ಶ್ರೀ ಭಾಸ್ಕರ ಸಪ್ತಕಂ (ಸಪ್ತಸಪ್ತಿಸಪ್ತಕಂ) PDF ಕನ್ನಡ
Download PDF of Sri Bhaskara Saptakam Sapta Sapti Saptaka Stotram Kannada
Misc ✦ Stotram (स्तोत्र संग्रह) ✦ ಕನ್ನಡ
|| ಶ್ರೀ ಭಾಸ್ಕರ ಸಪ್ತಕಂ (ಸಪ್ತಸಪ್ತಿಸಪ್ತಕಂ) ||
ಧ್ವಾಂತದಂತಿಕೇಸರೀ ಹಿರಣ್ಯಕಾಂತಿಭಾಸುರಃ
ಕೋಟಿರಶ್ಮಿಭೂಷಿತಸ್ತಮೋಹರೋಽಮಿತದ್ಯುತಿಃ |
ವಾಸರೇಶ್ವರೋ ದಿವಾಕರಃ ಪ್ರಭಾಕರಃ ಖಗೋ
ಭಾಸ್ಕರಃ ಸದೈವ ಪಾತು ಮಾಂ ವಿಭಾವಸೂ ರವಿಃ || ೧ ||
ಯಕ್ಷಸಿದ್ಧಕಿನ್ನರಾದಿದೇವಯೋನಿಸೇವಿತಂ
ತಾಪಸೈರೃಷೀಶ್ವರೈಶ್ಚ ನಿತ್ಯಮೇವ ವಂದಿತಮ್ |
ತಪ್ತಕಾಂಚನಾಭಮರ್ಕಮಾದಿದೈವತಂ ರವಿಂ
ವಿಶ್ವಚಕ್ಷುಷಂ ನಮಾಮಿ ಸಾದರಂ ಮಹಾದ್ಯುತಿಮ್ || ೨ ||
ಭಾನುನಾ ವಸುಂಧರಾ ಪುರೈವ ನಿರ್ಮಿತಾ ತಥಾ
ಭಾಸ್ಕರೇಣ ತೇಜಸಾ ಸದೈವ ಪಾಲಿತಾ ಮಹೀ |
ಭೂರ್ವಿಲೀನತಾಂ ಪ್ರಯಾತಿ ಕಾಶ್ಯಪೇಯವರ್ಚಸಾ
ತಂ ರವಿ ಭಜಾಮ್ಯಹಂ ಸದೈವ ಭಕ್ತಿಚೇತಸಾ || ೩ ||
ಅಂಶುಮಾಲಿನೇ ತಥಾ ಚ ಸಪ್ತಸಪ್ತಯೇ ನಮೋ
ಬುದ್ಧಿದಾಯಕಾಯ ಶಕ್ತಿದಾಯಕಾಯ ತೇ ನಮಃ |
ಅಕ್ಷರಾಯ ದಿವ್ಯಚಕ್ಷುಷೇಽಮೃತಾಯ ತೇ ನಮಃ
ಶಂಖಚಕ್ರಭೂಷಣಾಯ ವಿಷ್ಣುರೂಪಿಣೇ ನಮಃ || ೪ ||
ಭಾನವೀಯಭಾನುಭಿರ್ನಭಸ್ತಲಂ ಪ್ರಕಾಶತೇ
ಭಾಸ್ಕರಸ್ಯ ತೇಜಸಾ ನಿಸರ್ಗ ಏಷ ವರ್ಧತೇ |
ಭಾಸ್ಕರಸ್ಯ ಭಾ ಸದೈವ ಮೋದಮಾತನೋತ್ಯಸೌ
ಭಾಸ್ಕರಸ್ಯ ದಿವ್ಯದೀಪ್ತಯೇ ಸದಾ ನಮೋ ನಮಃ || ೫ ||
ಅಂಧಕಾರನಾಶಕೋಽಸಿ ರೋಗನಾಶಕಸ್ತಥಾ
ಭೋ ಮಮಾಪಿ ನಾಶಯಾಶು ದೇಹಚಿತ್ತದೋಷತಾಮ್ |
ಪಾಪದುಃಖದೈನ್ಯಹಾರಿಣಂ ನಮಾಮಿ ಭಾಸ್ಕರಂ
ಶಕ್ತಿಧೈರ್ಯಬುದ್ಧಿಮೋದದಾಯಕಾಯ ತೇ ನಮಃ || ೬ ||
ಭಾಸ್ಕರಂ ದಯಾರ್ಣವಂ ಮರೀಚಿಮಂತಮೀಶ್ವರಂ
ಲೋಕರಕ್ಷಣಾಯ ನಿತ್ಯಮುದ್ಯತಂ ತಮೋಹರಮ್ |
ಚಕ್ರವಾಕಯುಗ್ಮಯೋಗಕಾರಿಣಂ ಜಗತ್ಪತಿಂ
ಪದ್ಮಿನೀಮುಖಾರವಿಂದಕಾಂತಿವರ್ಧನಂ ಭಜೇ || ೭ ||
ಸಪ್ತಸಪ್ತಿಸಪ್ತಕಂ ಸದೈವ ಯಃ ಪಠೇನ್ನರೋ
ಭಕ್ತಿಯುಕ್ತಚೇತಸಾ ಹೃದಿ ಸ್ಮರನ್ ದಿವಾಕರಮ್ |
ಅಜ್ಞತಾತಮೋ ವಿನಾಶ್ಯ ತಸ್ಯ ವಾಸರೇಶ್ವರೋ
ನೀರುಜಂ ತಥಾ ಚ ತಂ ಕರೋತ್ಯಸೌ ರವಿಃ ಸದಾ || ೮ ||
ಇತಿ ಶ್ರೀ ಆಪಟೀಕರವಿರಚಿತಂ ಸಪ್ತಸಪ್ತಿಸಪ್ತಕಂ ನಾಮ ಶ್ರೀ ಭಾಸ್ಕರ ಸಪ್ತಕಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಭಾಸ್ಕರ ಸಪ್ತಕಂ (ಸಪ್ತಸಪ್ತಿಸಪ್ತಕಂ)
READ
ಶ್ರೀ ಭಾಸ್ಕರ ಸಪ್ತಕಂ (ಸಪ್ತಸಪ್ತಿಸಪ್ತಕಂ)
on HinduNidhi Android App