ಶ್ರೀ ಲಕ್ಷ್ಮೀ ಸ್ತೋತ್ರಂ (ಅಗಸ್ತ್ಯ ಕೃತಂ) PDF ಕನ್ನಡ
Download PDF of Sri Lakshmi Stotram Agastya Rachitam Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಲಕ್ಷ್ಮೀ ಸ್ತೋತ್ರಂ (ಅಗಸ್ತ್ಯ ಕೃತಂ) ಕನ್ನಡ Lyrics
|| ಶ್ರೀ ಲಕ್ಷ್ಮೀ ಸ್ತೋತ್ರಂ (ಅಗಸ್ತ್ಯ ಕೃತಂ) ||
ಜಯ ಪದ್ಮಪಲಾಶಾಕ್ಷಿ ಜಯ ತ್ವಂ ಶ್ರೀಪತಿಪ್ರಿಯೇ |
ಜಯ ಮಾತರ್ಮಹಾಲಕ್ಷ್ಮಿ ಸಂಸಾರಾರ್ಣವತಾರಿಣಿ || ೧ ||
ಮಹಾಲಕ್ಷ್ಮಿ ನಮಸ್ತುಭ್ಯಂ ನಮಸ್ತುಭ್ಯಂ ಸುರೇಶ್ವರಿ |
ಹರಿಪ್ರಿಯೇ ನಮಸ್ತುಭ್ಯಂ ನಮಸ್ತುಭ್ಯಂ ದಯಾನಿಧೇ || ೨ ||
ಪದ್ಮಾಲಯೇ ನಮಸ್ತುಭ್ಯಂ ನಮಸ್ತುಭ್ಯಂ ಚ ಸರ್ವದೇ |
ಸರ್ವಭೂತಹಿತಾರ್ಥಾಯ ವಸುವೃಷ್ಟಿಂ ಸದಾ ಕುರು || ೩ ||
ಜಗನ್ಮಾತರ್ನಮಸ್ತುಭ್ಯಂ ನಮಸ್ತುಭ್ಯಂ ದಯಾನಿಧೇ |
ದಯಾವತಿ ನಮಸ್ತುಭ್ಯಂ ವಿಶ್ವೇಶ್ವರಿ ನಮೋಽಸ್ತು ತೇ || ೪ ||
ನಮಃ ಕ್ಷೀರಾರ್ಣವಸುತೇ ನಮಸ್ತ್ರೈಲೋಕ್ಯಧಾರಿಣಿ |
ವಸುವೃಷ್ಟೇ ನಮಸ್ತುಭ್ಯಂ ರಕ್ಷ ಮಾಂ ಶರಣಾಗತಮ್ || ೫ ||
ರಕ್ಷ ತ್ವಂ ದೇವದೇವೇಶಿ ದೇವದೇವಸ್ಯ ವಲ್ಲಭೇ |
ದಾರಿದ್ರ್ಯಾತ್ತ್ರಾಹಿ ಮಾಂ ಲಕ್ಷ್ಮಿ ಕೃಪಾಂ ಕುರು ಮಮೋಪರಿ || ೬ ||
ನಮಸ್ತ್ರೈಲೋಕ್ಯಜನನಿ ನಮಸ್ತ್ರೈಲೋಕ್ಯಪಾವನಿ |
ಬ್ರಹ್ಮಾದಯೋ ನಮಂತಿ ತ್ವಾಂ ಜಗದಾನಂದದಾಯಿನಿ || ೭ ||
ವಿಷ್ಣುಪ್ರಿಯೇ ನಮಸ್ತುಭ್ಯಂ ನಮಸ್ತುಭ್ಯಂ ಜಗದ್ಧಿತೇ |
ಆರ್ತಿಹಂತ್ರಿ ನಮಸ್ತುಭ್ಯಂ ಸಮೃದ್ಧಿಂ ಕುರು ಮೇ ಸದಾ || ೮ ||
ಅಬ್ಜವಾಸೇ ನಮಸ್ತುಭ್ಯಂ ಚಪಲಾಯೈ ನಮೋ ನಮಃ |
ಚಂಚಲಾಯೈ ನಮಸ್ತುಭ್ಯಂ ಲಲಿತಾಯೈ ನಮೋ ನಮಃ || ೯ ||
ನಮಃ ಪ್ರದ್ಯುಮ್ನಜನನಿ ಮಾತಸ್ತುಭ್ಯಂ ನಮೋ ನಮಃ |
ಪರಿಪಾಲಯ ಮಾಂ ಮಾತಃ ಮಾಂ ತುಭ್ಯಂ ಶರಣಾಗತಮ್ || ೧೦ ||
ಶರಣ್ಯೇ ತ್ವಾಂ ಪ್ರಪನ್ನೋಽಸ್ಮಿ ಕಮಲೇ ಕಮಲಾಲಯೇ |
ತ್ರಾಹಿ ತ್ರಾಹಿ ಮಹಾಲಕ್ಷ್ಮಿ ಪರಿತ್ರಾಣಪರಾಯಣೇ || ೧೧ ||
ಪಾಂಡಿತ್ಯಂ ಶೋಭತೇ ನೈವ ನ ಶೋಭಂತೇ ಗುಣಾ ನರೇ |
ಶೀಲತ್ವಂ ನೈವ ಶೋಭೇತ ಮಹಾಲಕ್ಷ್ಮಿ ತ್ವಯಾ ವಿನಾ || ೧೨ ||
ತಾವದ್ವಿರಾಜತೇ ರೂಪಂ ತಾವಚ್ಛೀಲಂ ವಿರಾಜತೇ |
ತಾವದ್ಗುಣಾ ನರಾಣಾಂ ಚ ಯಾವಲ್ಲಕ್ಷ್ಮೀಃ ಪ್ರಸೀದತಿ || ೧೩ ||
ಲಕ್ಷ್ಮಿ ತ್ವಯಾಽಲಂಕೃತಮಾನವಾ ಯೇ
ಪಾಪೈರ್ವಿಮುಕ್ತಾ ನೃಪಲೋಕಮಾನ್ಯಾಃ |
ಗುಣೈರ್ವಿಹೀನಾ ಗುಣಿನೋ ಭವಂತಿ
ದುಶ್ಶೀಲಿನಃ ಶೀಲವತಾಂ ವರಿಷ್ಠಾಃ || ೧೪ ||
ಲಕ್ಷ್ಮೀರ್ಭೂಷಯತೇ ರೂಪಂ ಲಕ್ಷ್ಮೀರ್ಭೂಷಯತೇ ಕುಲಮ್ |
ಲಕ್ಷ್ಮೀರ್ಭೂಷಯತೇ ವಿದ್ಯಾಂ ಸರ್ವಾ ಲಕ್ಷ್ಮೀರ್ವಿಶಿಷ್ಯತೇ || ೧೫ ||
ಲಕ್ಷ್ಮೀ ತ್ವದ್ಗುಣಕೀರ್ತನೇನ ಕಮಲಾ ಭೂರ್ಯಾತ್ಯಲಂ ಜಿಹ್ಮತಾಮ್
ರುದ್ರಾದ್ಯಾ ರವಿಚಂದ್ರದೇವಪತಯೋ ವಕ್ತುಂ ಚ ನೈವ ಕ್ಷಮಾಃ |
ಅಸ್ಮಾಭಿಸ್ತವ ರೂಪಲಕ್ಷಣಗುಣಾನ್ವಕ್ತುಂ ಕಥಂ ಶಕ್ಯತೇ
ಮಾತರ್ಮಾಂ ಪರಿಪಾಹಿ ವಿಶ್ವಜನನೀ ಕೃತ್ವಾ ಮಮೇಷ್ಟಂ ಧ್ರುವಮ್ || ೧೬ ||
ದೀನಾರ್ತಿಭೀತಂ ಭವತಾಪಪೀಡಿತಂ
ಧನೈರ್ವಿಹೀನಂ ತವ ಪಾರ್ಶ್ವಮಾಗತಮ್ |
ಕೃಪಾನಿಧಿತ್ವಾನ್ಮಮ ಲಕ್ಷ್ಮಿ ಸತ್ವರಂ
ಧನಪ್ರದಾನಾದ್ಧನನಾಯಕಂ ಕುರು || ೧೭ ||
ಮಾಂ ವಿಲೋಕ್ಯ ಜನನೀ ಹರಿಪ್ರಿಯೇ
ನಿರ್ಧನಂ ತವ ಸಮೀಪಮಾಗತಮ್ |
ದೇಹಿ ಮೇ ಝಟಿತಿ ಲಕ್ಷ್ಮಿ ಕರಾಗ್ರಂ
ವಸ್ತ್ರಕಾಂಚನವರಾನ್ನಮದ್ಭುತಮ್ || ೧೮ ||
ತ್ವಮೇವ ಜನನೀ ಲಕ್ಷ್ಮೀಃ ಪಿತಾ ಲಕ್ಷ್ಮೀಸ್ತ್ವಮೇವ ಚ |
ಭ್ರಾತಾ ತ್ವಂ ಚ ಸಖಾ ಲಕ್ಷ್ಮೀರ್ವಿದ್ಯಾ ಲಕ್ಷ್ಮೀಸ್ತ್ವಮೇವ ಚ || ೧೯ ||
ತ್ರಾಹಿ ತ್ರಾಹಿ ಮಹಾಲಕ್ಷ್ಮಿ ತ್ರಾಹಿ ತ್ರಾಹಿ ಸುರೇಶ್ವರಿ |
ತ್ರಾಹಿ ತ್ರಾಹಿ ಜಗನ್ಮಾತಃ ದಾರಿದ್ರ್ಯಾತ್ತ್ರಾಹಿ ವೇಗತಃ || ೨೦ ||
ನಮಸ್ತುಭ್ಯಂ ಜಗದ್ಧಾತ್ರಿ ನಮಸ್ತುಭ್ಯಂ ನಮೋ ನಮಃ |
ಧರ್ಮಾಧಾರೇ ನಮಸ್ತುಭ್ಯಂ ನಮಃ ಸಂಪತ್ತಿದಾಯಿನೀ || ೨೧ ||
ದಾರಿದ್ರ್ಯಾರ್ಣವಮಗ್ನೋಽಹಂ ನಿಮಗ್ನೋಽಹಂ ರಸಾತಲೇ |
ಮಜ್ಜಂತಂ ಮಾಂ ಕರೇ ಧೃತ್ವಾ ತೂದ್ಧರ ತ್ವಂ ರಮೇ ದ್ರುತಮ್ || ೨೨ ||
ಕಿಂ ಲಕ್ಷ್ಮಿ ಬಹುನೋಕ್ತೇನ ಜಲ್ಪಿತೇನ ಪುನಃ ಪುನಃ |
ಅನ್ಯನ್ಮೇ ಶರಣಂ ನಾಸ್ತಿ ಸತ್ಯಂ ಸತ್ಯಂ ಹರಿಪ್ರಿಯೇ || ೨೩ ||
ಏತಚ್ಛ್ರುತ್ವಾಽಗಸ್ತ್ಯವಾಕ್ಯಂ ಹೃಷ್ಯಮಾಣಾ ಹರಿಪ್ರಿಯಾ |
ಉವಾಚ ಮಧುರಾಂ ವಾಣೀಂ ತುಷ್ಟಾಽಹಂ ತವ ಸರ್ವದಾ || ೨೪ ||
ಶ್ರೀಲಕ್ಷ್ಮೀರುವಾಚ |
ಯತ್ತ್ವಯೋಕ್ತಮಿದಂ ಸ್ತೋತ್ರಂ ಯಃ ಪಠಿಷ್ಯತಿ ಮಾನವಃ |
ಶೃಣೋತಿ ಚ ಮಹಾಭಾಗಸ್ತಸ್ಯಾಹಂ ವಶವರ್ತಿನೀ || ೨೫ ||
ನಿತ್ಯಂ ಪಠತಿ ಯೋ ಭಕ್ತ್ಯಾ ತ್ವಲಕ್ಷ್ಮೀಸ್ತಸ್ಯ ನಶ್ಯತಿ |
ಋಣಂ ಚ ನಶ್ಯತೇ ತೀವ್ರಂ ವಿಯೋಗಂ ನೈವ ಪಶ್ಯತಿ || ೨೬ ||
ಯಃ ಪಠೇತ್ಪ್ರಾತರುತ್ಥಾಯ ಶ್ರದ್ಧಾಭಕ್ತಿಸಮನ್ವಿತಃ |
ಗೃಹೇ ತಸ್ಯ ಸದಾ ತಿಷ್ಟೇನ್ನಿತ್ಯಂ ಶ್ರೀಃ ಪತಿನಾ ಸಹ || ೨೭ ||
ಸುಖಸೌಭಾಗ್ಯಸಂಪನ್ನೋ ಮನಸ್ವೀ ಬುದ್ಧಿಮಾನ್ಭವೇತ್ |
ಪುತ್ರವಾನ್ ಗುಣವಾನ್ ಶ್ರೇಷ್ಠೋ ಭೋಗಭೋಕ್ತಾ ಚ ಮಾನವಃ || ೨೮ ||
ಇದಂ ಸ್ತೋತ್ರಂ ಮಹಾಪುಣ್ಯಂ ಲಕ್ಷ್ಮ್ಯಾಗಸ್ತ್ಯಪ್ರಕೀರ್ತಿತಮ್ |
ವಿಷ್ಣುಪ್ರಸಾದಜನನಂ ಚತುರ್ವರ್ಗಫಲಪ್ರದಮ್ || ೨೯ ||
ರಾಜದ್ವಾರೇ ಜಯಶ್ಚೈವ ಶತ್ರೋಶ್ಚೈವ ಪರಾಜಯಃ |
ಭೂತಪ್ರೇತಪಿಶಾಚಾನಾಂ ವ್ಯಾಘ್ರಾಣಾಂ ನ ಭಯಂ ತಥಾ || ೩೦ ||
ನ ಶಸ್ತ್ರಾನಲತೋಯೌಘಾದ್ಭಯಂ ತಸ್ಯ ಪ್ರಜಾಯತೇ |
ದುರ್ವೃತ್ತಾನಾಂ ಚ ಪಾಪಾನಾಂ ಬಹುಹಾನಿಕರಂ ಪರಮ್ || ೩೧ ||
ಮಂದುರಾಕರಿಶಾಲಾಸು ಗವಾಂ ಗೋಷ್ಠೇ ಸಮಾಹಿತಃ |
ಪಠೇತ್ತದ್ದೋಷಶಾಂತ್ಯರ್ಥಂ ಮಹಾಪಾತಕನಾಶನಮ್ || ೩೨ ||
ಸರ್ವಸೌಖ್ಯಕರಂ ನೄಣಾಮಾಯುರಾರೋಗ್ಯದಂ ತಥಾ |
ಅಗಸ್ತ್ಯಮುನಿನಾ ಪ್ರೋಕ್ತಂ ಪ್ರಜಾನಾಂ ಹಿತಕಾಮ್ಯಯಾ || ೩೩ ||
ಇತ್ಯಗಸ್ತ್ಯವಿರಚಿತಂ ಶ್ರೀ ಲಕ್ಷ್ಮೀ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಲಕ್ಷ್ಮೀ ಸ್ತೋತ್ರಂ (ಅಗಸ್ತ್ಯ ಕೃತಂ)
READ
ಶ್ರೀ ಲಕ್ಷ್ಮೀ ಸ್ತೋತ್ರಂ (ಅಗಸ್ತ್ಯ ಕೃತಂ)
on HinduNidhi Android App