ಶ್ರೀ ಹರಿ ನಾಮಮಾಲಾ ಸ್ತೋತ್ರಂ PDF ಕನ್ನಡ
Download PDF of Sri Hari Nama Mala Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಹರಿ ನಾಮಮಾಲಾ ಸ್ತೋತ್ರಂ ಕನ್ನಡ Lyrics
|| ಶ್ರೀ ಹರಿ ನಾಮಮಾಲಾ ಸ್ತೋತ್ರಂ ||
ಗೋವಿಂದಂ ಗೋಕುಲಾನಂದಂ ಗೋಪಾಲಂ ಗೋಪಿವಲ್ಲಭಮ್ |
ಗೋವರ್ಧನೋದ್ಧರಂ ಧೀರಂ ತಂ ವಂದೇ ಗೋಮತೀಪ್ರಿಯಮ್ || ೧ ||
ನಾರಾಯಣಂ ನಿರಾಕಾರಂ ನರವೀರಂ ನರೋತ್ತಮಮ್ |
ನೃಸಿಂಹಂ ನಾಗನಾಥಂ ಚ ತಂ ವಂದೇ ನರಕಾಂತಕಮ್ || ೨ ||
ಪೀತಾಂಬರಂ ಪದ್ಮನಾಭಂ ಪದ್ಮಾಕ್ಷಂ ಪುರುಷೋತ್ತಮಮ್ |
ಪವಿತ್ರಂ ಪರಮಾನಂದಂ ತಂ ವಂದೇ ಪರಮೇಶ್ವರಮ್ || ೩ ||
ರಾಘವಂ ರಾಮಚಂದ್ರಂ ಚ ರಾವಣಾರಿಂ ರಮಾಪತಿಮ್ |
ರಾಜೀವಲೋಚನಂ ರಾಮಂ ತಂ ವಂದೇ ರಘುನಂದನಮ್ || ೪ ||
ವಾಮನಂ ವಿಶ್ವರೂಪಂ ಚ ವಾಸುದೇವಂ ಚ ವಿಠ್ಠಲಮ್ |
ವಿಶ್ವೇಶ್ವರಂ ವಿಭುಂ ವ್ಯಾಸಂ ತಂ ವಂದೇ ವೇದವಲ್ಲಭಮ್ || ೫ ||
ದಾಮೋದರಂ ದಿವ್ಯಸಿಂಹಂ ದಯಾಳುಂ ದೀನನಾಯಕಮ್ |
ದೈತ್ಯಾರಿಂ ದೇವದೇವೇಶಂ ತಂ ವಂದೇ ದೇವಕೀಸುತಮ್ || ೬ ||
ಮುರಾರಿಂ ಮಾಧವಂ ಮತ್ಸ್ಯಂ ಮುಕುಂದಂ ಮುಷ್ಟಿಮರ್ದನಮ್ |
ಮುಂಜಕೇಶಂ ಮಹಾಬಾಹುಂ ತಂ ವಂದೇ ಮಧುಸೂದನಮ್ || ೭ ||
ಕೇಶವಂ ಕಮಲಾಕಾಂತಂ ಕಾಮೇಶಂ ಕೌಸ್ತುಭಪ್ರಿಯಮ್ |
ಕೌಮೋದಕೀಧರಂ ಕೃಷ್ಣಂ ತಂ ವಂದೇ ಕೌರವಾಂತಕಮ್ || ೮ ||
ಭೂಧರಂ ಭುವನಾನಂದಂ ಭೂತೇಶಂ ಭೂತನಾಯಕಮ್ |
ಭಾವನೈಕಂ ಭುಜಂಗೇಶಂ ತಂ ವಂದೇ ಭವನಾಶನಮ್ || ೯ ||
ಜನಾರ್ದನಂ ಜಗನ್ನಾಥಂ ಜಗಜ್ಜಾಡ್ಯವಿನಾಶಕಮ್ |
ಜಾಮದಗ್ನ್ಯಂ ಪರಂ ಜ್ಯೋತಿಸ್ತಂ ವಂದೇ ಜಲಶಾಯಿನಮ್ || ೧೦ ||
ಚತುರ್ಭುಜಂ ಚಿದಾನಂದಂ ಮಲ್ಲಚಾಣೂರಮರ್ದನಮ್ |
ಚರಾಚರಗುರುಂ ದೇವಂ ತಂ ವಂದೇ ಚಕ್ರಪಾಣಿನಮ್ || ೧೧ ||
ಶ್ರಿಯಃಕರಂ ಶ್ರಿಯೋನಾಥಂ ಶ್ರೀಧರಂ ಶ್ರೀವರಪ್ರದಮ್ |
ಶ್ರೀವತ್ಸಲಧರಂ ಸೌಮ್ಯಂ ತಂ ವಂದೇ ಶ್ರೀಸುರೇಶ್ವರಮ್ || ೧೨ ||
ಯೋಗೀಶ್ವರಂ ಯಜ್ಞಪತಿಂ ಯಶೋದಾನಂದದಾಯಕಮ್ |
ಯಮುನಾಜಲಕಲ್ಲೋಲಂ ತಂ ವಂದೇ ಯದುನಾಯಕಮ್ || ೧೩ ||
ಸಾಲಗ್ರಾಮಶಿಲಾಶುದ್ಧಂ ಶಂಖಚಕ್ರೋಪಶೋಭಿತಮ್ |
ಸುರಾಸುರೈಃ ಸದಾ ಸೇವ್ಯಂ ತಂ ವಂದೇ ಸಾಧುವಲ್ಲಭಮ್ || ೧೪ ||
ತ್ರಿವಿಕ್ರಮಂ ತಪೋಮೂರ್ತಿಂ ತ್ರಿವಿಧಾಘೌಘನಾಶನಮ್ |
ತ್ರಿಸ್ಥಲಂ ತೀರ್ಥರಾಜೇಂದ್ರಂ ತಂ ವಂದೇ ತುಲಸೀಪ್ರಿಯಮ್ || ೧೫ ||
ಅನಂತಮಾದಿಪುರುಷಮಚ್ಯುತಂ ಚ ವರಪ್ರದಮ್ |
ಆನಂದಂ ಚ ಸದಾನಂದಂ ತಂ ವಂದೇ ಚಾಘನಾಶನಮ್ || ೧೬ ||
ಲೀಲಯಾ ಧೃತಭೂಭಾರಂ ಲೋಕಸತ್ತ್ವೈಕವಂದಿತಮ್ |
ಲೋಕೇಶ್ವರಂ ಚ ಶ್ರೀಕಾಂತಂ ತಂ ವಂದೇ ಲಕ್ಷ್ಮಣಪ್ರಿಯಮ್ || ೧೭ ||
ಹರಿಂ ಚ ಹರಿಣಾಕ್ಷಂ ಚ ಹರಿನಾಥಂ ಹರಪ್ರಿಯಮ್ |
ಹಲಾಯುಧಸಹಾಯಂ ಚ ತಂ ವಂದೇ ಹನುಮತ್ಪ್ರಿಯಮ್ || ೧೮ ||
ಹರಿನಾಮಕೃತಾ ಮಾಲಾ ಪವಿತ್ರಾ ಪಾಪನಾಶಿನೀ |
ಬಲಿರಾಜೇಂದ್ರೇಣ ಚೋಕ್ತಾ ಕಂಠೇ ಧಾರ್ಯಾ ಪ್ರಯತ್ನತಃ ||
ಇತಿ ಬಲಿರಾಜೇಂದ್ರೇಣೋಕ್ತಂ ಶ್ರೀ ಹರಿ ನಾಮಮಾಲಾ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಹರಿ ನಾಮಮಾಲಾ ಸ್ತೋತ್ರಂ
READ
ಶ್ರೀ ಹರಿ ನಾಮಮಾಲಾ ಸ್ತೋತ್ರಂ
on HinduNidhi Android App