
ನವಗ್ರಹ ನಮಸ್ಕಾರ ಸ್ತೋತ್ರ PDF ಕನ್ನಡ
Download PDF of Navagraha Namaskara Stotram Kannada
Misc ✦ Stotram (स्तोत्र संग्रह) ✦ ಕನ್ನಡ
ನವಗ್ರಹ ನಮಸ್ಕಾರ ಸ್ತೋತ್ರ ಕನ್ನಡ Lyrics
|| ನವಗ್ರಹ ನಮಸ್ಕಾರ ಸ್ತೋತ್ರ ||
ಜ್ಯೋತಿರ್ಮಂಡಲಮಧ್ಯಗಂ ಗದಹರಂ ಲೋಕೈಕಭಾಸ್ವನ್ಮಣಿಂ
ಮೇಷೋಚ್ಚಂ ಪ್ರಣತಿಪ್ರಿಯಂ ದ್ವಿಜನುತಂ ಛಾಯಪತಿಂ ವೃಷ್ಟಿದಂ.
ಕರ್ಮಪ್ರೇರಕಮಭ್ರಗಂ ಶನಿರಿಪುಂ ಪ್ರತ್ಯಕ್ಷದೇವಂ ರವಿಂ
ಬ್ರಹ್ಮೇಶಾನಹರಿಸ್ವರೂಪಮನಘಂ ಸಿಂಹೇಶಸೂರ್ಯಂ ಭಜೇ.
ಚಂದ್ರಂ ಶಂಕರಭೂಷಣಂ ಮೃಗಧರಂ ಜೈವಾತೃಕಂ ರಂಜಕಂ
ಪದ್ಮಾಸೋದರಮೋಷಧೀಶಮಮೃತಂ ಶ್ರೀರೋಹಿಣೀನಾಯಕಂ.
ಶುಭ್ರಾಶ್ವಂ ಕ್ಷಯವೃದ್ಧಿಶೀಲಮುಡುಪಂ ಸದ್ಬುದ್ಧಿಚಿತ್ತಪ್ರದಂ
ಶರ್ವಾಣೀಪ್ರಿಯಮಂದಿರಂ ಬುಧನುತಂ ತಂ ಕರ್ಕಟೇಶಂ ಭಜೇ.
ಭೌಮಂ ಶಕ್ತಿಧರಂ ತ್ರಿಕೋಣನಿಲಯಂ ರಕ್ತಾಂಗಮಂಗಾರಕಂ
ಭೂದಂ ಮಂಗಲವಾಸರಂ ಗ್ರಹವರಂ ಶ್ರೀವೈದ್ಯನಾಥಾರ್ಚಕಂ.
ಕ್ರೂರಂ ಷಣ್ಮುಖದೈವತಂ ಮೃಗಗೃಹೋಚ್ಚಂ ರಕ್ತಧಾತ್ವೀಶ್ವರಂ
ನಿತ್ಯಂ ವೃಶ್ಚಿಕಮೇಷರಾಶಿಪತಿಮರ್ಕೇಂದುಪ್ರಿಯಂ ಭಾವಯೇ.
ಸೌಮ್ಯಂ ಸಿಂಹರಥಂ ಬುಧಂ ಕುಜರಿಪುಂ ಶ್ರೀಚಂದ್ರತಾರಾಸುತಂ
ಕನ್ಯೋಚ್ಚಂ ಮಗಧೋದ್ಭವಂ ಸುರನುತಂ ಪೀತಾಂಬರಂ ರಾಜ್ಯದಂ.
ಕನ್ಯಾಯುಗ್ಮಪತಿಂ ಕವಿತ್ವಫಲದಂ ಮುದ್ಗಪ್ರಿಯಂ ಬುದ್ಧಿದಂ
ವಂದೇ ತಂ ಗದಿನಂ ಚ ಪುಸ್ತಕಕರಂ ವಿದ್ಯಾಪ್ರದಂ ಸರ್ವದಾ.
ದೇವೇಂದ್ರಪ್ರಮುಖಾರ್ಚ್ಯಮಾನಚರಣಂ ಪದ್ಮಾಸನೇ ಸಂಸ್ಥಿತಂ
ಸೂರ್ಯಾರಿಂ ಗಜವಾಹನಂ ಸುರಗುರುಂ ವಾಚಸ್ಪತಿಂ ವಜ್ರಿಣಂ.
ಸ್ವರ್ಣಾಂಗಂ ಧನುಮೀನಪಂ ಕಟಕಗೇಹೋಚ್ಚಂ ತನೂಜಪ್ರದಂ
ವಂದೇ ದೈತ್ಯರಿಪುಂ ಚ ಭೌಮಸುಹೃದಂ ಜ್ಞಾನಸ್ವರೂಪಂ ಗುರುಂ.
ಶುಭ್ರಾಂಗಂ ನಯಶಾಸ್ತ್ರಕರ್ತೃಜಯಿನಂ ಸಂಪತ್ಪ್ರದಂ ಭೋಗದಂ
ಮೀನೋಚ್ಚಂ ಗರುಡಸ್ಥಿತಂ ವೃಷತುಲಾನಾಥಂ ಕಲತ್ರಪ್ರದಂ.
ಕೇಂದ್ರೇ ಮಂಗಲಕಾರಿಣಂ ಶುಭಗುಣಂ ಲಕ್ಷ್ಮೀ-ಸಪರ್ಯಾಪ್ರಿಯಂ
ದೈತ್ಯಾರ್ಚ್ಯಂ ಭೃಗುನಂದನಂ ಕವಿವರಂ ಶುಕ್ರಂ ಭಜೇಽಹಂ ಸದಾ.
ಆಯುರ್ದಾಯಕಮಾಜಿನೈಷಧನುತಂ ಭೀಮಂ ತುಲೋಚ್ಚಂ ಶನಿಂ
ಛಾಯಾಸೂರ್ಯಸುತಂ ಶರಾಸನಕರಂ ದೀಪಪ್ರಿಯಂ ಕಾಶ್ಯಪಂ.
ಮಂದಂ ಮಾಷ-ತಿಲಾನ್ನ-ಭೋಜನರುಚಿಂ ನೀಲಾಂಶುಕಂ ವಾಮನಂ
ಶೈವಪ್ರೀತಿಶನೈಶ್ಚರಂ ಶುಭಕರಂ ಗೃಧ್ರಾಧಿರೂಢಂ ಭಜೇ.
ವಂದೇ ರೋಗಹರಂ ಕರಾಲವದನಂ ಶೂರ್ಪಾಸನೇ ಭಾಸುರಂ
ಸ್ವರ್ಭಾನುಂ ವಿಷಸರ್ಪಭೀತಿ-ಶಮನಂ ಶೂಲಾಯುಧಂ ಭೀಷಣಂ.
ಸೂರ್ಯೇಂದುಗ್ರಹಣೋನ್ಮುಖಂ ಬಲಮದಂ ದತ್ಯಾಧಿರಾಜಂ ತಮಂ
ರಾಹುಂ ತಂ ಭೃಗುಪುತ್ರಶತ್ರುಮನಿಶಂ ಛಾಯಾಗ್ರಹಂ ಭಾವಯೇ.
ಗೌರೀಶಪ್ರಿಯಮಚ್ಛಕಾವ್ಯರಸಿಕಂ ಧೂಮ್ರಧ್ವಜಂ ಮೋಕ್ಷದಂ
ಕೇಂದ್ರೇ ಮಂಗಲದಂ ಕಪೋತರಥಿನಂ ದಾರಿದ್ರ್ಯವಿಧ್ವಂಸಕಂ.
ಚಿತ್ರಾಂಗಂ ನರಪೀಠಗಂ ಗದಹರಂ ದಾಂತಂ ಕುಲುತ್ಥಪ್ರಿಯಂ
ಕೇತುಂ ಜ್ಞಾನಕರಂ ಕುಲೋನ್ನತಿಕರಂ ಛಾಯಾಗ್ರಹಂ ಭಾವಯೇ.
ಸರ್ವೋಪಾಸ್ಯ-ನವಗ್ರಹಾಃ ಜಡಜನೋ ಜಾನೇ ನ ಯುಷ್ಮದ್ಗುಣಾನ್
ಶಕ್ತಿಂ ವಾ ಮಹಿಮಾನಮಪ್ಯಭಿಮತಾಂ ಪೂಜಾಂ ಚ ದಿಷ್ಟಂ ಮಮ.
ಪ್ರಾರ್ಥ್ಯಂ ಕಿನ್ನು ಕಿಯತ್ ಕದಾ ಬತ ಕಥಂ ಕಿಂ ಸಾಧು ವಾಽಸಾಧು ಕಿಂ
ಜಾನೇ ನೈವ ಯಥೋಚಿತಂ ದಿಶತ ಮೇ ಸೌಖ್ಯಂ ಯಥೇಷ್ಟಂ ಸದಾ.
ನಿತ್ಯಂ ನವಗ್ರಹ-ಸ್ತುತಿಮಿಮಾಂ ದೇವಾಲಯೇ ವಾ ಗೃಹೇ
ಶ್ರದ್ಧಾಭಕ್ತಿಸಮನ್ವಿತಃ ಪಠತಿ ಚೇತ್ ಪ್ರಾಪ್ನೋತಿ ನೂನಂ ಜನಃ.
ದೀರ್ಘಂ ಚಾಯುರರೋಗತಾಂ ಶುಭಮತಿಂ ಕೀರ್ತಿಂ ಚ ಸಂಪಚ್ಚಯಂ
ಸತ್ಸಂತಾನಮಭೀಷ್ಟಸೌಖ್ಯನಿವಹಂ ಸರ್ವಗ್ರಹಾನುಗ್ರಹಾತ್.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowನವಗ್ರಹ ನಮಸ್ಕಾರ ಸ್ತೋತ್ರ

READ
ನವಗ್ರಹ ನಮಸ್ಕಾರ ಸ್ತೋತ್ರ
on HinduNidhi Android App
DOWNLOAD ONCE, READ ANYTIME
