
ಶ್ರೀ ಹರಿಹರಪುತ್ರಾಷ್ಟಕಂ PDF ಕನ್ನಡ
Download PDF of Sri Harihara Putra Ashtakam Kannada
Misc ✦ Ashtakam (अष्टकम संग्रह) ✦ ಕನ್ನಡ
ಶ್ರೀ ಹರಿಹರಪುತ್ರಾಷ್ಟಕಂ ಕನ್ನಡ Lyrics
|| ಶ್ರೀ ಹರಿಹರಪುತ್ರಾಷ್ಟಕಂ ||
ಹರಿಕಲಭತುರಂಗತುಂಗವಾಹನಂ
ಹರಿಮಣಿಮೋಹನಹಾರಚಾರುದೇಹಮ್ |
ಹರಿದಧೀಪನತಂ ಗಿರೀಂದ್ರಗೇಹಂ
ಹರಿಹರಪುತ್ರಮುದಾರಮಾಶ್ರಯಾಮಿ || ೧ ||
ನಿರುಪಮ ಪರಮಾತ್ಮನಿತ್ಯಬೋಧಂ
ಗುರುವರಮದ್ಭುತಮಾದಿಭೂತನಾಥಮ್ |
ಸುರುಚಿರತರದಿವ್ಯನೃತ್ತಗೀತಂ
ಹರಿಹರಪುತ್ರಮುದಾರಮಾಶ್ರಯಾಮಿ || ೨ ||
ಅಗಣಿತಫಲದಾನಲೋಲಶೀಲಂ
ನಗನಿಲಯಂ ನಿಗಮಾಗಮಾದಿಮೂಲಮ್ |
ಅಖಿಲಭುವನಪಾಲಕಂ ವಿಶಾಲಂ
ಹರಿಹರಪುತ್ರಮುದಾರಮಾಶ್ರಯಾಮಿ || ೩ ||
ಘನರಸಕಲಭಾಭಿರಮ್ಯಗಾತ್ರಂ
ಕನಕಕರೋಜ್ವಲ ಕಮನೀಯವೇತ್ರಮ್ |
ಅನಘಸನಕತಾಪಸೈಕಮಿತ್ರಂ
ಹರಿಹರಪುತ್ರಮುದಾರಮಾಶ್ರಯಾಮಿ || ೪ ||
ಸುಕೃತಸುಮನಸಾಂ ಸತಾಂ ಶರಣ್ಯಂ
ಸಕೃದುಪಸೇವಕಸಾಧುಲೋಕವರ್ಣ್ಯಮ್ |
ಸಕಲಭುವನಪಾಲಕಂ ವರೇಣ್ಯಂ
ಹರಿಹರಪುತ್ರಮುದಾರಮಾಶ್ರಯಾಮಿ || ೫ ||
ವಿಜಯಕರ ವಿಭೂತಿವೇತ್ರಹಸ್ತಂ
ವಿಜಯಕರಂ ವಿವಿಧಾಯುಧ ಪ್ರಶಸ್ತಮ್ |
ವಿಜಿತ ಮನಸಿಜಂ ಚರಾಚರಸ್ಥಂ
ಹರಿಹರಪುತ್ರಮುದಾರಮಾಶ್ರಯೇಽಹಮ್ || ೬ ||
ಸಕಲವಿಷಯಮಹಾರುಜಾಪಹಾರಂ
ಜಗದುದಯಸ್ಥಿತಿನಾಶಹೇತುಭೂತಮ್ |
ಅಗನಗಮೃಗಯಾಮಹಾವಿನೋದಂ
ಹರಿಹರಪುತ್ರಮುದಾರಮಾಶ್ರಯೇಽಹಮ್ || ೭ ||
ತ್ರಿಭುವನಶರಣಂ ದಯಾಪಯೋಧಿಂ
ಪ್ರಭುಮಮರಾಭರಣಂ ರಿಪುಪ್ರಮಾಥಿಮ್ |
ಅಭಯವರಕರೋಜ್ಜ್ವಲತ್ಸಮಾಧಿಂ
ಹರಿಹರಪುತ್ರಮುದಾರಮಾಶ್ರಯೇಽಹಮ್ || ೮ ||
ಜಯ ಜಯ ಮಣಿಕಂಠ ವೇತ್ರದಂಡ
ಜಯ ಕರುಣಾಕರ ಪೂರ್ಣಚಂದ್ರತುಂಡ |
ಜಯ ಜಯ ಜಗದೀಶ ಶಾಸಿತಾಂಡ
ಜಯ ರಿಪುಖಂಡವಖಂಡ ಚಾರುಖಂಡ || ೯ ||
ಇತಿ ಶ್ರೀ ಹರಿಹರಪುತ್ರಾಷ್ಟಕಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಹರಿಹರಪುತ್ರಾಷ್ಟಕಂ

READ
ಶ್ರೀ ಹರಿಹರಪುತ್ರಾಷ್ಟಕಂ
on HinduNidhi Android App
DOWNLOAD ONCE, READ ANYTIME
