ನವಗ್ರಹ ಶರಣಾಗತಿ ಸ್ತೋತ್ರ PDF ಕನ್ನಡ
Download PDF of Navagraha Sharanagati Stotram Kannada
Misc ✦ Stotram (स्तोत्र संग्रह) ✦ ಕನ್ನಡ
ನವಗ್ರಹ ಶರಣಾಗತಿ ಸ್ತೋತ್ರ ಕನ್ನಡ Lyrics
|| ನವಗ್ರಹ ಶರಣಾಗತಿ ಸ್ತೋತ್ರ ||
ಸಹಸ್ರನಯನಃ ಸೂರ್ಯೋ ರವಿಃ ಖೇಚರನಾಯಕಃ|
ಸಪ್ತಾಶ್ವವಾಹನೋ ದೇವೋ ದಿನೇಶಃ ಶರಣಂ ಮಮ|
ತುಹಿನಾಂಶುಃ ಶಶಾಂಕಶ್ಚ ಶಿವಶೇಖರಮಂಡನಃ|
ಓಷಧೀಶಸ್ತಮೋಹರ್ತಾ ರಾಕೇಶಃ ಶರಣಂ ಮಮ|
ಮಹೋಗ್ರೋ ಮಹತಾಂ ವಂದ್ಯೋ ಮಹಾಭಯನಿವಾರಕಃ|
ಮಹೀಸೂನುರ್ಮಹಾತೇಜಾ ಮಂಗಲಃ ಶರಣಂ ಮಮ|
ಅಭೀಪ್ಸಿತಾರ್ಥದಃ ಶೂರಃ ಸೌಮ್ಯಃ ಸೌಮ್ಯಫಲಪ್ರದಃ|
ಪೀತವಸ್ತ್ರಧರಃ ಪುಣ್ಯಃ ಸೋಮಜಃ ಶರಣಂ ಮಮ|
ಧರ್ಮಸಂರಕ್ಷಕಃ ಶ್ರೇಷ್ಠಃ ಸುಧರ್ಮಾಧಿಪತಿರ್ದ್ವಿಜಃ|
ಸರ್ವಶಾಸ್ತ್ರವಿಪಶ್ಚಿಚ್ಚ ದೇವೇಜ್ಯಃ ಶರಣಂ ಮಮ|
ಸಮಸ್ತದೋಷವಿಚ್ಛೇದೀ ಕವಿಕರ್ಮವಿಶಾರದಃ|
ಸರ್ವಜ್ಞಃ ಕರುಣಾಸಿಂಧು- ರ್ದೈತ್ಯೇಜ್ಯಃ ಶರಣಂ ಮಮ|
ವಜ್ರಾಯುಧಧರಃ ಕಾಕವಾಹನೋ ವಾಂಛಿತಾರ್ಥದಃ|
ಕ್ರೂರದೃಷ್ಟಿರ್ಯಮಭ್ರಾತಾ ರವಿಜಃ ಶರಣಂ ಮಮ|
ಸೈಂಹಿಕೇಯೋಽರ್ದ್ಧಕಾಯಶ್ಚ ಸರ್ಪಾಕಾರಃ ಶುಭಂಕರಃ|
ತಮೋರೂಪೋ ವಿಶಾಲಾಕ್ಷ ಅಸುರಃ ಶರಣಂ ಮಮ|
ದಕ್ಷಿಣಾಭಿಮುಖಃ ಪ್ರೀತಃ ಶುಭೋ ಜೈಮಿನಿಗೋತ್ರಜಃ|
ಶತರೂಪಃ ಸದಾರಾಧ್ಯಃ ಸುಕೇತುಃ ಶರಣಂ ಮಮ
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowನವಗ್ರಹ ಶರಣಾಗತಿ ಸ್ತೋತ್ರ
READ
ನವಗ್ರಹ ಶರಣಾಗತಿ ಸ್ತೋತ್ರ
on HinduNidhi Android App