ಶ್ರೀ ಕಾಳೀ ಸ್ತುತಿಃ (ಬ್ರಹ್ಮ ಕೃತಂ) PDF ಕನ್ನಡ
Download PDF of Sri Kali Stuti Brahma Krutam Kannada
Misc ✦ Stuti (स्तुति संग्रह) ✦ ಕನ್ನಡ
ಶ್ರೀ ಕಾಳೀ ಸ್ತುತಿಃ (ಬ್ರಹ್ಮ ಕೃತಂ) ಕನ್ನಡ Lyrics
|| ಶ್ರೀ ಕಾಳೀ ಸ್ತುತಿಃ (ಬ್ರಹ್ಮ ಕೃತಂ) ||
ನಮಾಮಿ ಕೃಷ್ಣರೂಪಿಣೀಂ ಕೃಷ್ಣಾಂಗಯಷ್ಟಿಧಾರಿಣೀಮ್ |
ಸಮಗ್ರತತ್ತ್ವಸಾಗರಂ ಅಪಾರಪಾರಗಹ್ವರಾಮ್ || ೧ ||
ಶಿವಾಪ್ರಭಾಂ ಸಮುಜ್ಜ್ವಲಾಂ ಸ್ಫುರಚ್ಛಶಾಂಕಶೇಖರಾಮ್ |
ಲಲಾಟರತ್ನಭಾಸ್ಕರಾಂ ಜಗತ್ಪ್ರದೀಪ್ತಿಭಾಸ್ಕರಾಮ್ || ೨ ||
ಮಹೇಂದ್ರಕಶ್ಯಪಾರ್ಚಿತಾಂ ಸನತ್ಕುಮಾರಸಂಸ್ತುತಾಮ್ |
ಸುರಾಸುರೇಂದ್ರವಂದಿತಾಂ ಯಥಾರ್ಥನಿರ್ಮಲಾದ್ಭುತಾಮ್ || ೩ ||
ಅತರ್ಕ್ಯರೋಚಿರೂರ್ಜಿತಾಂ ವಿಕಾರದೋಷವರ್ಜಿತಾಮ್ |
ಮುಮುಕ್ಷುಭಿರ್ವಿಚಿಂತಿತಾಂ ವಿಶೇಷತತ್ತ್ವಸೂಚಿತಾಮ್ || ೪ ||
ಮೃತಾಸ್ಥಿನಿರ್ಮಿತಸ್ರಜಾಂ ಮೃಗೇಂದ್ರವಾಹನಾಗ್ರಜಾಮ್ |
ಸುಶುದ್ಧತತ್ತ್ವತೋಷಣಾಂ ತ್ರಿವೇದಪಾರಭೂಷಣಾಮ್ || ೫ ||
ಭುಜಂಗಹಾರಹಾರಿಣೀಂ ಕಪಾಲಖಂಡಧಾರಿಣೀಮ್ |
ಸುಧಾರ್ಮಿಕೌಪಕಾರಿಣೀಂ ಸುರೇಂದ್ರವೈರಿಘಾತಿನೀಮ್ || ೬ ||
ಕುಠಾರಪಾಶಚಾಪಿನೀಂ ಕೃತಾಂತಕಾಮಭೇದಿನೀಮ್ |
ಶುಭಾಂ ಕಪಾಲಮಾಲಿನೀಂ ಸುವರ್ಣಕಲ್ಪಶಾಖಿನೀಮ್ || ೭ ||
ಶ್ಮಶಾನಭೂಮಿವಾಸಿನೀಂ ದ್ವಿಜೇಂದ್ರಮೌಳಿಭಾವಿನೀಮ್ |
ತಮೋಽಂಧಕಾರಯಾಮಿನೀಂ ಶಿವಸ್ವಭಾವಕಾಮಿನೀಮ್ || ೮ ||
ಸಹಸ್ರಸೂರ್ಯರಾಜಿಕಾಂ ಧನಂಜಯೋಗ್ರಕಾರಿಕಾಮ್ |
ಸುಶುದ್ಧಕಾಲಕಂದಲಾಂ ಸುಭೃಂಗಬೃಂದಮಂಜುಲಾಮ್ || ೯ ||
ಪ್ರಜಾಯಿನೀಂ ಪ್ರಜಾವತೀಂ ನಮಾಮಿ ಮಾತರಂ ಸತೀಮ್ |
ಸ್ವಕರ್ಮಕಾರಣೇ ಗತಿಂ ಹರಪ್ರಿಯಾಂ ಚ ಪಾರ್ವತೀಮ್ || ೧೦ ||
ಅನಂತಶಕ್ತಿಕಾಂತಿದಾಂ ಯಶೋಽರ್ಥಭುಕ್ತಿಮುಕ್ತಿದಾಮ್ |
ಪುನಃ ಪುನರ್ಜಗದ್ಧಿತಾಂ ನಮಾಮ್ಯಹಂ ಸುರಾರ್ಚಿತಾಮ್ || ೧೧ ||
ಜಯೇಶ್ವರಿ ತ್ರಿಲೋಚನೇ ಪ್ರಸೀದ ದೇವಿ ಪಾಹಿ ಮಾಮ್ |
ಜಯಂತಿ ತೇ ಸ್ತುವಂತಿ ಯೇ ಶುಭಂ ಲಭಂತ್ಯಮೋಕ್ಷತಃ || ೧೨ ||
ಸದೈವ ತೇ ಹತದ್ವಿಷಃ ಪರಂ ಭವಂತಿ ಸಜ್ಜುಷಃ |
ಜರಾಃ ಪರೇ ಶಿವೇಽಧುನಾ ಪ್ರಸಾಧಿ ಮಾಂ ಕರೋಮಿ ಕಿಮ್ || ೧೩ ||
ಅತೀವ ಮೋಹಿತಾತ್ಮನೋ ವೃಥಾ ವಿಚೇಷ್ಟಿತಸ್ಯ ಮೇ |
ಕುರು ಪ್ರಸಾದಿತಂ ಮನೋ ಯಥಾಸ್ಮಿ ಜನ್ಮಭಂಜನಃ || ೧೪ ||
ತಥಾ ಭವಂತು ತಾವಕಾ ಯಥೈವ ಘೋಷಿತಾಲಕಾಃ |
ಇಮಾಂ ಸ್ತುತಿಂ ಮಮೇರಿತಾಂ ಪಠಂತಿ ಕಾಳಿಸಾಧಕಾಃ |
ನ ತೇ ಪುನಃ ಸುದುಸ್ತರೇ ಪತಂತಿ ಮೋಹಗಹ್ವರೇ || ೧೫ ||
ಇತಿ ಕಾಳೀರಹಸ್ಯೇ ಬ್ರಹ್ಮ ಕೃತ ಶ್ರೀ ಕಾಳೀ ಸ್ತುತಿಃ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಕಾಳೀ ಸ್ತುತಿಃ (ಬ್ರಹ್ಮ ಕೃತಂ)
READ
ಶ್ರೀ ಕಾಳೀ ಸ್ತುತಿಃ (ಬ್ರಹ್ಮ ಕೃತಂ)
on HinduNidhi Android App