ಶ್ರೀ ದೇವಸೇನಾ ಅಷ್ಟೋತ್ತರಶತನಾಮಾವಳಿಃ PDF ಕನ್ನಡ
Download PDF of Sri Devasena Ashtottara Shatanamavali Kannada
Misc ✦ Ashtottara Shatanamavali (अष्टोत्तर शतनामावली संग्रह) ✦ ಕನ್ನಡ
ಶ್ರೀ ದೇವಸೇನಾ ಅಷ್ಟೋತ್ತರಶತನಾಮಾವಳಿಃ ಕನ್ನಡ Lyrics
|| ಶ್ರೀ ದೇವಸೇನಾ ಅಷ್ಟೋತ್ತರಶತನಾಮಾವಳಿಃ ||
ಓಂ ಪೀತಾಂಬರ್ಯೈ ನಮಃ |
ಓಂ ದೇವಸೇನಾಯೈ ನಮಃ |
ಓಂ ದಿವ್ಯಾಯೈ ನಮಃ |
ಓಂ ಉತ್ಪಲಧಾರಿಣ್ಯೈ ನಮಃ |
ಓಂ ಅಣಿಮಾಯೈ ನಮಃ |
ಓಂ ಮಹಾದೇವ್ಯೈ ನಮಃ |
ಓಂ ಕರಾಳಿನ್ಯೈ ನಮಃ |
ಓಂ ಜ್ವಾಲನೇತ್ರಿಣ್ಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ | ೯
ಓಂ ವಾರಾಹ್ಯೈ ನಮಃ |
ಓಂ ಬ್ರಹ್ಮವಿದ್ಯಾಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಉಷಾಯೈ ನಮಃ |
ಓಂ ಪ್ರಕೃತ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಸರ್ವಾಭರಣಭೂಷಿತಾಯೈ ನಮಃ |
ಓಂ ಶುಭರೂಪಾಯೈ ನಮಃ |
ಓಂ ಶುಭಕರ್ಯೈ ನಮಃ | ೧೮
ಓಂ ಪ್ರತ್ಯೂಷಾಯೈ ನಮಃ |
ಓಂ ಮಹೇಶ್ವರ್ಯೈ ನಮಃ |
ಓಂ ಅಚಿಂತ್ಯಶಕ್ತ್ಯೈ ನಮಃ |
ಓಂ ಅಕ್ಷೋಭ್ಯಾಯೈ ನಮಃ |
ಓಂ ಚಂದ್ರವರ್ಣಾಯೈ ನಮಃ |
ಓಂ ಕಳಾಧರಾಯೈ ನಮಃ |
ಓಂ ಪೂರ್ಣಚಂದ್ರಾಯೈ ನಮಃ |
ಓಂ ಸ್ವರಾಯೈ ನಮಃ |
ಓಂ ಅಕ್ಷರಾಯೈ ನಮಃ | ೨೭
ಓಂ ಇಷ್ಟಸಿದ್ಧಿಪ್ರದಾಯಕಾಯೈ ನಮಃ |
ಓಂ ಮಾಯಾಧಾರಾಯೈ ನಮಃ |
ಓಂ ಮಹಾಮಾಯಿನ್ಯೈ ನಮಃ |
ಓಂ ಪ್ರವಾಳವದನಾಯೈ ನಮಃ |
ಓಂ ಅನಂತಾಯೈ ನಮಃ |
ಓಂ ಇಂದ್ರಾಣ್ಯೈ ನಮಃ |
ಓಂ ಇಂದ್ರರೂಪಿಣ್ಯೈ ನಮಃ |
ಓಂ ಇಂದ್ರಶಕ್ತ್ಯೈ ನಮಃ |
ಓಂ ಪಾರಾಯಣ್ಯೈ ನಮಃ | ೩೬
ಓಂ ಲೋಕಾಧ್ಯಕ್ಷಾಯೈ ನಮಃ |
ಓಂ ಸುರಾಧ್ಯಕ್ಷಾಯೈ ನಮಃ |
ಓಂ ಧರ್ಮಾಧ್ಯಕ್ಷಾಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಸುಜಾಗ್ರತಾಯೈ ನಮಃ |
ಓಂ ಸುಸ್ವಪ್ನಾಯೈ ನಮಃ |
ಓಂ ಸ್ಕಂದಭಾರ್ಯಾಯೈ ನಮಃ |
ಓಂ ಸತ್ಪ್ರಭಾಯೈ ನಮಃ |
ಓಂ ಐಶ್ವರ್ಯಾಸನಾಯೈ ನಮಃ | ೪೫
ಓಂ ಅನಿಂದಿತಾಯೈ ನಮಃ |
ಓಂ ಕಾವೇರ್ಯೈ ನಮಃ |
ಓಂ ತುಂಗಭದ್ರಾಯೈ ನಮಃ |
ಓಂ ಈಶಾನಾಯೈ ನಮಃ |
ಓಂ ಲೋಕಮಾತ್ರೇ ನಮಃ |
ಓಂ ಓಜಸೇ ನಮಃ |
ಓಂ ತೇಜಸೇ ನಮಃ |
ಓಂ ಅಘಾಪಹಾಯೈ ನಮಃ |
ಓಂ ಸದ್ಯೋಜಾತಾಯೈ ನಮಃ | ೫೪
ಓಂ ಸ್ವರೂಪಾಯೈ ನಮಃ |
ಓಂ ಯೋಗಿನ್ಯೈ ನಮಃ |
ಓಂ ಪಾಪನಾಶಿನ್ಯೈ ನಮಃ |
ಓಂ ಸುಖಾಸನಾಯೈ ನಮಃ |
ಓಂ ಸುಖಾಕಾರಾಯೈ ನಮಃ |
ಓಂ ಮಹಾಛತ್ರಾಯೈ ನಮಃ |
ಓಂ ಪುರಾತನ್ಯೈ ನಮಃ |
ಓಂ ವೇದಾಯೈ ನಮಃ |
ಓಂ ವೇದಸಾರಾಯೈ ನಮಃ | ೬೩
ಓಂ ವೇದಗರ್ಭಾಯೈ ನಮಃ |
ಓಂ ತ್ರಯೀಮಯ್ಯೈ ನಮಃ |
ಓಂ ಸಾಮ್ರಾಜ್ಯಾಯೈ ನಮಃ |
ಓಂ ಸುಧಾಕಾರಾಯೈ ನಮಃ |
ಓಂ ಕಾಂಚನಾಯೈ ನಮಃ |
ಓಂ ಹೇಮಭೂಷಣಾಯೈ ನಮಃ |
ಓಂ ಮೂಲಾಧಿಪಾಯೈ ನಮಃ |
ಓಂ ಪರಾಶಕ್ತ್ಯೈ ನಮಃ |
ಓಂ ಪುಷ್ಕರಾಯೈ ನಮಃ | ೭೨
ಓಂ ಸರ್ವತೋಮುಖ್ಯೈ ನಮಃ |
ಓಂ ದೇವಸೇನಾಯೈ ನಮಃ |
ಓಂ ಉಮಾಯೈ ನಮಃ |
ಓಂ ಸುಸ್ತನ್ಯೈ ನಮಃ |
ಓಂ ಪತಿವ್ರತಾಯೈ ನಮಃ |
ಓಂ ಪಾರ್ವತ್ಯೈ ನಮಃ |
ಓಂ ವಿಶಾಲಾಕ್ಷ್ಯೈ ನಮಃ |
ಓಂ ಹೇಮವತ್ಯೈ ನಮಃ |
ಓಂ ಸನಾತನಾಯೈ ನಮಃ | ೮೧
ಓಂ ಬಹುವರ್ಣಾಯೈ ನಮಃ |
ಓಂ ಗೋಪವತ್ಯೈ ನಮಃ |
ಓಂ ಸರ್ವಾಯೈ ನಮಃ |
ಓಂ ಮಂಗಳಕಾರಿಣ್ಯೈ ನಮಃ |
ಓಂ ಅಂಬಾಯೈ ನಮಃ |
ಓಂ ಗಣಾಂಬಾಯೈ ನಮಃ |
ಓಂ ವಿಶ್ವಾಂಬಾಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಮನೋನ್ಮನ್ಯೈ ನಮಃ | ೯೦
ಓಂ ಚಾಮುಂಡಾಯೈ ನಮಃ |
ಓಂ ನಾಯಕ್ಯೈ ನಮಃ |
ಓಂ ನಾಗಧಾರಿಣ್ಯೈ ನಮಃ |
ಓಂ ಸ್ವಧಾಯೈ ನಮಃ |
ಓಂ ವಿಶ್ವತೋಮುಖ್ಯೈ ನಮಃ |
ಓಂ ಸುರಾಧ್ಯಕ್ಷಾಯೈ ನಮಃ |
ಓಂ ಸುರೇಶ್ವರ್ಯೈ ನಮಃ |
ಓಂ ಗುಣತ್ರಯಾಯೈ ನಮಃ |
ಓಂ ದಯಾರೂಪಿಣ್ಯೈ ನಮಃ | ೯೯
ಓಂ ಅಭ್ಯಾದಿಕಾಯೈ ನಮಃ |
ಓಂ ಪ್ರಾಣಶಕ್ತ್ಯೈ ನಮಃ |
ಓಂ ಪರಾದೇವ್ಯೈ ನಮಃ |
ಓಂ ಶರಣಾಗತರಕ್ಷಣಾಯೈ ನಮಃ |
ಓಂ ಅಶೇಷಹೃದಯಾಯೈ ನಮಃ |
ಓಂ ದೇವ್ಯೈ ನಮಃ |
ಓಂ ಸರ್ವೇಶ್ವರ್ಯೈ ನಮಃ |
ಓಂ ಸಿದ್ಧಾಯೈ ನಮಃ |
ಓಂ ಲಕ್ಷ್ಮ್ಯೈ ನಮಃ | ೧೦೮
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ದೇವಸೇನಾ ಅಷ್ಟೋತ್ತರಶತನಾಮಾವಳಿಃ
READ
ಶ್ರೀ ದೇವಸೇನಾ ಅಷ್ಟೋತ್ತರಶತನಾಮಾವಳಿಃ
on HinduNidhi Android App