ಶ್ರೀ ಲಕ್ಷ್ಮೀನಾರಾಯಣಾಷ್ಟೋತ್ತರಶತನಾಮ ಸ್ತೋತ್ರಂ PDF ಕನ್ನಡ
Download PDF of Sri Lakshmi Narayana Ashtottara Shatanama Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಲಕ್ಷ್ಮೀನಾರಾಯಣಾಷ್ಟೋತ್ತರಶತನಾಮ ಸ್ತೋತ್ರಂ ಕನ್ನಡ Lyrics
|| ಶ್ರೀ ಲಕ್ಷ್ಮೀನಾರಾಯಣಾಷ್ಟೋತ್ತರಶತನಾಮ ಸ್ತೋತ್ರಂ ||
ಶ್ರೀರ್ವಿಷ್ಣುಃ ಕಮಲಾ ಶಾರ್ಙ್ಗೀ ಲಕ್ಷ್ಮೀರ್ವೈಕುಂಠನಾಯಕಃ |
ಪದ್ಮಾಲಯಾ ಚತುರ್ಬಾಹುಃ ಕ್ಷೀರಾಬ್ಧಿತನಯಾಽಚ್ಯುತಃ || ೧ ||
ಇಂದಿರಾ ಪುಂಡರೀಕಾಕ್ಷಾ ರಮಾ ಗರುಡವಾಹನಃ |
ಭಾರ್ಗವೀ ಶೇಷಪರ್ಯಂಕೋ ವಿಶಾಲಾಕ್ಷೀ ಜನಾರ್ದನಃ || ೨ ||
ಸ್ವರ್ಣಾಂಗೀ ವರದೋ ದೇವೀ ಹರಿರಿಂದುಮುಖೀ ಪ್ರಭುಃ |
ಸುಂದರೀ ನರಕಧ್ವಂಸೀ ಲೋಕಮಾತಾ ಮುರಾಂತಕಃ || ೩ ||
ಭಕ್ತಪ್ರಿಯಾ ದಾನವಾರಿಃ ಅಂಬಿಕಾ ಮಧುಸೂದನಃ |
ವೈಷ್ಣವೀ ದೇವಕೀಪುತ್ರೋ ರುಕ್ಮಿಣೀ ಕೇಶಿಮರ್ದನಃ || ೪ ||
ವರಲಕ್ಷ್ಮೀ ಜಗನ್ನಾಥಃ ಕೀರವಾಣೀ ಹಲಾಯುಧಃ |
ನಿತ್ಯಾ ಸತ್ಯವ್ರತೋ ಗೌರೀ ಶೌರಿಃ ಕಾಂತಾ ಸುರೇಶ್ವರಃ || ೫ ||
ನಾರಾಯಣೀ ಹೃಷೀಕೇಶಃ ಪದ್ಮಹಸ್ತಾ ತ್ರಿವಿಕ್ರಮಃ |
ಮಾಧವೀ ಪದ್ಮನಾಭಶ್ಚ ಸ್ವರ್ಣವರ್ಣಾ ನಿರೀಶ್ವರಃ || ೬ ||
ಸತೀ ಪೀತಾಂಬರಃ ಶಾಂತಾ ವನಮಾಲೀ ಕ್ಷಮಾಽನಘಃ |
ಜಯಪ್ರದಾ ಬಲಿಧ್ವಂಸೀ ವಸುಧಾ ಪುರುಷೋತ್ತಮಃ || ೭ ||
ರಾಜ್ಯಪ್ರದಾಽಖಿಲಾಧಾರೋ ಮಾಯಾ ಕಂಸವಿದಾರಣಃ |
ಮಹೇಶ್ವರೀ ಮಹಾದೇವೋ ಪರಮಾ ಪುಣ್ಯವಿಗ್ರಹಃ || ೮ ||
ರಮಾ ಮುಕುಂದಃ ಸುಮುಖೀ ಮುಚುಕುಂದವರಪ್ರದಃ |
ವೇದವೇದ್ಯಾಽಬ್ಧಿಜಾಮಾತಾ ಸುರೂಪಾಽರ್ಕೇಂದುಲೋಚನಃ || ೯ ||
ಪುಣ್ಯಾಂಗನಾ ಪುಣ್ಯಪಾದೋ ಪಾವನೀ ಪುಣ್ಯಕೀರ್ತನಃ |
ವಿಶ್ವಪ್ರಿಯಾ ವಿಶ್ವನಾಥೋ ವಾಗ್ರೂಪೀ ವಾಸವಾನುಜಃ || ೧೦ ||
ಸರಸ್ವತೀ ಸ್ವರ್ಣಗರ್ಭೋ ಗಾಯತ್ರೀ ಗೋಪಿಕಾಪ್ರಿಯಃ |
ಯಜ್ಞರೂಪಾ ಯಜ್ಞಭೋಕ್ತಾ ಭಕ್ತಾಭೀಷ್ಟಪ್ರದಾ ಗುರುಃ || ೧೧ ||
ಸ್ತೋತ್ರಕ್ರಿಯಾ ಸ್ತೋತ್ರಕಾರಃ ಸುಕುಮಾರೀ ಸವರ್ಣಕಃ |
ಮಾನಿನೀ ಮಂದರಧರೋ ಸಾವಿತ್ರೀ ಜನ್ಮವರ್ಜಿತಃ || ೧೨ ||
ಮಂತ್ರಗೋಪ್ತ್ರೀ ಮಹೇಷ್ವಾಸೋ ಯೋಗಿನೀ ಯೋಗವಲ್ಲಭಃ |
ಜಯಪ್ರದಾ ಜಯಕರಃ ರಕ್ಷಿತ್ರೀ ಸರ್ವರಕ್ಷಕಃ || ೧೩ ||
ಅಷ್ಟೋತ್ತರಶತಂ ನಾಮ್ನಾಂ ಲಕ್ಷ್ಮ್ಯಾ ನಾರಾಯಣಸ್ಯ ಚ |
ಯಃ ಪಠೇತ್ ಪ್ರಾತರುತ್ಥಾಯ ಸರ್ವದಾ ವಿಜಯೀ ಭವೇತ್ || ೧೪ ||
ಇತಿ ಶ್ರೀ ಲಕ್ಷ್ಮೀನಾರಾಯಣಾಷ್ಟೋತ್ತರಶತನಾಮ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಲಕ್ಷ್ಮೀನಾರಾಯಣಾಷ್ಟೋತ್ತರಶತನಾಮ ಸ್ತೋತ್ರಂ
READ
ಶ್ರೀ ಲಕ್ಷ್ಮೀನಾರಾಯಣಾಷ್ಟೋತ್ತರಶತನಾಮ ಸ್ತೋತ್ರಂ
on HinduNidhi Android App