ಶ್ರೀ ಭಾಸ್ಕರಾಷ್ಟಕಂ PDF ಕನ್ನಡ
Download PDF of Sri Bhaskara Ashtakam Kannada
Misc ✦ Ashtakam (अष्टकम संग्रह) ✦ ಕನ್ನಡ
ಶ್ರೀ ಭಾಸ್ಕರಾಷ್ಟಕಂ ಕನ್ನಡ Lyrics
|| ಶ್ರೀ ಭಾಸ್ಕರಾಷ್ಟಕಂ ||
ಶ್ರೀಪದ್ಮಿನೀಶಮರುಣೋಜ್ಜ್ವಲಕಾಂತಿಮಂತಂ
ಮೌನೀಂದ್ರವೃಂದಸುರವಂದಿತಪಾದಪದ್ಮಮ್ |
ನೀರೇಜಸಂಭವಮುಕುಂದಶಿವಸ್ವರೂಪಂ
ಶ್ರೀಭಾಸ್ಕರಂ ಭುವನಬಾಂಧವಮಾಶ್ರಯಾಮಿ || ೧ ||
ಮಾರ್ತಾಂಡಮೀಶಮಖಿಲಾತ್ಮಕಮಂಶುಮಂತ-
-ಮಾನಂದರೂಪಮಣಿಮಾದಿಕಸಿದ್ಧಿದಂ ಚ |
ಆದ್ಯಂತಮಧ್ಯರಹಿತಂ ಚ ಶಿವಪ್ರದಂ ತ್ವಾಂ
ಶ್ರೀಭಾಸ್ಕರಂ ನತಜನಾಶ್ರಯಮಾಶ್ರಯಾಮಿ || ೨ ||
ಸಪ್ತಾಶ್ವಮಭ್ರಮಣಿಮಾಶ್ರಿತಪಾರಿಜಾತಂ
ಜಾಂಬೂನದಾಭಮತಿನಿರ್ಮಲದೃಷ್ಟಿದಂ ಚ |
ದಿವ್ಯಾಂಬರಾಭರಣಭೂಷಿತಚಾರುಮೂರ್ತಿಂ
ಶ್ರೀಭಾಸ್ಕರಂ ಗ್ರಹಗಣಾಧಿಪಮಾಶ್ರಯಾಮಿ || ೩ ||
ಪಾಪಾರ್ತಿರೋಗಭಯದುಃಖಹರಂ ಶರಣ್ಯಂ
ಸಂಸಾರಗಾಢತಮಸಾಗರತಾರಕಂ ಚ |
ಹಂಸಾತ್ಮಕಂ ನಿಗಮವೇದ್ಯಮಹಸ್ಕರಂ ತ್ವಾಂ
ಶ್ರೀಭಾಸ್ಕರಂ ಕಮಲಬಾಂಧವಮಾಶ್ರಯಾಮಿ || ೪ ||
ಪ್ರತ್ಯಕ್ಷದೈವಮಚಲಾತ್ಮಕಮಚ್ಯುತಂ ಚ
ಭಕ್ತಪ್ರಿಯಂ ಸಕಲಸಾಕ್ಷಿಣಮಪ್ರಮೇಯಮ್ |
ಸರ್ವಾತ್ಮಕಂ ಸಕಲಲೋಕಹರಂ ಪ್ರಸನ್ನಂ
ಶ್ರೀಭಾಸ್ಕರಂ ಜಗದಧೀಶ್ವರಮಾಶ್ರಯಾಮಿ || ೫ ||
ಜ್ಯೋತಿಸ್ವರೂಪಮಘಸಂಚಯನಾಶಕಂ ಚ |
ತಾಪತ್ರಯಾಂತಕಮನಂತಸುಖಪ್ರದಂ ಚ |
ಕಾಲಾತ್ಮಕಂ ಗ್ರಹಗಣೇನ ಸುಸೇವಿತಂ ಚ |
ಶ್ರೀಭಾಸ್ಕರಂ ಭುವನರಕ್ಷಕಮಾಶ್ರಯಾಮಿ || ೬ ||
ಸೃಷ್ಟಿಸ್ಥಿತಿಪ್ರಳಯಕಾರಣಮೀಶ್ವರಂ ಚ
ದೃಷ್ಟಿಪ್ರದಂ ಪರಮತುಷ್ಟಿದಮಾಶ್ರಿತಾನಾಮ್ |
ಇಷ್ಟಾರ್ಥದಂ ಸಕಲಕಷ್ಟನಿವಾರಕಂ ಚ
ಶ್ರೀಭಾಸ್ಕರಂ ಮೃಗಪತೀಶ್ವರಮಾಶ್ರಯಾಮಿ || ೭ ||
ಆದಿತ್ಯಮಾರ್ತಜನರಕ್ಷಕಮವ್ಯಯಂ ಚ
ಛಾಯಾಧವಂ ಕನಕರೇತಸಮಗ್ನಿಗರ್ಭಮ್ |
ಸೂರ್ಯಂ ಕೃಪಾಲುಮಖಿಲಾಶ್ರಯಮಾದಿದೇವಂ
ಲಕ್ಷ್ಮೀನೃಸಿಂಹಕವಿಪಾಲಕಮಾಶ್ರಯಾಮಿ || ೮ ||
ಶ್ರೀಭಾಸ್ಕರಾಷ್ಟಕಮಿದಂ ಪರಮಂ ಪವಿತ್ರಂ
ಯತ್ರ ಶ್ರುತಂ ಚ ಪಠಿತಂ ಸತತಂ ಸ್ಮೃತಂ ಚ |
ತತ್ರ ಸ್ಥಿರಾಣಿ ಕಮಲಾಪ್ತಕೃಪಾವಿಲಾಸೈ-
-ರ್ದೀರ್ಘಾಯುರರ್ಥಬಲವೀರ್ಯಸುತಾದಿಕಾನಿ || ೯ ||
ಇತಿ ಶ್ರೀ ಭಾಸ್ಕರಾಷ್ಟಕಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಭಾಸ್ಕರಾಷ್ಟಕಂ
READ
ಶ್ರೀ ಭಾಸ್ಕರಾಷ್ಟಕಂ
on HinduNidhi Android App