ನವಗ್ರಹ ಸುಪ್ರಭಾತ ಸ್ತೋತ್ರ PDF ಕನ್ನಡ
Download PDF of Navagraha Suprabhatam Stotram Kannada
Misc ✦ Stotram (स्तोत्र संग्रह) ✦ ಕನ್ನಡ
ನವಗ್ರಹ ಸುಪ್ರಭಾತ ಸ್ತೋತ್ರ ಕನ್ನಡ Lyrics
|| ನವಗ್ರಹ ಸುಪ್ರಭಾತ ಸ್ತೋತ್ರ ||
ಪೂರ್ವಾಪರಾದ್ರಿಸಂಚಾರ ಚರಾಚರವಿಕಾಸಕ.
ಉತ್ತಿಷ್ಠ ಲೋಕಕಲ್ಯಾಣ ಸೂರ್ಯನಾರಾಯಣ ಪ್ರಭೋ.
ಸಪ್ತಾಶ್ವರಶ್ಮಿರಥ ಸಂತತಲೋಕಚಾರ
ಶ್ರೀದ್ವಾದಶಾತ್ಮಕಮನೀಯತ್ರಿಮೂರ್ತಿರೂಪ.
ಸಂಧ್ಯಾತ್ರಯಾರ್ಚಿತ ವರೇಣ್ಯ ದಿವಾಕರೇಶಾ
ಶ್ರೀಸೂರ್ಯದೇವ ಭಗವನ್ ಕುರು ಸುಪ್ರಭಾತಂ.
ಅಜ್ಞಾನಗಾಹತಮಸಃ ಪಟಲಂ ವಿದಾರ್ಯ
ಜ್ಞಾನಾತಪೇನ ಪರಿಪೋಷಯಸೀಹ ಲೋಕಂ.
ಆರೋಗ್ಯಭಾಗ್ಯಮತಿ ಸಂಪ್ರದದಾಸಿ ಭಾನೋ
ಶ್ರೀಸೂರ್ಯದೇವ ಭಗವನ್ ಕುರು ಸುಪ್ರಭಾತಂ.
ಶ್ರೀಸೂರ್ಯದೇವ ಭಗವನ್ ಕುರು ಸುಪ್ರಭಾತಂ.
ಛಾಯಾಪತೇ ಸಕಲಮಾನವಕರ್ಮಸಾಕ್ಷಿನ್
ಸಿಂಹಾಖ್ಯರಾಶ್ಯಧಿಪ ಪಾಪವಿನಾಶಕಾರಿನ್.
ಪೀಡೋಪಶಾಂತಿಕರ ಪಾವನ ಕಾಂಚನಾಭ
ಶ್ರೀಸೂರ್ಯದೇವ ಭಗವನ್ ಕುರು ಸುಪ್ರಭಾತಂ.
ಸರ್ವಲೋಕಸಮುಲ್ಹಾಸ ಶಂಕರಪ್ರಿಯಭೂಷಣಾ.
ಉತ್ತಿಷ್ಠ ರೋಹಿಣೀಕಾಂತ ಚಂದ್ರದೇವ ನಮೋಽಸ್ತುತೇ.
ಇಂದ್ರಾದಿ ಲೋಕಪರಿಪಾಲಕ ಕೀರ್ತಿಪಾತ್ರ
ಕೇಯೂರಹಾರಮಕುಟಾದಿ ಮನೋಜ್ಞಗಾತ್ರ.
ಲಕ್ಷ್ಮೀಸಹೋದರ ದಶಾಶ್ವರಥಪ್ರಯಾಣ
ಶ್ರೀಚಂದ್ರದೇವ ಕುಮುದಪ್ರಿಯ ಸುಪ್ರಭಾತಂ.
ಶ್ರೀ ವೇಂಕಟೇಶನಯನ ಸ್ಮರಮುಖ್ಯಶಿಷ್ಯ
ವಂದಾರುಭಕ್ತಮನಸಾಮುಪಶಾಮ್ಯ ಪೀದಾಂ.
ಲೋಕಾನ್ ನಿಶಾಚರ ಸದಾ ಪರಿಪಾಲಯ ತ್ವಂ
ಶ್ರೀಚಂದ್ರದೇವ ಕುಮುದಪ್ರಿಯ ಸುಪ್ರಭಾತಂ.
ನೀಹಾರಕಾಂತಿಕಮನೀಯಕಲಾಪ್ರಪೂರ್ಣ
ಪೀಯೂಷವೃಷ್ಟಿಪರಿಪೋಷಿತಜೀವಲೋಕ.
ಸಸ್ಯಾದಿವರ್ಧಕ ಶಶಾಂಕ ವಿರಾಣ್ಮನೋಜ
ಶ್ರೀಚಂದ್ರದೇವ ಕುಮುದಪ್ರಿಯ ಸುಪ್ರಭಾತಂ.
ಮೇರೋಃ ಪ್ರದಕ್ಷಿಣಂ ಕುರ್ವನ್ ಜೀವಲೋಕಂ ಚ ರಕ್ಷಸಿ.
ಅಂಗಾರಕ ಗ್ರಹೋತ್ತಿಷ್ಠ ರೋಗಪೀಡೋಪಶಾಂತಯೇ.
ಆರೋಗ್ಯಭಾಗ್ಯಮಮಿತಂ ವಿತರನ್ ಮಹಾತ್ಮನ್
ರೋಗಾದ್ವಿಮೋಚಯಸಿ ಸಂತತಮಾತ್ಮಭಕ್ತಾನ್.
ಆನಂದಮಾಕಲಯ ಮಂಗಲಕಾರಕ ತ್ವಂ
ಮೇಷೇಂದ್ರವಾಹನ ಕುಜಗ್ರಹ ಸುಪ್ರಭಾತಂ.
ಸೂರ್ಯಸ್ಯ ದಕ್ಷಿಣದಿಶಾಮಧಿಸಂವದಾನಃ
ಕಾರುಣ್ಯಲೋಚನ ವಿಶಾಲದೃಶಾನುಗೃಹ್ಯ.
ತ್ವದ್ಧ್ಯಾನತತ್ಪರಜನಾನನೃಣಾನ್ ಕರೋಷಿ
ಮೇಷೇಂದ್ರವಾಹನ ಕುಜಗ್ರಹ ಸುಪ್ರಭಾತಂ.
ಬುಧ ಪ್ರಾಜ್ಞ ಬುಧಾರಾಧ್ಯ ಸಿಂಹವಾಹನ ಸೋಮಜ.
ಉತ್ತಿಷ್ಠ ಜಗತಾಂ ಮಿತ್ರ ಬುದ್ಧಿಪೀಡೋಪಶಾಂತಯೇ.
ಹೇ ಪೀತವರ್ಣ ಸುಮನೋಹರಕಾಂತಿಕಾಯ
ಪೀತಾಂಬರ ಪ್ರಮುದಿತಾಖಿಲಲೋಕಸೇವ್ಯ.
ಶ್ರೀಚಂದ್ರಶೇಖರಸಮಾಶ್ರಿತರಕ್ಷಕಸ್ತ್ವಂ
ತಾರಾಶಶಾಂಕಜ ಬುಧಗ್ರಹ ಸುಪ್ರಭಾತಂ.
ದ್ರಾಕ್ಷಾಗುಲುಚ್ಛಪದಬಂಧಕವಿತ್ವದಾತಃ
ಆನಂದಸಂಹಿತವಿಧೂತಸಮಸ್ತಪಾಪ.
ಕನ್ಯಾಪತೇ ಮಿಥುನರಾಶಿಪತೇ ನಮಸ್ತೇ
ತಾರಾಶಶಾಂಕಜ ಬುಧಗ್ರಹ ಸುಪ್ರಭಾತಂ.
ಧನುರ್ಮೀನಾದಿದೇವೇಶ ದೇವತಾನಾಂ ಮಹಾಗುರೋ.
ಬ್ರಹ್ಮಜಾತ ಸಮುತ್ತಿಷ್ಠ ಪುತ್ರಪೀಡೋಪಶಾಂತಯೇ.
ಇಂದ್ರಾದಿದೇವಬಹುಮಾನಿತಪುತ್ರಕಾರ
ಆಚಾರ್ಯವರ್ಯ ಜಗತಾಂ ಶ್ರಿತಕಲ್ಪಪೂಜ.
ತಾರಾಪತೇ ಸಕಲಸನ್ನುತಧೀಪ್ರಭಾವ
ಶ್ರೀಧೀಷ್ಪತಿಗ್ರಹ ಜನಾವನ ಸುಪ್ರಭಾತಂ.
ಪದ್ಮಾಸನಸ್ಥ ಕನಕಾಂಬರ ದೀನಬಂಧೋ
ಭಕ್ತಾರ್ತಿಹಾರ ಸುಖಕಾರಕ ನೀತಿಕರ್ತಃ.
ವಾಗ್ರೂಪಭೇದಸುವಿಕಾಸಕ ಪಂಡಿತೇಜ್ಯ
ಶ್ರೀಧೀಷ್ಪತಿಗ್ರಹ ಜನಾವನ ಸುಪ್ರಭಾತಂ.
ತುಲಾವೃಷಭರಾಶೀಶ ಪಂಚಕೋನಸ್ಥಿತಗ್ರಹ.
ಶುಕ್ರಗ್ರಹ ಸಮುತ್ತಿಷ್ಠ ಪತ್ನೀಪೀಡೋಪಶಾಂತಯೇ.
ಶ್ವೇತಾಂಬರಾದಿಬಹುಶೋಭಿತಗೌರಗಾತ್ರ
ಜ್ಞಾನೈಕನೇತ್ರ ಕವಿಸನ್ನುತಿಪಾತ್ರ ಮಿತ್ರ.
ಪ್ರಜ್ಞಾವಿಶೇಷಪರಿಪಾಲಿತದೈತ್ಯಲೋಕ
ಹೇ ಶುಕ್ರದೇವ ಭಗವನ್ ಕುರು ಸುಪ್ರಭಾತಂ.
ಸಂಜೀವಿನೀಪ್ರಮುಖಮಂತ್ರರಹಸ್ಯವೇದಿನ್
ತತ್ತ್ವಾಖಿಲಜ್ಞ ರಮಣೀಯರಥಾಧಿರೂಢ.
ರಾಜ್ಯಾರಿಯೋಗಕರ ದೈತ್ಯಹಿತೋಪದೇಶಿನ್
ಹೇ ಶುಕ್ರದೇವ ಭಗವನ್ ಕುರು ಸುಪ್ರಭಾತಂ.
ಮಂಡಲೇ ಧನುರಾಕಾರೇ ಸಂಸ್ಥಿತ ಸೂರ್ಯನಂದನ.
ನೀಲದೇಹ ಸಮುತ್ತಿಷ್ಠ ಪ್ರಾಣಪೀಡೋಪಶಾಂತಯೇ.
ಚಾಪಾಸನಸ್ಥ ವರಗೃಧ್ರರಥಪ್ರಯಾಣ
ಕಾಲಾಂಜನಾಭ ಯಮಸೋದರ ಕಾಕವಾಹ.
ಭಕ್ತಪ್ರಜಾವನಸುದೀಕ್ಷಿತ ಶಂಭುಸೇವಿನ್
ಶ್ರೀಭಾಸ್ಕರಾತ್ಮಜ ಶನೈಶ್ಚರ ಸುಪ್ರಭಾತಂ.
ಸಂಸಾರಸಕ್ತಜನದುಷ್ಪರಿಸ್ವಪ್ರದಾತಃ
ಭಕ್ತಿಪ್ರಪನ್ನಜನಮಂಗಲಸನ್ನಿಧಾತಃ.
ಶ್ರೀಪಾರ್ವತೀಪತಿದಯಾಮಯದೃಷ್ಟಿಪ್ರಪೂತ
ಶ್ರೀಭಾಸ್ಕರಾತ್ಮಜ ಶನೈಶ್ಚರ ಸುಪ್ರಭಾತಂ.
ತೈಲಾನ್ನದೀಪತಿಲನೀಲಸುಪುಷ್ಪಸಕ್ತಃ
ಕುಂಭಾದಿಪತ್ಯಮಕರಾಧಿಪಯೇ ವಹಿತ್ವಂ.
ನಿರ್ಭೀಕ ಕಾಮಿತಫಲಪ್ರದ ನೀಲವಾಸಃ
ಶ್ರೀಭಾಸ್ಕರಾತ್ಮಜ ಶನೈಶ್ಚರ ಸುಪ್ರಭಾತಂ.
ಗೌಹುತೇ-ಅಧಿದೇವತಾ ರಾಹೋ ಸರ್ಪಾಃ ಪ್ರತ್ಯಧಿದೇವತಾಃ.
ರಾಹುಗ್ರಹ ಸಮುತ್ತಿಷ್ಠ ನೇತ್ರಪೀಡೋಪಶಾಂತಯೇ.
ನೀಲಾಂಬರಾದಿಸಮಲಂಕೃತ ಸೈಂಹಿಕೇಯ
ಭಕ್ತಪ್ರಸನ್ನ ವರದಾನಸುಖಾವಹಸ್ತ್ವಂ.
ಶೂರ್ಪಾಸನಸ್ಥ ಸುಜನಾವಹ ಸೌಮ್ಯರೂಪ
ರಾಹುಗ್ರಹಪ್ರವರ ನೇತ್ರದ ಸುಪ್ರಭಾತಂ.
ಸಿಂಹಾಧಿಪಶ್ಚ ತನು ಸಿಂಹಗತಾಸನಸ್ತ್ವ-
ಮೇರ್ವಪ್ರದಕ್ಷಿಣಚರದುತ್ತರಕಾಯಶೋಭಿಂ.
ಆದಿತ್ಯಚಂದ್ರಗ್ರಸನಾಗ್ರಹಲಗ್ನಚಿತ್ತ
ರಾಹುಗ್ರಹಪ್ರವರನೇತ್ರದ ಸುಪ್ರಭಾತಂ.
ಚಿತ್ರಗುಪ್ತಬ್ರಹ್ಮದೇವೌ ಅಧಿಪ್ರತ್ಯಧಿದೇವತೇ.
ಕೇತುಗ್ರಹ ಸಮುತ್ತಿಷ್ಠ ಜ್ಞಾನಪೀಡೋಪಶಾಂತಯೇ.
ಚಿತ್ರಂ ಚ ತೇ ಧ್ವಜರಥಾದಿಸಮಸ್ತಮೇವ
ಸಯೇತರಂ ಚ ಗಮನಂ ಪರಿತಸ್ತು ಮೇರುಂ.
ಸೂರ್ಯಸ್ಯ ವಾಯುದಿತಿಸಂಚರತೀಹ ನಿತ್ಯಂ
ಕೇತುಗ್ರಹಪ್ರವರ ಮೋಕ್ಷದ ಸುಪ್ರಭಾತಂ.
ತ್ವನ್ಮಂತ್ರಜಾಪಪರಸಜ್ಜನ ಸಂಸ್ತುತಸ್ಸನ್
ಜ್ಞಾನಂ ತನೋಷಿ ವಿಮಲಂ ಪರಿಹಾರ್ಯ ಪೀಡಾಂ.
ಏವಂ ಹಿ ಸಂತತಮನಂತದಯಾಂ ಕುರು ತ್ವಂ
ಕೇತುಗ್ರಹಪ್ರವರ ಮೋಕ್ಷದ ಸುಪ್ರಭಾತಂ.
ನಿತ್ಯಂ ನವಗ್ರಹದೇವತಾನಾಮಿಹ ಸುಪ್ರಭಾತಂ.
ಯೇ ಮಾನವಾಃ ಪ್ರತಿದಿನಂ ಪಠಿತುಂ ಪ್ರವೃತ್ತಾಃ.
ತೇಷಾಂ ಪ್ರಭಾತಸಮಯೇ ಸ್ಮೃತಿರಂಗಭಾಜಾಂ
ಪ್ರಜ್ಞಾಂ ಪರಾರ್ಧಸುಲಭಾಂ ಪರಮಾಂ ಪ್ರಸೂತೇ.
ಆದಿತ್ಯಾಯ ಚ ಸೋಮಾಯ ಮಂಗಲಾಯ ಬುಧಾಯ ಚ.
ಗುರುಶುಕ್ರಶನಿಭ್ಯಶ್ಚ ರಾಹವೇ ಕೇತವೇ ನಮಃ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowನವಗ್ರಹ ಸುಪ್ರಭಾತ ಸ್ತೋತ್ರ
READ
ನವಗ್ರಹ ಸುಪ್ರಭಾತ ಸ್ತೋತ್ರ
on HinduNidhi Android App