Misc

ಶ್ರೀ ದತ್ತಾತ್ರೇಯಾಷ್ಟಕಂ

Dattatreya Ashtakam Kannada

MiscAshtakam (अष्टकम संग्रह)ಕನ್ನಡ
Share This

Join HinduNidhi WhatsApp Channel

Stay updated with the latest Hindu Text, updates, and exclusive content. Join our WhatsApp channel now!

Join Now

|| ಶ್ರೀ ದತ್ತಾತ್ರೇಯಾಷ್ಟಕಂ ||

ಶ್ರೀದತ್ತಾತ್ರೇಯಾಯ ನಮಃ .

ಆದೌ ಬ್ರಹ್ಮಮುನೀಶ್ವರಂ ಹರಿಹರಂ ಸತ್ತ್ವಂ-ರಜಸ್ತಾಮಸಂ
ಬ್ರಹ್ಮಾಂಡಂ ಚ ತ್ರಿಲೋಕಪಾವನಕರಂ ತ್ರೈಮೂರ್ತಿರಕ್ಷಾಕರಂ .
ಭಕ್ತಾನಾಮಭಯಾರ್ಥರೂಪಸಹಿತಂ ಸೋಽಹಂ ಸ್ವಯಂ ಭಾವಯನ್
ಸೋಽಹಂ ದತ್ತದಿಗಂಬರಂ ವಸತು ಮೇ ಚಿತ್ತೇ ಮಹತ್ಸುಂದರಂ ..

ವಿಶ್ವಂ ವಿಷ್ಣುಮಯಂ ಸ್ವಯಂ ಶಿವಮಯಂ ಬ್ರಹ್ಮಾಮುನೀಂದ್ರೋಮಯಂ
ಬ್ರಹ್ಮೇಂದ್ರಾದಿಸುರಾಗಣಾರ್ಚಿತಮಯಂ ಸತ್ಯಂ ಸಮುದ್ರೋಮಯಂ .
ಸಪ್ತಂ ಲೋಕಮಯಂ ಸ್ವಯಂ ಜನಮಯಂ ಮಧ್ಯಾದಿವೃಕ್ಷೋಮಯಂ
ಸೋಽಹಂ ದತ್ತದಿಗಂಬರಂ ವಸತು ಮೇ ಚಿತ್ತೇ ಮಹತ್ಸುಂದರಂ ..

ಆದಿತ್ಯಾದಿಗ್ರಹಾ ಸ್ವಧಾಋಷಿಗಣಂ ವೇದೋಕ್ತಮಾರ್ಗೇ ಸ್ವಯಂ
ವೇದಂ ಶಾಸ್ತ್ರ-ಪುರಾಣಪುಣ್ಯಕಥಿತಂ ಜ್ಯೋತಿಸ್ವರೂಪಂ ಶಿವಂ .
ಏವಂ ಶಾಸ್ತ್ರಸ್ವರೂಪಯಾ ತ್ರಯಗುಣೈಸ್ತ್ರೈಲೋಕ್ಯರಕ್ಷಾಕರಂ
ಸೋಽಹಂ ದತ್ತದಿಗಂಬರಂ ವಸತು ಮೇ ಚಿತ್ತೇ ಮಹತ್ಸುಂದರಂ ..

ಉತ್ಪತ್ತಿ-ಸ್ಥಿತಿ-ನಾಶಕಾರಣಕರಂ ಕೈವಲ್ಯಮೋಕ್ಷಪ್ರದಂ
ಕೈಲಾಸಾದಿನಿವಾಸಿನಂ ಶಶಿಧರಂ ರುದ್ರಾಕ್ಷಮಾಲಾಗಲಂ .
ಹಸ್ತೇ ಚಾಪ-ಧನುಃಶರಾಶ್ಚ ಮುಸಲಂ ಖಟ್ವಾಂಗಚರ್ಮಾಧರಂ
ಸೋಽಹಂ ದತ್ತದಿಗಂಬರಂ ವಸತು ಮೇ ಚಿತ್ತೇ ಮಹತ್ಸುಂದರಂ ..

ಶುದ್ಧಂ ಚಿತ್ತಮಯಂ ಸುವರ್ಣಮಯದಂ ಬುದ್ಧಿಂ ಪ್ರಕಾಶೋಮಯಂ
ಭೋಗ್ಯಂ ಭೋಗಮಯಂ ನಿರಾಹತಮಯಂ ಮುಕ್ತಿಪ್ರಸನ್ನೋಮಯಂ .
ದತ್ತಂ ದತ್ತಮಯಂ ದಿಗಂಬರಮಯಂ ಬ್ರಹ್ಮಾಂಡಸಾಕ್ಷಾತ್ಕರಂ
ಸೋಽಹಂ ದತ್ತದಿಗಂಬರಂ ವಸತು ಮೇ ಚಿತ್ತೇ ಮಹತ್ಸುಂದರಂ ..

ಸೋಽಹಂರೂಪಮಯಂ ಪರಾತ್ಪರಮಯಂ ನಿಃಸಂಗನಿರ್ಲಿಪ್ತಕಂ
ನಿತ್ಯಂ ಶುದ್ಧನಿರಂಜನಂ ನಿಜಗುರುಂ ನಿತ್ಯೋತ್ಸವಂ ಮಂಗಲಂ .
ಸತ್ಯಂ ಜ್ಞಾನಮನಂತಬ್ರಹ್ಮಹೃದಯಂ ವ್ಯಾಪ್ತಂ ಪರೋದೈವತಂ
ಸೋಽಹಂ ದತ್ತದಿಗಂಬರಂ ವಸತು ಮೇ ಚಿತ್ತೇ ಮಹತ್ಸುಂದರಂ ..

ಕಾಷಾಯಂ ಕರದಂಡಧಾರಪುರುಷಂ ರುದ್ರಾಕ್ಷಮಾಲಾಗಲಂ
ಭಸ್ಮೋದ್ಧೂಲಿತಲೋಚನಂ ಕಮಲಜಂ ಕೋಲ್ಹಾಪುರೀಭಿಕ್ಷಣಂ .
ಕಾಶೀಸ್ನಾನಜಪಾದಿಕಂ ಯತಿಗುರುಂ ತನ್ಮಾಹುರೀವಾಸಿತಂ
ಸೋಽಹಂ ದತ್ತದಿಗಂಬರಂ ವಸತು ಮೇ ಚಿತ್ತೇ ಮಹತ್ಸುಂದರಂ ..

ಕೃಷ್ಣಾತೀರನಿವಾಸಿನಂ ನಿಜಪದಂ ಭಕ್ತಾರ್ಥಸಿದ್ಧಿಪ್ರದಂ
ಮುಕ್ತಿಂ ದತ್ತದಿಗಂಬರಂ ಯತಿಗುರುಂ ನಾಸ್ತೀತಿ ಲೋಕಾಂಜನಂ .
ಸತ್ಯಂ ಸತ್ಯಮಸತ್ಯಲೋಕಮಹಿಮಾ ಪ್ರಾಪ್ತವ್ಯಭಾಗ್ಯೋದಯಂ
ಸೋಽಹಂ ದತ್ತದಿಗಂಬರಂ ವಸತು ಮೇ ಚಿತ್ತೇ ಮಹತ್ಸುಂದರಂ ..

ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ಶ್ರೀದತ್ತಾಷ್ಟಕಂ ಸಂಪೂರ್ಣಂ .

Found a Mistake or Error? Report it Now

Download HinduNidhi App
ಶ್ರೀ ದತ್ತಾತ್ರೇಯಾಷ್ಟಕಂ PDF

Download ಶ್ರೀ ದತ್ತಾತ್ರೇಯಾಷ್ಟಕಂ PDF

ಶ್ರೀ ದತ್ತಾತ್ರೇಯಾಷ್ಟಕಂ PDF

Leave a Comment

Join WhatsApp Channel Download App