
ಶ್ರೀ ದೇವರಾಜಾಷ್ಟಕಂ PDF ಕನ್ನಡ
Download PDF of Sri Devaraja Ashtakam Kannada
Misc ✦ Ashtakam (अष्टकम संग्रह) ✦ ಕನ್ನಡ
ಶ್ರೀ ದೇವರಾಜಾಷ್ಟಕಂ ಕನ್ನಡ Lyrics
|| ಶ್ರೀ ದೇವರಾಜಾಷ್ಟಕಂ ||
ಶ್ರೀಮತ್ಕಾಞ್ಚೀಮುನಿಂ ವನ್ದೇ ಕಮಲಾಪತಿನನ್ದನಮ್ |
ವರದಾಙ್ಘ್ರಿಸದಾಸಙ್ಗರಸಾಯನಪರಾಯಣಮ್
ದೇವರಾಜದಯಾಪಾತ್ರಂ ಶ್ರೀಕಾಞ್ಚೀಪೂರ್ಣಮುತ್ತಮಮ್ |
ರಾಮಾನುಜಮುನೇರ್ಮಾನ್ಯಂ ವನ್ದೇಽಹಂ ಸಜ್ಜನಾಶ್ರಯಮ್
ನಮಸ್ತೇ ಹಸ್ತಿಶೈಲೇಶ ಶ್ರೀಮನ್ನಮ್ಬುಜಲೋಚನಃ |
ಶರಣಂ ತ್ವಾಂ ಪ್ರಪನ್ನೋಽಸ್ಮಿ ಪ್ರಣತಾರ್ತಿಹರಾಚ್ಯುತ || ೧ ||
ಸಮಸ್ತಪ್ರಾಣಿಸನ್ತ್ರಾಣಪ್ರವೀಣ ಕರುಣೋಲ್ಬಣ |
ವಿಲಸನ್ತು ಕಟಾಕ್ಷಸ್ತೇ ಮಯ್ಯಸ್ಮಿನ್ ಜಗತಾಂಪತೇ || ೨ ||
ನಿನ್ದಿತಾಚಾರಕರಣಂ ನಿವೃತ್ತಂ ಕೃತ್ಯಕರ್ಮಣಃ |
ಪಾಪೀಯಾಂಸ ಮಮರ್ಯಾದಂ ಪಾಹಿ ಮಾಂ ವರದಪ್ರಭೋ || ೩ ||
ಸಂಸಾರಮರುಕಾನ್ತಾರೇ ದುರ್ವ್ಯಾಧಿವ್ಯಾಘ್ರಭೀಷಣೇ |
ವಿಷಯಕ್ಷುದ್ರಗುಲ್ಮಾಢ್ಯೇ ತೃಷಾಪಾದಪಶಾಲಿನಿ || ೪ ||
ಪುತ್ರದಾರಗೃಹಕ್ಷೇತ್ರಮೃಗತೃಷ್ಣಾಮ್ಬುಪುಷ್ಕಲೇ |
ಕೃತ್ಯಾಕೃತ್ಯವಿವೇಕಾನ್ಧಂ ಪರಿಭ್ರಾನ್ತಮಿತಸ್ತತಃ || ೫ ||
ಅಜಸ್ರಂ ಜಾತತೃಷ್ಣಾರ್ತಮವಸನ್ನಾಙ್ಗಮಕ್ಷಮಮ್ |
ಕ್ಷೀಣಶಕ್ತಿಬಲಾರೋಗ್ಯಂ ಕೇವಲಂ ಕ್ಲೇಶಸಂಶ್ರಯಮ್ || ೬ ||
ಸನ್ತಪ್ತಂ ವಿವಿಧೈರ್ದುಃಖೈರ್ದುರ್ವಚೈ ರೇವಮಾದಿಭಿಃ |
ದೇವರಾಜ ದಯಾಸಿನ್ಧೋ ದೇವದೇವ ಜಗತ್ಪತೇ || ೭ ||
ತ್ವದೀಕ್ಷಣಸುಧಾಸಿನ್ಧುವೀಚಿವಿಕ್ಷೇಪಶೀಕರೈಃ |
ಕಾರುಣ್ಯಮಾರುತಾನೀತೈಃ ಶೀತಲೈರಭಿಷಿಞ್ಚ ಮಾಮ್ || ೮ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ದೇವರಾಜಾಷ್ಟಕಂ

READ
ಶ್ರೀ ದೇವರಾಜಾಷ್ಟಕಂ
on HinduNidhi Android App
DOWNLOAD ONCE, READ ANYTIME
