ಶ್ರೀ ಲಂಬೋದರ ಸ್ತೋತ್ರಂ (ಕ್ರೋಧಾಸುರ ಕೃತಂ) PDF ಕನ್ನಡ
Download PDF of Sri Lambodara Stotram Krodhasura Krutam Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಲಂಬೋದರ ಸ್ತೋತ್ರಂ (ಕ್ರೋಧಾಸುರ ಕೃತಂ) ಕನ್ನಡ Lyrics
|| ಶ್ರೀ ಲಂಬೋದರ ಸ್ತೋತ್ರಂ (ಕ್ರೋಧಾಸುರ ಕೃತಂ) ||
ಕ್ರೋಧಾಸುರ ಉವಾಚ |
ಲಂಬೋದರ ನಮಸ್ತುಭ್ಯಂ ಶಾಂತಿಯೋಗಸ್ವರೂಪಿಣೇ |
ಸರ್ವಶಾಂತಿಪ್ರದಾತ್ರೇ ತೇ ವಿಘ್ನೇಶಾಯ ನಮೋ ನಮಃ || ೧ ||
ಅಸಂಪ್ರಜ್ಞಾತರೂಪೇಯಂ ಶುಂಡಾ ತೇ ನಾತ್ರ ಸಂಶಯಃ |
ಸಂಪ್ರಜ್ಞಾತಮಯೋ ದೇಹೋ ದೇಹಧಾರಿನ್ನಮೋ ನಮಃ || ೨ ||
ಸ್ವಾನಂದೇ ಯೋಗಿಭಿರ್ನಿತ್ಯಂ ದೃಷ್ಟಸ್ತ್ವಂ ಬ್ರಹ್ಮನಾಯಕಃ |
ತೇನ ಸ್ವಾನಂದವಾಸೀ ತ್ವಂ ನಮಃ ಸಂಯೋಗಧಾರಿಣೇ || ೩ ||
ಸಮುತ್ಪನ್ನಂ ತ್ವದುದರಾಜ್ಜಗನ್ನಾನಾವಿಧಂ ಪ್ರಭೋ |
ಬ್ರಹ್ಮ ತದ್ವನ್ನ ಸಂದೇಹೋ ಲಂಬೋದರ ನಮೋಽಸ್ತು ತೇ || ೪ ||
ತ್ವದೀಯ ಕೃಪಯಾ ದೇವ ಮಯಾ ಜ್ಞಾತಂ ಮಹೋದರ |
ತ್ವತ್ತಃ ಪರತರಂ ನಾಸ್ತಿ ಪರೇಶಾಯ ನಮೋ ನಮಃ || ೫ ||
ಹೇರಂಬಾಯ ನಮಸ್ತುಭ್ಯಂ ವಿಘ್ನಹರ್ತ್ರೇ ಕೃಪಾಲವೇ |
ಆದಿಮಧ್ಯಾಂತಹೀನಾಯ ತನ್ಮಯಾಯ ನಮೋ ನಮಃ || ೬ ||
ಸಿದ್ಧಿಬುದ್ಧಿವಿಹಾರಜ್ಞ ಸಿದ್ಧಿಬುದ್ಧಿಪತೇ ನಮಃ |
ಸಿದ್ಧಿಬುದ್ಧಿಪ್ರದಾತ್ರೇ ತೇ ವಕ್ರತುಂಡಾಯ ವೈ ನಮಃ || ೭ ||
ಸರ್ವಾತ್ಮಕಾಯ ಸರ್ವಾದಿಪೂಜ್ಯಾಯ ತೇ ನಮೋ ನಮಃ |
ಸರ್ವಪೂಜ್ಯಾಯ ವೈ ತುಭ್ಯಂ ಭಕ್ತಸಂರಕ್ಷಕಾಯ ಚ || ೮ ||
ಅತಃ ಪ್ರಸೀದ ವಿಘ್ನೇಶ ದಾಸೋಽಹಂ ತೇ ಗಜಾನನ |
ಲಂಬೋದರಾಯ ನಿತ್ಯಂ ನಮೋ ನಮಸ್ತೇ ಮಹಾತ್ಮನೇ || ೯ ||
ಸ್ವತ ಉತ್ಥಾನಪರತ ಉತ್ಥಾನೇ ಬ್ರಹ್ಮ ಧಾರಯನ್ |
ತವೋದರಾತ್ ಸಮುತ್ಪನ್ನಂ ತಂ ಕಿಂ ಸ್ತೌಮಿ ಪರಾತ್ಪರಮ್ || ೧೦ ||
ಇತಿ ಸ್ತುತ್ವಾ ಮಹಾದೈತ್ಯಃ ಪ್ರಣನಾಮ ಗಜಾನನಮ್ |
ತಮುವಾಚ ಗಣಾಧ್ಯಕ್ಷೋ ಭಕ್ತಂ ಭಕ್ತಜನಪ್ರಿಯಃ || ೧೧ ||
ಲಂಬೋದರ ಉವಾಚ |
ವರಂ ವೃಣು ಮಹಾಭಾಗ ಕ್ರೋಧಾಸುರ ಹೃದೀಪ್ಸಿತಮ್ |
ದಾಸ್ಯಾಮಿ ಭಕ್ತಿಭಾವೇನ ಸ್ತೋತ್ರೇಣಾಽಹಂ ಹಿ ತೋಷಿತಃ || ೧೨ ||
ತ್ವಯಾ ಕೃತಮಿದಂ ಸ್ತೋತ್ರಂ ಸರ್ವಸಿದ್ಧಿಪ್ರದಂ ಭವೇತ್ |
ಯಃ ಪಠಿಷ್ಯತಿ ತಸ್ಯೈವ ಕ್ರೋಧಜಂ ನ ಭಯಂ ಭವೇತ್ || ೧೩ ||
ಶೃಣುಯಾತ್ತಸ್ಯ ತದ್ವಚ್ಚ ಭವಿಷ್ಯತಿ ನ ಸಂಶಯಃ |
ಯದ್ಯದಿಚ್ಛತಿ ತತ್ತದ್ವೈ ದಾಸ್ಯಾಮಿ ಸ್ತೋತ್ರಪಾಠತಃ || ೧೪ ||
ಇತಿ ಶ್ರೀಮನ್ಮುದ್ಗಲೇ ಮಹಾಪುರಾಣೇ ಲಂಬೋದರಚರಿತೇ ಅಷ್ಟಮೋಽಧ್ಯಾಯೇ ಕ್ರೋಧಾಸುರಕೃತ ಲಂಬೋದರಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಲಂಬೋದರ ಸ್ತೋತ್ರಂ (ಕ್ರೋಧಾಸುರ ಕೃತಂ)

READ
ಶ್ರೀ ಲಂಬೋದರ ಸ್ತೋತ್ರಂ (ಕ್ರೋಧಾಸುರ ಕೃತಂ)
on HinduNidhi Android App
DOWNLOAD ONCE, READ ANYTIME
Your PDF download will start in 15 seconds
CLOSE THIS
