ಶ್ರೀ ದತ್ತಾತ್ರೇಯ ಪಂಜರ ಸ್ತೋತ್ರಂ PDF ಕನ್ನಡ
Download PDF of Sri Dattatreya Panjara Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ದತ್ತಾತ್ರೇಯ ಪಂಜರ ಸ್ತೋತ್ರಂ ಕನ್ನಡ Lyrics
|| ಶ್ರೀ ದತ್ತಾತ್ರೇಯ ಪಂಜರ ಸ್ತೋತ್ರಂ ||
ಅಸ್ಯ ಶ್ರೀದತ್ತಾತ್ರೇಯ ಪಂಜರ ಮಹಾಮಂತ್ರಸ್ಯ ಶಬರರೂಪ ಮಹಾರುದ್ರ ಋಷಿಃ, ಅನುಷ್ಟುಪ್ಛಂದಃ, ಶ್ರೀದತ್ತಾತ್ರೇಯೋ ದೇವತಾ, ಆಂ ಬೀಜಂ, ಹ್ರೀಂ ಶಕ್ತಿಃ, ಕ್ರೋಂ ಕೀಲಕಂ, ಶ್ರೀದತ್ತಾತ್ರೇಯ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ | ದ್ರಾಮಿತ್ಯಾದಿ ನ್ಯಾಸಃ ಕುರ್ಯಾತ್ ||
ಧ್ಯಾನಮ್ –
ವ್ಯಾಖ್ಯಾಮುದ್ರಾಂ ಕರಸರಸಿಜೇ ದಕ್ಷಿಣೇಸಂದಧಾನೋ
ಜಾನುನ್ಯಸ್ತಾಪರಕರಸರೋಜಾತ್ತವೇತ್ರೋನ್ನತಾಂಸಃ |
ಧ್ಯಾನಾತ್ ಸುಖಪರವಶಾದರ್ಧಮಾಮೀಲಿತಾಕ್ಷೋ
ದತ್ತಾತ್ರೇಯೋ ಭಸಿತ ಧವಲಃ ಪಾತು ನಃ ಕೃತ್ತಿವಾಸಾಃ ||
ಅಥ ಮಂತ್ರಃ –
ಓಂ ನಮೋ ಭಗವತೇ ದತ್ತಾತ್ರೇಯಾಯ, ಮಹಾಗಂಭೀರಾಯ, ವೈಕುಂಠವಾಸಾಯ, ಶಂಖ ಚಕ್ರ ಗದಾ ತ್ರಿಶೂಲಧಾರಿಣೇ, ವೇಣುನಾದಾಯ, ದುಷ್ಟಸಂಹಾರಕಾಯ, ಶಿಷ್ಟಪರಿಪಾಲಕಾಯ, ನಾರಾಯಣಾಸ್ತ್ರಧಾರಿಣೇ, ಚಿದ್ರೂಪಾಯ, ಪ್ರಜ್ಞಾನಬ್ರಹ್ಮಮಹಾವಾಕ್ಯಾಯ, ಸಕಲಕರ್ಮನಿರ್ಮಿತಾಯ, ಸಚ್ಚಿದಾನಂದಾಯ, ಸಕಲಲೋಕಸಂಚಾರಣಾಯ, ಸಕಲದೇವತಾವಶೀಕರಣಾಯ, ಸಕಲಲೋಕವಶೀಕರಣಾಯ, ಸಕಲಭೋಗವಶೀಕರಣಾಯ, ಲಕ್ಷ್ಮೀಐಶ್ವರ್ಯಸಂಪತ್ಕರಾಯ, ಮಹಾಮಾತೃ ಪಿತೃ ಪುತ್ರಾದಿ ರಕ್ಷಣಾಯ, ಗುಡೋದಕ ಕಲಶಪೂಜಾಯ, ಅಷ್ಟದಳಪದ್ಮಪೀಠಾಯ, ಬಿಂದುಮಧ್ಯೇ ಲಕ್ಷ್ಮೀನಿವಾಸಾಯ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಅಷ್ಟದಳಬಂಧನಾಯ, ಹ್ರೀಂ ಹ್ರೀಂ ಹ್ರೀಂ ಹ್ರೀಂ ಚತುಷ್ಕೋಣಬಂಧನಾಯ, ಹ್ರಾಂ ಹ್ರಾಂ ಹ್ರಾಂ ಹ್ರಾಂ ಚತುರ್ದ್ವಾರಬಂಧನಾಯ, ಋಗ್ಯಜುಃಸಾಮಾಥರ್ವಣ ಪ್ರಣವ ಸಮೇತಾಯ, ಉದಾತ್ತಾನುದಾತ್ತಸ್ವರಿತ ಪ್ರವಚನಾಯ, ಗಾಯತ್ರೀ ಸಾವಿತ್ರೀ ಸರಸ್ವತೀ ದೇವತಾಯ, ಅವಧೂತಾಶ್ರಮಾಯ, ಆಜಪಾ ಗಾಯತ್ರೀ ಸಮೇತಾಯ, ಸಕಲಸಂಪತ್ಕರಾಯ, ಪರಮಂತ್ರ ಪರತಂತ್ರ ಪರತಂತ್ರೋಚ್ಚಾಟನಾಯ, ಆತ್ಮಮಂತ್ರ ಆತ್ಮಯಂತ್ರ ಆತ್ಮತಂತ್ರ ಸಂರಕ್ಷಣಾಯ, ಸದೋಚಿತ ಸಕಲಮತ ಸ್ಥಾಪಿತಾಯ, ಸದ್ಗುರು ದತ್ತಾತ್ರೇಯಾಯ ಹುಂ ಫಟ್ ಸ್ವಾಹಾ |
ಇತಿ ಶ್ರೀ ದತ್ತಾತ್ರೇಯ ಪಂಜರ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ದತ್ತಾತ್ರೇಯ ಪಂಜರ ಸ್ತೋತ್ರಂ

READ
ಶ್ರೀ ದತ್ತಾತ್ರೇಯ ಪಂಜರ ಸ್ತೋತ್ರಂ
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
