ಶ್ರೀ ಕಾಮಕಳಾಕಾಳೀ ಭುಜಂಗ ಪ್ರಯಾತ ಸ್ತೋತ್ರಂ PDF ಕನ್ನಡ
Download PDF of Sri Kamakala Kali Bhujanga Prayata Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಕಾಮಕಳಾಕಾಳೀ ಭುಜಂಗ ಪ್ರಯಾತ ಸ್ತೋತ್ರಂ ಕನ್ನಡ Lyrics
|| ಶ್ರೀ ಕಾಮಕಳಾಕಾಳೀ ಭುಜಂಗ ಪ್ರಯಾತ ಸ್ತೋತ್ರಂ ||
ಮಹಾಕಾಲ ಉವಾಚ |
ಅಥ ವಕ್ಷ್ಯೇ ಮಹೇಶಾನಿ ದೇವ್ಯಾಃ ಸ್ತೋತ್ರಮನುತ್ತಮಮ್ |
ಯಸ್ಯ ಸ್ಮರಣಮಾತ್ರೇಣ ವಿಘ್ನಾ ಯಾಂತಿ ಪರಾಙ್ಮುಖಾಃ || ೧ ||
ವಿಜೇತುಂ ಪ್ರತಸ್ಥೇ ಯದಾ ಕಾಲಕಸ್ಯಾ-
-ಸುರಾನ್ ರಾವಣೋ ಮುಂಜಮಾಲಿಪ್ರವರ್ಹಾನ್ |
ತದಾ ಕಾಮಕಾಳೀಂ ಸ ತುಷ್ಟಾವ ವಾಗ್ಭಿ-
-ರ್ಜಿಗೀಷುರ್ಮೃಧೇ ಬಾಹುವೀರ್ಯೇಣ ಸರ್ವಾನ್ || ೨ ||
ಮಹಾವರ್ತಭೀಮಾಸೃಗಬ್ಧ್ಯುತ್ಥವೀಚೀ-
-ಪರಿಕ್ಷಾಳಿತಾ ಶ್ರಾಂತಕಂಥಶ್ಮಶಾನೇ |
ಚಿತಿಪ್ರಜ್ವಲದ್ವಹ್ನಿಕೀಲಾಜಟಾಲೇ-
-ಶಿವಾಕಾರಶಾವಾಸನೇ ಸನ್ನಿಷಣ್ಣಾಮ್ || ೩ ||
ಮಹಾಭೈರವೀಯೋಗಿನೀಡಾಕಿನೀಭಿಃ
ಕರಾಳಾಭಿರಾಪಾದಲಂಬತ್ಕಚಾಭಿಃ |
ಭ್ರಮಂತೀಭಿರಾಪೀಯ ಮದ್ಯಾಮಿಷಾಸ್ರಾ-
-ನ್ಯಜಸ್ರಂ ಸಮಂ ಸಂಚರಂತೀಂ ಹಸಂತೀಮ್ || ೪ ||
ಮಹಾಕಲ್ಪಕಾಲಾಂತಕಾದಂಬಿನೀತ್ವಿಟ್-
ಪರಿಸ್ಪರ್ಧಿದೇಹದ್ಯುತಿಂ ಘೋರನಾದಾಮ್ |
ಸ್ಫುರದ್ದ್ವಾದಶಾದಿತ್ಯಕಾಲಾಗ್ನಿರುದ್ರ-
-ಜ್ವಲದ್ವಿದ್ಯುದೋಘಪ್ರಭಾದುರ್ನಿರೀಕ್ಷ್ಯಾಮ್ || ೫ ||
ಲಸನ್ನೀಲಪಾಷಾಣನಿರ್ಮಾಣವೇದಿ-
-ಪ್ರಭಶ್ರೋಣಿವಿಂಬಾಂ ಚಲತ್ಪೀವರೋರುಮ್ |
ಸಮುತ್ತುಂಗಪೀನಾಯತೋರೋಜಕುಂಭಾಂ
ಕಟಿಗ್ರಂಥಿತದ್ವೀಪಿಕೃತ್ಯುತ್ತರೀಯಾಮ್ || ೬ ||
ಸ್ರವದ್ರಕ್ತವಲ್ಗನ್ನೃಮುಂಡಾವನದ್ಧಾ-
-ಸೃಗಾವದ್ಧನಕ್ಷತ್ರಮಾಲೈಕಹಾರಾಮ್ |
ಮೃತಬ್ರಹ್ಮಕುಲ್ಯೋಪಕ್ಲುಪ್ತಾಂಗಭೂಷಾಂ
ಮಹಾಟ್ಟಾಟ್ಟಹಾಸೈರ್ಜಗತ್ತ್ರಾಸಯಂತೀಮ್ || ೭ ||
ನಿಪೀತಾನನಾಂತಾಮಿತೋದ್ವೃತ್ತರಕ್ತೋ-
-ಚ್ಛಲದ್ಧಾರಯಾ ಸ್ನಾಪಿತೋರೋಜಯುಗ್ಮಾಮ್ |
ಮಹಾದೀರ್ಘದಂಷ್ಟ್ರಾಯುಗನ್ಯಂಚದಂಚ-
-ಲ್ಲಲಲ್ಲೇಲಿಹಾನೋಗ್ರಜಿಹ್ವಾಗ್ರಭಾಗಾಮ್ || ೮ ||
ಚಲತ್ಪಾದಪದ್ಮದ್ವಯಾಲಂಬಿಮುಕ್ತ-
-ಪ್ರಕಂಪಾಲಿಸುಸ್ನಿಗ್ಧಸಂಭುಗ್ನಕೇಶಾಮ್ |
ಪದನ್ಯಾಸಸಂಭಾರಭೀತಾಹಿರಾಜಾ-
-ನನೋದ್ಗಚ್ಛದಾತ್ಮಸ್ತುತಿವ್ಯಸ್ತಕರ್ಣಾಮ್ || ೯ ||
ಮಹಾಭೀಷಣಾಂ ಘೋರವಿಂಶಾರ್ಧವಕ್ತ್ರೈ-
-ಸ್ತಥಾಸಪ್ತವಿಂಶಾನ್ವಿತೈರ್ಲೋಚನೈಶ್ಚ |
ಪುರೋದಕ್ಷವಾಮೇ ದ್ವಿನೇತ್ರೋಜ್ಜ್ವಲಾಭ್ಯಾಂ
ತಥಾನ್ಯಾನನೇ ತ್ರಿತ್ರಿನೇತ್ರಾಭಿರಾಮಾಮ್ || ೧೦ ||
ಲಸದ್ದ್ವೀಪಿಹರ್ಯಕ್ಷಫೇರುಪ್ಲವಂಗ-
-ಕ್ರಮೇಲರ್ಕ್ಷತಾರ್ಕ್ಷದ್ವಿಪಗ್ರಾಹವಾಹೈಃ |
ಮುಖೈರೀದೃಶಾಕಾರಿತೈರ್ಭ್ರಾಜಮಾನಾಂ
ಮಹಾಪಿಂಗಳೋದ್ಯಜ್ಜಟಾಜೂಟಭಾರಾಮ್ || ೧೧ ||
ಭುಜೈಃ ಸಪ್ತವಿಂಶಾಂಕಿತೈರ್ವಾಮಭಾಗೇ
ಯುತಾಂ ದಕ್ಷಿಣೇ ಚಾಪಿ ತಾವದ್ಭಿರೇವ |
ಕ್ರಮಾದ್ರತ್ನಮಾಲಾಂ ಕಪಾಲಂ ಚ ಶುಷ್ಕಂ
ತತಶ್ಚರ್ಮಪಾಶಂ ಸುದೀರ್ಘಂ ದಧಾನಾಮ್ || ೧೨ ||
ತತಃ ಶಕ್ತಿಖಟ್ವಾಂಗಮುಂಡಂ ಭುಶುಂಡೀಂ
ಧನುಶ್ಚಕ್ರಘಂಟಾಶಿಶುಪ್ರೇತಶೈಲಾನ್ |
ತತೋ ನಾರಕಂಕಾಲಬಭ್ರೂರಗೋನ್ಮಾ-
-ದವಂಶೀಂ ತಥಾ ಮುದ್ಗರಂ ವಹ್ನಿಕುಂಡಮ್ || ೧೩ ||
ಅಧೋ ಡಮ್ಮರುಂ ಪಾರಿಘಂ ಭಿಂದಿಪಾಲಂ
ತಥಾ ಮೌಶಲಂ ಪಟ್ಟಿಶಂ ಪ್ರಾಶಮೇವಮ್ |
ಶತಘ್ನೀಂ ಶಿವಾಪೋತಕಂ ಚಾಥ ದಕ್ಷೇ
ಮಹಾರತ್ನಮಾಲಾಂ ತಥಾ ಕರ್ತೃಖಡ್ಗೌ || ೧೪ ||
ಚಲತ್ತರ್ಜನೀಮಂಕುಶಂ ದಂಡಮುಗ್ರಂ
ಲಸದ್ರತ್ನಕುಂಭಂ ತ್ರಿಶೂಲಂ ತಥೈವ |
ಶರಾನ್ ಪಾಶುಪತ್ಯಾಂಸ್ತಥಾ ಪಂಚ ಕುಂತಂ
ಪುನಃ ಪಾರಿಜಾತಂ ಛುರೀಂ ತೋಮರಂ ಚ || ೧೫ ||
ಪ್ರಸೂನಸ್ರಜಂ ಡಿಂಡಿಮಂ ಗೃಧ್ರರಾಜಂ
ತತಃ ಕೋರಕಂ ಮಾಂಸಖಂಡಂ ಶ್ರುವಂ ಚ |
ಫಲಂ ಬೀಜಪೂರಾಹ್ವಯಂ ಚೈವ ಸೂಚೀಂ
ತಥಾ ಪರ್ಶುಮೇವಂ ಗದಾಂ ಯಷ್ಟಿಮುಗ್ರಾಮ್ || ೧೬ ||
ತತೋ ವಜ್ರಮುಷ್ಟಿಂ ಕುಣಪ್ಪಂ ಸುಘೋರಂ
ತಥಾ ಲಾಲನಂ ಧಾರಯಂತೀಂ ಭುಜೈಸ್ತೈಃ |
ಜವಾಪುಷ್ಪರೋಚಿಷ್ಫಣೀಂದ್ರೋಪಕ್ಲುಪ್ತ-
-ಕ್ವಣನ್ನೂಪುರದ್ವಂದ್ವಸಕ್ತಾಂಘ್ರಿಪದ್ಮಾಮ್ || ೧೭ ||
ಮಹಾಪೀತಕುಂಭೀನಸಾವದ್ಧನದ್ಧ
ಸ್ಫುರತ್ಸರ್ವಹಸ್ತೋಜ್ಜ್ವಲತ್ಕಂಕಣಾಂ ಚ |
ಮಹಾಪಾಟಲದ್ಯೋತಿದರ್ವೀಕರೇಂದ್ರಾ-
-ವಸಕ್ತಾಂಗದವ್ಯೂಹಸಂಶೋಭಮಾನಾಮ್ || ೧೮ ||
ಮಹಾಧೂಸರತ್ತ್ವಿಡ್ಭುಜಂಗೇಂದ್ರಕ್ಲುಪ್ತ-
-ಸ್ಫುರಚ್ಚಾರುಕಾಟೇಯಸೂತ್ರಾಭಿರಾಮಾಮ್ |
ಚಲತ್ಪಾಂಡುರಾಹೀಂದ್ರಯಜ್ಞೋಪವೀತ-
-ತ್ವಿಡುದ್ಭಾಸಿವಕ್ಷಃಸ್ಥಲೋದ್ಯತ್ಕಪಾಟಾಮ್ || ೧೯ ||
ಪಿಷಂಗೋರಗೇಂದ್ರಾವನದ್ಧಾವಶೋಭಾ-
-ಮಹಾಮೋಹಬೀಜಾಂಗಸಂಶೋಭಿದೇಹಾಮ್ |
ಮಹಾಚಿತ್ರಿತಾಶೀವಿಷೇಂದ್ರೋಪಕ್ಲುಪ್ತ-
-ಸ್ಫುರಚ್ಚಾರುತಾಟಂಕವಿದ್ಯೋತಿಕರ್ಣಾಮ್ || ೨೦ ||
ವಲಕ್ಷಾಹಿರಾಜಾವನದ್ಧೋರ್ಧ್ವಭಾಸಿ-
-ಸ್ಫುರತ್ಪಿಂಗಳೋದ್ಯಜ್ಜಟಾಜೂಟಭಾರಾಮ್ |
ಮಹಾಶೋಣಭೋಗೀಂದ್ರನಿಸ್ಯೂತಮೂಂಡೋ-
-ಲ್ಲಸತ್ಕಿಂಕಣೀಜಾಲಸಂಶೋಭಿಮಧ್ಯಾಮ್ || ೨೧ ||
ಸದಾ ಸಂಸ್ಮರಾಮೀದೃಶೋಂ ಕಾಮಕಾಳೀಂ
ಜಯೇಯಂ ಸುರಾಣಾಂ ಹಿರಣ್ಯೋದ್ಭವಾನಾಮ್ |
ಸ್ಮರೇಯುರ್ಹಿ ಯೇಽನ್ಯೇಽಪಿ ತೇ ವೈ ಜಯೇಯು-
-ರ್ವಿಪಕ್ಷಾನ್ಮೃಧೇ ನಾತ್ರ ಸಂದೇಹಲೇಶಃ || ೨೨ ||
ಪಠಿಷ್ಯಂತಿ ಯೇ ಮತ್ಕೃತಂ ಸ್ತೋತ್ರರಾಜಂ
ಮುದಾ ಪೂಜಯಿತ್ವಾ ಸದಾ ಕಾಮಕಾಳೀಮ್ |
ನ ಶೋಕೋ ನ ಪಾಪಂ ನ ವಾ ದುಃಖದೈನ್ಯಂ
ನ ಮೃತ್ಯುರ್ನ ರೋಗೋ ನ ಭೀತಿರ್ನ ಚಾಪತ್ || ೨೩ ||
ಧನಂ ದೀರ್ಘಮಾಯುಃ ಸುಖಂ ಬುದ್ಧಿರೋಜೋ
ಯಶಃ ಶರ್ಮಭೋಗಾಃ ಸ್ತ್ರಿಯಃ ಸೂನವಶ್ಚ |
ಶ್ರಿಯೋ ಮಂಗಳಂ ಬುದ್ಧಿರುತ್ಸಾಹ ಆಜ್ಞಾ
ಲಯಃ ಸರ್ವ ವಿದ್ಯಾ ಭವೇನ್ಮುಕ್ತಿರಂತೇ || ೨೪ ||
ಇತಿ ಶ್ರೀ ಮಹಾಕಾಲಸಂಹಿತಾಯಾಂ ದಶಮ ಪಟಲೇ ರಾವಣ ಕೃತ ಶ್ರೀ ಕಾಮಕಳಾಕಾಳೀ ಭುಜಂಗ ಪ್ರಯಾತ ಸ್ತೋತ್ರಮ್ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಕಾಮಕಳಾಕಾಳೀ ಭುಜಂಗ ಪ್ರಯಾತ ಸ್ತೋತ್ರಂ
READ
ಶ್ರೀ ಕಾಮಕಳಾಕಾಳೀ ಭುಜಂಗ ಪ್ರಯಾತ ಸ್ತೋತ್ರಂ
on HinduNidhi Android App