ಶ್ರೀ ಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಂ PDF ಕನ್ನಡ
Download PDF of Sri Chandra Ashtottara Shatanama Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಂ ಕನ್ನಡ Lyrics
|| ಶ್ರೀ ಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಂ ||
ಶ್ರೀಮಾನ್ ಶಶಧರಶ್ಚಂದ್ರೋ ತಾರಾಧೀಶೋ ನಿಶಾಕರಃ |
ಸುಧಾನಿಧಿಃ ಸದಾರಾಧ್ಯಃ ಸತ್ಪತಿಃ ಸಾಧುಪೂಜಿತಃ || ೧ ||
ಜಿತೇಂದ್ರಿಯೋ ಜಗದ್ಯೋನಿಃ ಜ್ಯೋತಿಶ್ಚಕ್ರಪ್ರವರ್ತಕಃ |
ವಿಕರ್ತನಾನುಜೋ ವೀರೋ ವಿಶ್ವೇಶೋ ವಿದುಷಾಂ ಪತಿಃ || ೨ ||
ದೋಷಾಕರೋ ದುಷ್ಟದೂರಃ ಪುಷ್ಟಿಮಾನ್ ಶಿಷ್ಟಪಾಲಕಃ |
ಅಷ್ಟಮೂರ್ತಿಪ್ರಿಯೋಽನಂತಕಷ್ಟದಾರುಕುಠಾರಕಃ || ೩ ||
ಸ್ವಪ್ರಕಾಶಃ ಪ್ರಕಾಶಾತ್ಮಾ ದ್ಯುಚರೋ ದೇವಭೋಜನಃ |
ಕಳಾಧರಃ ಕಾಲಹೇತುಃ ಕಾಮಕೃತ್ಕಾಮದಾಯಕಃ || ೪ ||
ಮೃತ್ಯುಸಂಹಾರಕೋಽಮರ್ತ್ಯೋ ನಿತ್ಯಾನುಷ್ಠಾನದಾಯಕಃ |
ಕ್ಷಪಾಕರಃ ಕ್ಷೀಣಪಾಪಃ ಕ್ಷಯವೃದ್ಧಿಸಮನ್ವಿತಃ || ೫ ||
ಜೈವಾತೃಕಃ ಶುಚೀ ಶುಭ್ರೋ ಜಯೀ ಜಯಫಲಪ್ರದಃ |
ಸುಧಾಮಯಃ ಸುರಸ್ವಾಮೀ ಭಕ್ತನಾಮಿಷ್ಟದಾಯಕಃ || ೬ ||
ಭುಕ್ತಿದೋ ಮುಕ್ತಿದೋ ಭದ್ರೋ ಭಕ್ತದಾರಿದ್ರ್ಯಭಂಜಕಃ |
ಸಾಮಗಾನಪ್ರಿಯಃ ಸರ್ವರಕ್ಷಕಃ ಸಾಗರೋದ್ಭವಃ || ೭ ||
ಭಯಾಂತಕೃದ್ಭಕ್ತಿಗಮ್ಯೋ ಭವಬಂಧವಿಮೋಚಕಃ |
ಜಗತ್ಪ್ರಕಾಶಕಿರಣೋ ಜಗದಾನಂದಕಾರಣಃ || ೮ ||
ನಿಸ್ಸಪತ್ನೋ ನಿರಾಹಾರೋ ನಿರ್ವಿಕಾರೋ ನಿರಾಮಯಃ |
ಭೂಚ್ಛಾಯಾಽಽಚ್ಛಾದಿತೋ ಭವ್ಯೋ ಭುವನಪ್ರತಿಪಾಲಕಃ || ೯ ||
ಸಕಲಾರ್ತಿಹರಃ ಸೌಮ್ಯಜನಕಃ ಸಾಧುವಂದಿತಃ |
ಸರ್ವಾಗಮಜ್ಞಃ ಸರ್ವಜ್ಞೋ ಸನಕಾದಿಮುನಿಸ್ತುತಃ || ೧೦ ||
ಸಿತಚ್ಛತ್ರಧ್ವಜೋಪೇತಃ ಸಿತಾಂಗೋ ಸಿತಭೂಷಣಃ |
ಶ್ವೇತಮಾಲ್ಯಾಂಬರಧರಃ ಶ್ವೇತಗಂಧಾನುಲೇಪನಃ || ೧೧ ||
ದಶಾಶ್ವರಥಸಂರೂಢೋ ದಂಡಪಾಣಿಃ ಧನುರ್ಧರಃ |
ಕುಂದಪುಷ್ಪೋಜ್ಜ್ವಲಾಕಾರೋ ನಯನಾಬ್ಜಸಮುದ್ಭವಃ || ೧೨ ||
ಆತ್ರೇಯಗೋತ್ರಜೋಽತ್ಯಂತವಿನಯಃ ಪ್ರಿಯದಾಯಕಃ |
ಕರುಣಾರಸಸಂಪೂರ್ಣಃ ಕರ್ಕಟಪ್ರಭುರವ್ಯಯಃ || ೧೩ ||
ಚತುರಶ್ರಾಸನಾರೂಢಶ್ಚತುರೋ ದಿವ್ಯವಾಹನಃ |
ವಿವಸ್ವನ್ಮಂಡಲಾಗ್ನೇಯವಾಸೋ ವಸುಸಮೃದ್ಧಿದಃ || ೧೪ ||
ಮಹೇಶ್ವರಪ್ರಿಯೋ ದಾಂತಃ ಮೇರುಗೋತ್ರಪ್ರದಕ್ಷಿಣಃ |
ಗ್ರಹಮಂಡಲಮಧ್ಯಸ್ಥೋ ಗ್ರಸಿತಾರ್ಕೋ ಗ್ರಹಾಧಿಪಃ || ೧೫ ||
ದ್ವಿಜರಾಜೋ ದ್ಯುತಿಲಕೋ ದ್ವಿಭುಜೋ ದ್ವಿಜಪೂಜಿತಃ |
ಔದುಂಬರನಗಾವಾಸ ಉದಾರೋ ರೋಹಿಣೀಪತಿಃ || ೧೬ ||
ನಿತ್ಯೋದಯೋ ಮುನಿಸ್ತುತ್ಯೋ ನಿತ್ಯಾನಂದಫಲಪ್ರದಃ |
ಸಕಲಾಹ್ಲಾದನಕರಃ ಪಲಾಶಸಮಿಧಪ್ರಿಯಃ || ೧೭ ||
ಏವಂ ನಕ್ಷತ್ರನಾಥಸ್ಯ ನಾಮ್ನಾಮಷ್ಟೋತ್ತರಂ ಶತಮ್ ||
ಇತಿ ಶ್ರೀ ಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಂ
READ
ಶ್ರೀ ಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಂ
on HinduNidhi Android App