ಶ್ರೀ ಭೂತನಾಥ ಮಾನಸಾಷ್ಟಕಂ PDF ಕನ್ನಡ
Download PDF of Sri Bhoothanatha Manasa Ashtakam Kannada
Misc ✦ Ashtakam (अष्टकम संग्रह) ✦ ಕನ್ನಡ
ಶ್ರೀ ಭೂತನಾಥ ಮಾನಸಾಷ್ಟಕಂ ಕನ್ನಡ Lyrics
|| ಶ್ರೀ ಭೂತನಾಥ ಮಾನಸಾಷ್ಟಕಂ ||
ಶ್ರೀವಿಷ್ಣುಪುತ್ರಂ ಶಿವದಿವ್ಯಬಾಲಂ
ಮೋಕ್ಷಪ್ರದಂ ದಿವ್ಯಜನಾಭಿವಂದ್ಯಮ್ |
ಕೈಲಾಸನಾಥಪ್ರಣವಸ್ವರೂಪಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೧ ||
ಅಜ್ಞಾನಘೋರಾಂಧಧರ್ಮಪ್ರದೀಪಂ
ಪ್ರಜ್ಞಾನದಾನಪ್ರಣವಂ ಕುಮಾರಮ್ |
ಲಕ್ಷ್ಮೀವಿಲಾಸೈಕನಿವಾಸರಂಗಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೨ ||
ಲೋಕೈಕವೀರಂ ಕರುಣಾತರಂಗಂ
ಸದ್ಭಕ್ತದೃಶ್ಯಂ ಸ್ಮರವಿಸ್ಮಯಾಂಗಮ್ |
ಭಕ್ತೈಕಲಕ್ಷ್ಯಂ ಸ್ಮರಸಂಗಭಂಗಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೩ ||
ಲಕ್ಷ್ಮೀ ತವ ಪ್ರೌಢಮನೋಹರಶ್ರೀ-
-ಸೌಂದರ್ಯಸರ್ವಸ್ವವಿಲಾಸರಂಗಮ್ |
ಆನಂದಸಂಪೂರ್ಣಕಟಾಕ್ಷಲೋಲಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೪ ||
ಪೂರ್ಣಕಟಾಕ್ಷಪ್ರಭಯಾವಿಮಿಶ್ರಂ
ಸಂಪೂರ್ಣಸುಸ್ಮೇರವಿಚಿತ್ರವಕ್ತ್ರಮ್ |
ಮಾಯಾವಿಮೋಹಪ್ರಕರಪ್ರಣಾಶಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೫ ||
ವಿಶ್ವಾಭಿರಾಮಂ ಗುಣಪೂರ್ಣವರ್ಣಂ
ದೇಹಪ್ರಭಾನಿರ್ಜಿತಕಾಮದೇವಮ್ |
ಕುಪೇಟ್ಯದುಃಖರ್ವವಿಷಾದನಾಶಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೬ ||
ಮಾಲಾಭಿರಾಮಂ ಪರಿಪೂರ್ಣರೂಪಂ
ಕಾಲಾನುರೂಪಪ್ರಕಟಾವತಾರಮ್ |
ಕಾಲಾಂತಕಾನಂದಕರಂ ಮಹೇಶಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೭ ||
ಪಾಪಾಪಹಂ ತಾಪವಿನಾಶಮೀಶಂ
ಸರ್ವಾಧಿಪತ್ಯಪರಮಾತ್ಮನಾಥಮ್ |
ಶ್ರೀಸೂರ್ಯಚಂದ್ರಾಗ್ನಿವಿಚಿತ್ರನೇತ್ರಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೮ ||
ಇತಿ ಶ್ರೀ ಭೂತನಾಥ ಮಾನಸಾಷ್ಟಕಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಭೂತನಾಥ ಮಾನಸಾಷ್ಟಕಂ
READ
ಶ್ರೀ ಭೂತನಾಥ ಮಾನಸಾಷ್ಟಕಂ
on HinduNidhi Android App