ಭಾರತೀಯ ದರ್ಶನಕ್ಕನುಸಾರವಾಗಿ ಜೀವನವನ್ನು ಸುಂದರ-ಸಮೃದ್ಧಗೊಳಿಸಿ ಅದನ್ನು ಭಗವನ್ಮುಖಿ ಯಾಗಿಸುವುದರಲ್ಲಿಯೇ ಸಾರ್ಥಕತೆ ಇದೆ. ಆದುದರಿಂದ ಈ ಕ್ಷುದ್ರ, ಅಲ್ಪಕಾಲಿಕ ಸ್ಥಾಯಿಯಾದ ಸೀಮೆಯುಳ್ಳ ಭೌತಿಕ ಜೀವನದಿಂದ ಮೇಲಕ್ಕೆದ್ದು ಮಹಾನ್ ಶಾಶ್ವತ ಹಾಗೂ ಅಸೀಮ, ಅನಂತ ಜೀವನವನ್ನು ಪ್ರಾಪ್ತಮಾಡಿ ಕೊಳ್ಳಬೇಕು. ನಮ್ಮ ಭಾರತೀಯರ ದೃಷ್ಟಿಯಲ್ಲಿ ಯಾವುದೇ ಗ್ರಂಥದ ಉಪಯುಕ್ತತೆ ಅಥವಾ ಉಪಾದೇಯತೆಯು ನಮ್ಮನ್ನು ಜೀವನದ ಈ ಚರಮ ಮತ್ತು ಪರಮ ಲಕ್ಷ್ಯದವರೆಗೆ ತಲುಪಿಸುವುದರಲ್ಲಿ ಎಲ್ಲಿಯವರೆಗೆ ಸಹಾಯಕವಾಗುತ್ತದೆಂಬ ಮಾತಿನ ಮೇಲೆ ಅವಲಂಬಿತವಾಗಿದೆ.
Kannada Bhagavad Gita Book – Chapters
- Arjuna Vishada Yoga – Chapter One
- Sankhya Yoga – Chapter Two
- Karma Yoga – Chapter Three
- Jnanakarma Sannyasa Yoga – Chapter Four
- Karma Sannyasa Yoga – Chapter Five
- Self-restraint – Chapter 6
- Jnana Vijnana Yoga – Chapter Seven
- AksharBrahma Yoga – Chapter Eight
- Rajavidyarajguhyayoga – Chapter Ninth
- Vibhuti Yog – Chapter 10
- Vishwaroopa Darshan Yoga – Chapter Eleventh
- Bhakti Yoga – Chapter Twelfth
- Kshetra-KshetrajnaVibhagaYoga – Chapter thirteenth
- GunatrayavibhagaYoga – Fourteenth Chapter
- Purushottama Yoga – Fifteenth Chapter
- Daiva Surah Sampad Vibhaga Yoga – Sixteenth Chapter
- Shraddha Traya Vibhaga Yoga – Seventeenth Chapter
- Moksha Sanyasa Yoga – Eighteenth Chapter