Download HinduNidhi App
Misc

ಶ್ರೀ ಶಿವಾಷ್ಟಕಂ

Sivashtakam Kannada

MiscAshtakam (अष्टकम संग्रह)ಕನ್ನಡ
Share This

|| ಶ್ರೀ ಶಿವಾಷ್ಟಕಂ ||

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ
ಜಗನ್ನಾಥನಾಥಂ ಸದಾನಂದಭಾಜಮ್ |
ಭವದ್ಭವ್ಯಭೂತೇಶ್ವರಂ ಭೂತನಾಥಂ
ಶಿವಂ ಶಂಕರಂ ಶಂಭುಮೀಶಾನಮೀಡೇ || ೧ ||

ಗಳೇ ರುಂಡಮಾಲಂ ತನೌ ಸರ್ಪಜಾಲಂ
ಮಹಾಕಾಲಕಾಲಂ ಗಣೇಶಾಧಿಪಾಲಮ್ |
ಜಟಾಜೂಟಗಂಗೋತ್ತರಂಗೈರ್ವಿಶಾಲಂ
ಶಿವಂ ಶಂಕರಂ ಶಂಭುಮೀಶಾನಮೀಡೇ || ೨ ||

ಮುದಾಮಾಕರಂ ಮಂಡನಂ ಮಂಡಯಂತಂ
ಮಹಾಮಂಡಲಂ ಭಸ್ಮಭೂಷಾಧರಂ ತಮ್ |
ಅನಾದಿಂ ಹ್ಯಪಾರಂ ಮಹಾಮೋಹಮಾರಂ
ಶಿವಂ ಶಂಕರಂ ಶಂಭುಮೀಶಾನಮೀಡೇ || ೩ ||

ವಟಾಧೋನಿವಾಸಂ ಮಹಾಟ್ಟಾಟ್ಟಹಾಸಂ
ಮಹಾಪಾಪನಾಶಂ ಸದಾಸುಪ್ರಕಾಶಮ್ |
ಗಿರೀಶಂ ಗಣೇಶಂ ಸುರೇಶಂ ಮಹೇಶಂ
ಶಿವಂ ಶಂಕರಂ ಶಂಭುಮೀಶಾನಮೀಡೇ || ೪ ||

ಗಿರಿಂದ್ರಾತ್ಮಜಾಸಂಗೃಹೀತಾರ್ಧದೇಹಂ
ಗಿರೌ ಸಂಸ್ಥಿತಂ ಸರ್ವದಾಽಽಸನ್ನಗೇಹಮ್ |
ಪರಬ್ರಹ್ಮಬ್ರಹ್ಮಾದಿಭಿರ್ವಂದ್ಯಮಾನಂ
ಶಿವಂ ಶಂಕರಂ ಶಂಭುಮೀಶಾನಮೀಡೇ || ೫ ||

ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ
ಪದಾಂಭೋಜನಮ್ರಾಯ ಕಾಮಂ ದದಾನಮ್ |
ಬಲೀವರ್ದಯಾನಂ ಸುರಾಣಾಂ ಪ್ರಧಾನಂ
ಶಿವಂ ಶಂಕರಂ ಶಂಭುಮೀಶಾನಮೀಡೇ || ೬ ||

ಶರಚ್ಚಂದ್ರಗಾತ್ರಂ ಗಣಾನಂದಪಾತ್ರಂ
ತ್ರಿನೇತ್ರಂ ಪವಿತ್ರಂ ಧನೇಶಸ್ಯ ಮಿತ್ರಮ್ |
ಅಪರ್ಣಾಕಲತ್ರಂ ಸದಾ ಸಚ್ಚರಿತ್ರಂ
ಶಿವಂ ಶಂಕರಂ ಶಂಭುಮೀಶಾನಮೀಡೇ || ೭ ||

ಹರಂ ಸರ್ಪಹಾರಂ ಚಿತಾಭೂವಿಹಾರಂ
ಭವಂ ವೇದಸಾರಂ ಸದಾ ನಿರ್ವಿಕಾರಮ್ |
ಶ್ಮಶಾನೇ ವಸಂತಂ ಮನೋಜಂ ದಹಂತಂ
ಶಿವಂ ಶಂಕರಂ ಶಂಭುಮೀಶಾನಮೀಡೇ || ೮ ||

ಸ್ತವಂ ಯಃ ಪ್ರಭಾತೇ ನರಃ ಶೂಲಪಾಣೇಃ
ಪಠೇತ್ ಸರ್ವದಾ ಭರ್ಗಭಾವಾನುರಕ್ತಃ |
ಸ ಪುತ್ರಂ ಧನಂ ಧಾನ್ಯಮಿತ್ರಂ ಕಳತ್ರಂ
ವಿಚಿತ್ರೈಃ ಸಮಾರಾಧ್ಯ ಮೋಕ್ಷಂ ಪ್ರಯಾತಿ || ೯ ||

ಇತಿ ಶ್ರೀಕೃಷ್ಣಜನ್ಮಖಂಡೇ ಶಿವಾಷ್ಟಕ ಸ್ತೋತ್ರಮ್ |

Found a Mistake or Error? Report it Now

Download HinduNidhi App

Download ಶ್ರೀ ಶಿವಾಷ್ಟಕಂ PDF

ಶ್ರೀ ಶಿವಾಷ್ಟಕಂ PDF

Leave a Comment