
ಶ್ರೀ ಮಹಾಲಕ್ಷ್ಮೀ ಚತುರ್ವಿಂಶತಿನಾಮ ಸ್ತೋತ್ರಂ PDF ಕನ್ನಡ
Download PDF of Sri Mahalakshmi Chaturvimsati Nama Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಮಹಾಲಕ್ಷ್ಮೀ ಚತುರ್ವಿಂಶತಿನಾಮ ಸ್ತೋತ್ರಂ ಕನ್ನಡ Lyrics
|| ಶ್ರೀ ಮಹಾಲಕ್ಷ್ಮೀ ಚತುರ್ವಿಂಶತಿನಾಮ ಸ್ತೋತ್ರಂ ||
ದೇವಾ ಊಚುಃ |
ನಮಃ ಶ್ರಿಯೈ ಲೋಕಧಾತ್ರ್ಯೈ ಬ್ರಹ್ಮಮಾತ್ರೇ ನಮೋ ನಮಃ |
ನಮಸ್ತೇ ಪದ್ಮನೇತ್ರಾಯೈ ಪದ್ಮಮುಖ್ಯೈ ನಮೋ ನಮಃ || ೧ ||
ಪ್ರಸನ್ನಮುಖಪದ್ಮಾಯೈ ಪದ್ಮಕಾಂತ್ಯೈ ನಮೋ ನಮಃ |
ನಮೋ ಬಿಲ್ವವನಸ್ಥಾಯೈ ವಿಷ್ಣುಪತ್ನ್ಯೈ ನಮೋ ನಮಃ || ೨ ||
ವಿಚಿತ್ರಕ್ಷೌಮಧಾರಿಣ್ಯೈ ಪೃಥುಶ್ರೋಣ್ಯೈ ನಮೋ ನಮಃ |
ಪಕ್ವಬಿಲ್ವಫಲಾಪೀನತುಂಗಸ್ತನ್ಯೈ ನಮೋ ನಮಃ || ೩ ||
ಸುರಕ್ತಪದ್ಮಪತ್ರಾಭಕರಪಾದತಲೇ ಶುಭೇ |
ಸುರತ್ನಾಂಗದಕೇಯೂರಕಾಂಚೀನೂಪುರಶೋಭಿತೇ |
ಯಕ್ಷಕರ್ದಮಸಂಲಿಪ್ತಸರ್ವಾಂಗೇ ಕಟಕೋಜ್ಜ್ವಲೇ || ೪ ||
ಮಾಂಗಲ್ಯಾಭರಣೈಶ್ಚಿತ್ರೈರ್ಮುಕ್ತಾಹಾರೈರ್ವಿಭೂಷಿತೇ |
ತಾಟಂಕೈರವತಂಸೈಶ್ಚ ಶೋಭಮಾನಮುಖಾಂಬುಜೇ || ೫ ||
ಪದ್ಮಹಸ್ತೇ ನಮಸ್ತುಭ್ಯಂ ಪ್ರಸೀದ ಹರಿವಲ್ಲಭೇ |
ಋಗ್ಯಜುಸ್ಸಾಮರೂಪಾಯೈ ವಿದ್ಯಾಯೈ ತೇ ನಮೋ ನಮಃ || ೬ ||
ಪ್ರಸೀದಾಸ್ಮಾನ್ ಕೃಪಾದೃಷ್ಟಿಪಾತೈರಾಲೋಕಯಾಬ್ಧಿಜೇ |
ಯೇ ದೃಷ್ಟಾಸ್ತೇ ತ್ವಯಾ ಬ್ರಹ್ಮರುದ್ರೇಂದ್ರತ್ವಂ ಸಮಾಪ್ನುಯುಃ || ೭ ||
ಇತಿ ಶ್ರೀವರಾಹಪುರಾಣೇ ಶ್ರೀವೇಂಕಟಾಚಲಮಾಹಾತ್ಮ್ಯೇ ನವಮೋಽಧ್ಯಾಯೇ ದೇವಾದಿಕೃತ ಶ್ರೀಲಕ್ಷ್ಮೀಸ್ತುತಿರ್ನಾಮ ಮಹಾಲಕ್ಷ್ಮೀಚತುರ್ವಿಂಶತಿನಾಮಸ್ತೋತ್ರಮ್ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಮಹಾಲಕ್ಷ್ಮೀ ಚತುರ್ವಿಂಶತಿನಾಮ ಸ್ತೋತ್ರಂ

READ
ಶ್ರೀ ಮಹಾಲಕ್ಷ್ಮೀ ಚತುರ್ವಿಂಶತಿನಾಮ ಸ್ತೋತ್ರಂ
on HinduNidhi Android App
DOWNLOAD ONCE, READ ANYTIME
