ಶ್ರೀ ರಾಮದೂತ (ಆಂಜನೇಯ) ಸ್ತೋತ್ರಂ PDF ಕನ್ನಡ
Download PDF of Sri Ramadootha Anjaneya Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ರಾಮದೂತ (ಆಂಜನೇಯ) ಸ್ತೋತ್ರಂ ಕನ್ನಡ Lyrics
|| ಶ್ರೀ ರಾಮದೂತ (ಆಂಜನೇಯ) ಸ್ತೋತ್ರಂ ||
ರಂ ರಂ ರಂ ರಕ್ತವರ್ಣಂ ದಿನಕರವದನಂ ತೀಕ್ಷ್ಣದಂಷ್ಟ್ರಾಕರಾಳಂ
ರಂ ರಂ ರಂ ರಮ್ಯತೇಜಂ ಗಿರಿಚಲನಕರಂ ಕೀರ್ತಿಪಂಚಾದಿ ವಕ್ತ್ರಮ್ |
ರಂ ರಂ ರಂ ರಾಜಯೋಗಂ ಸಕಲಶುಭನಿಧಿಂ ಸಪ್ತಭೇತಾಳಭೇದ್ಯಂ
ರಂ ರಂ ರಂ ರಾಕ್ಷಸಾಂತಂ ಸಕಲದಿಶಯಶಂ ರಾಮದೂತಂ ನಮಾಮಿ || ೧ ||
ಖಂ ಖಂ ಖಂ ಖಡ್ಗಹಸ್ತಂ ವಿಷಜ್ವರಹರಣಂ ವೇದವೇದಾಂಗದೀಪಂ
ಖಂ ಖಂ ಖಂ ಖಡ್ಗರೂಪಂ ತ್ರಿಭುವನನಿಲಯಂ ದೇವತಾಸುಪ್ರಕಾಶಮ್ |
ಖಂ ಖಂ ಖಂ ಕಲ್ಪವೃಕ್ಷಂ ಮಣಿಮಯಮಕುಟಂ ಮಾಯ ಮಾಯಾಸ್ವರೂಪಂ
ಖಂ ಖಂ ಖಂ ಕಾಲಚಕ್ರಂ ಸಕಲದಿಶಯಶಂ ರಾಮದೂತಂ ನಮಾಮಿ || ೨ ||
ಇಂ ಇಂ ಇಂ ಇಂದ್ರವಂದ್ಯಂ ಜಲನಿಧಿಕಲನಂ ಸೌಮ್ಯಸಾಮ್ರಾಜ್ಯಲಾಭಂ
ಇಂ ಇಂ ಇಂ ಸಿದ್ಧಿಯೋಗಂ ನತಜನಸದಯಂ ಆರ್ಯಪೂಜ್ಯಾರ್ಚಿತಾಂಗಮ್ |
ಇಂ ಇಂ ಇಂ ಸಿಂಹನಾದಂ ಅಮೃತಕರತಲಂ ಆದಿಅಂತ್ಯಪ್ರಕಾಶಂ
ಇಂ ಇಂ ಇಂ ಚಿತ್ಸ್ವರೂಪಂ ಸಕಲದಿಶಯಶಂ ರಾಮದೂತಂ ನಮಾಮಿ || ೩ ||
ಸಂ ಸಂ ಸಂ ಸಾಕ್ಷಿಭೂತಂ ವಿಕಸಿತವದನಂ ಪಿಂಗಲಾಕ್ಷಂ ಸುರಕ್ಷಂ
ಸಂ ಸಂ ಸಂ ಸತ್ಯಗೀತಂ ಸಕಲಮುನಿನುತಂ ಶಾಸ್ತ್ರಸಂಪತ್ಕರೀಯಮ್ |
ಸಂ ಸಂ ಸಂ ಸಾಮವೇದಂ ನಿಪುಣ ಸುಲಲಿತಂ ನಿತ್ಯತತ್ತ್ವಸ್ವರೂಪಂ
ಸಂ ಸಂ ಸಂ ಸಾವಧಾನಂ ಸಕಲದಿಶಯಶಂ ರಾಮದೂತಂ ನಮಾಮಿ || ೪ ||
ಹಂ ಹಂ ಹಂ ಹಂಸರೂಪಂ ಸ್ಫುಟವಿಕಟಮುಖಂ ಸೂಕ್ಷ್ಮಸೂಕ್ಷ್ಮಾವತಾರಂ
ಹಂ ಹಂ ಹಂ ಅಂತರಾತ್ಮಂ ರವಿಶಶಿನಯನಂ ರಮ್ಯಗಂಭೀರಭೀಮಮ್ |
ಹಂ ಹಂ ಹಂ ಅಟ್ಟಹಾಸಂ ಸುರವರನಿಲಯಂ ಊರ್ಧ್ವರೋಮಂ ಕರಾಳಂ
ಹಂ ಹಂ ಹಂ ಹಂಸಹಂಸಂ ಸಕಲದಿಶಯಶಂ ರಾಮದೂತಂ ನಮಾಮಿ || ೫ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ರಾಮದೂತ (ಆಂಜನೇಯ) ಸ್ತೋತ್ರಂ
READ
ಶ್ರೀ ರಾಮದೂತ (ಆಂಜನೇಯ) ಸ್ತೋತ್ರಂ
on HinduNidhi Android App