತಾಂ ಭಜೇ || ೧೦ ||

ಉಗ್ರಾಮೇಕಜಟಾಮನಂತಸುಖದಾಂ ದೂರ್ವಾದಲಾಭಾಮಜಾಂ
ಕರ್ತ್ರೀಖಡ್ಗಕಪಾಲನೀಲಕಮಲಾನ್ ಹಸ್ತೈರ್ವಹಂತೀಂ ಶಿವಾಮ್ |
ಕಂಠೇ ಮುಂಡಸ್ರಜಾಂ ಕರಾಳವದನಾಂ ಕಂಜಾಸನೇ ಸಂಸ್ಥಿತಾಂ
ವಂದೇ ಸಂಕಟನಾಶಿನೀಂ ಭಗವತೀಂ ಬಾಲಾಂ ಸ್ವಯಂ ತಾರಿಣೀಮ್ || ೧೧ ||

ಮುಖೇ ಶ್ರೀ ಮಾತಂಗೀ ತದನು ಕಿಲ ತಾರಾ ಚ ನಯನೇ
ತದಂತಂಗಾ ಕಾಳೀ ಭೃಕುಟಿಸದನೇ ಭೈರವಿ ಪರಾ |
ಕಟೌ ಛಿನ್ನಾ ಧೂಮಾವತೀ ಜಯ ಕುಚೇ ಶ್ರೀಕಮಲಜಾ
ಪದಾಂಶೇ ಬ್ರಹ್ಮಾಸ್ತ್ರಾ ಜಯತಿ ಕಿಲ ಬಾಲಾ ದಶಮಯೀ || ೧೨ ||

ವಿರಾಜನ್ಮಂದಾರದ್ರುಮಕುಸುಮಹಾರಸ್ತನತಟೀ
ಪರಿತ್ರಾಸತ್ರಾಣ ಸ್ಫಟಿಕಗುಟಿಕಾ ಪುಸ್ತಕವರಾ |
ಗಳೇ ರೇಖಾಸ್ತಿಸ್ರೋ ಗಮಕಗತಿಗೀತೈಕನಿಪುಣಾ
ಸದಾ ಪೀತಾ ಹಾಲಾ ಜಯತಿ ಕಿಲ ಬಾಲಾ ದಶಮಯೀ || ೧೩ ||

ಇತಿ ಶ್ರೀಮೇರುತಂತ್ರೇ ಶ್ರೀ ದಶವಿದ್ಯಾಮಯೀ ಬಾಲಾ ಸ್ತೋತ್ರಮ್ |

Found a Mistake or Error? Report it Now

Download HinduNidhi App

Download ದಶವಿದ್ಯಾಮಯೀ ಶ್ರೀ ಬಾಲಾ ಸ್ತೋತ್ರಂ PDF

ದಶವಿದ್ಯಾಮಯೀ ಶ್ರೀ ಬಾಲಾ ಸ್ತೋತ್ರಂ PDF

Leave a Comment

Join WhatsApp Channel Download App