ಶ್ರೀ ಪುಂಡರೀಕಾಕ್ಷ ಸ್ತೋತ್ರಂ PDF ಕನ್ನಡ
Download PDF of Sri Pundarikaksha Stotram Kannada
Misc ✦ Stotram (स्तोत्र संग्रह) ✦ ಕನ್ನಡ
|| ಶ್ರೀ ಪುಂಡರೀಕಾಕ್ಷ ಸ್ತೋತ್ರಂ ||
ವರಾಹ ಉವಾಚ |
ನಮಸ್ತೇ ಪುಂಡರೀಕಾಕ್ಷ ನಮಸ್ತೇ ಮಧುಸೂದನ |
ನಮಸ್ತೇ ಸರ್ವಲೋಕೇಶ ನಮಸ್ತೇ ತಿಗ್ಮಚಕ್ರಿಣೇ || ೧ ||
ವಿಶ್ವಮೂರ್ತಿಂ ಮಹಾಬಾಹುಂ ವರದಂ ಸರ್ವತೇಜಸಮ್ |
ನಮಾಮಿ ಪುಂಡರೀಕಾಕ್ಷಂ ವಿದ್ಯಾಽವಿದ್ಯಾತ್ಮಕಂ ವಿಭುಮ್ || ೨ ||
ಆದಿದೇವಂ ಮಹಾದೇವಂ ವೇದವೇದಾಂಗಪಾರಗಮ್ |
ಗಂಭೀರಂ ಸರ್ವದೇವಾನಾಂ ನಮಸ್ಯೇ ವಾರಿಜೇಕ್ಷಣಮ್ || ೩ ||
ಸಹಸ್ರಶೀರ್ಷಿಣಂ ದೇವಂ ಸಹಸ್ರಾಕ್ಷಂ ಮಹಾಭುಜಮ್ |
ಜಗತ್ಸಂವ್ಯಾಪ್ಯ ತಿಷ್ಠಂತಂ ನಮಸ್ಯೇ ಪರಮೇಶ್ವರಮ್ || ೪ ||
ಶರಣ್ಯಂ ಶರಣಂ ದೇವಂ ವಿಷ್ಣುಂ ಜಿಷ್ಣುಂ ಸನಾತನಮ್ |
ನೀಲಮೇಘಪ್ರತೀಕಾಶಂ ನಮಸ್ಯೇ ಚಕ್ರಪಾಣಿನಮ್ || ೫ ||
ಶುದ್ಧಂ ಸರ್ವಗತಂ ನಿತ್ಯಂ ವ್ಯೋಮರೂಪಂ ಸನಾತನಮ್ |
ಭಾವಾಭಾವವಿನಿರ್ಮುಕ್ತಂ ನಮಸ್ಯೇ ಸರ್ವಗಂ ಹರಿಮ್ || ೬ ||
ನಾನ್ಯತ್ಕಿಂಚಿತ್ಪ್ರಪಶ್ಯಾಮಿ ವ್ಯತಿರಿಕ್ತಂ ತ್ವಯಾಽಚ್ಯುತ |
ತ್ವನ್ಮಯಂ ಚ ಪ್ರಪಶ್ಯಾಮಿ ಸರ್ವಮೇತಚ್ಚರಾಚರಮ್ || ೭ ||
ಇತಿ ಶ್ರೀವರಾಹಪುರಾಣೇ ಷಷ್ಠೋಽಧ್ಯಾಯೇ ಶ್ರೀಪುಂಡರೀಕಾಕ್ಷ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಪುಂಡರೀಕಾಕ್ಷ ಸ್ತೋತ್ರಂ
READ
ಶ್ರೀ ಪುಂಡರೀಕಾಕ್ಷ ಸ್ತೋತ್ರಂ
on HinduNidhi Android App