ಶ್ರೀ ಶಬರಿಗಿರಿವಾಸ ಸ್ತೋತ್ರಂ PDF ಕನ್ನಡ
Download PDF of Sri Sabarigirivasa Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಶಬರಿಗಿರಿವಾಸ ಸ್ತೋತ್ರಂ ಕನ್ನಡ Lyrics
|| ಶ್ರೀ ಶಬರಿಗಿರಿವಾಸ ಸ್ತೋತ್ರಂ ||
ಶಬರಿಗಿರಿನಿವಾಸಂ ಶಾಂತಹೃತ್ಪದ್ಮಹಂಸಂ
ಶಶಿರುಚಿಮೃದುಹಾಸಂ ಶ್ಯಾಮಲಾಂಬೋಧಭಾಸಮ್ |
ಕಲಿತರಿಪುನಿರಾಸಂ ಕಾಂತಮುತ್ತುಂಗನಾಸಂ
ನತಿನುತಿಪರದಾಸಂ ನೌಮಿ ಪಿಂಛಾವತಂಸಮ್ || ೧ ||
ಶಬರಿಗಿರಿನಿಶಾಂತಂ ಶಂಖಕುಂದೇಂದುದಂತಂ
ಶಮಧನಹೃದಿಭಾಂತಂ ಶತ್ರುಪಾಲೀಕೃತಾಂತಮ್ |
ಸರಸಿಜರಿಪುಕಾಂತಂ ಸಾನುಕಂಪೇಕ್ಷಣಾಂತಂ
ಕೃತನುತವಿಪದಂತಂ ಕೀರ್ತಯೇಽಹಂ ನಿತಾಂತಮ್ || ೨ ||
ಶಬರಿಗಿರಿಕಲಾಪಂ ಶಾಸ್ತ್ರವದ್ಧ್ವಾಂತದೀಪಂ
ಶಮಿತಸುಜನತಾಪಂ ಶಾಂತಿಹಾನೈರ್ದುರಾಪಮ್ |
ಕರಧೃತಸುಮಚಾಪಂ ಕಾರಣೋಪಾತ್ತರೂಪಂ
ಕಚಕಲಿತಕಲಾಪಂ ಕಾಮಯೇ ಪುಷ್ಕಲಾಭಮ್ || ೩ ||
ಶಬರಿಗಿರಿನಿಕೇತಂ ಶಂಕರೋಪೇಂದ್ರಪೋತಂ
ಶಕಲಿತದಿತಿಜಾತಂ ಶತ್ರುಜೀಮೂತಪಾತಮ್ |
ಪದನತಪುರಹೂತಂ ಪಾಲಿತಾಶೇಷಭೂತಂ
ಭವಜಲನಿಧಿಪೋತಂ ಭಾವಯೇ ನಿತ್ಯಭೂತಮ್ || ೪ ||
ಶಬರಿವಿಹೃತಿಲೋಲಂ ಶ್ಯಾಮಲೋದಾರಚೇಲಂ
ಶತಮಖರಿಪುಕಾಲಂ ಸರ್ವವೈಕುಂಠಬಾಲಮ್ |
ನತಜನಸುರಜಾಲಂ ನಾಕಿಲೋಕಾನುಕೂಲಂ
ನವಮಯಮಣಿಮಾಲಂ ನೌಮಿ ನಿಃಶೇಷಮೂಲಮ್ || ೫ ||
ಶಬರಿಗಿರಿಕುಟೀರಂ ಶತ್ರುಸಂಘಾತಘೋರಂ
ಶಠಗಿರಿಶತಧಾರಂ ಶಷ್ಪಿತೇಂದ್ರಾರಿಶೂರಮ್ |
ಹರಿಗಿರೀಶಕುಮಾರಂ ಹಾರಿಕೇಯೂರಹಾರಂ
ನವಜಲದಶರೀರಂ ನೌಮಿ ವಿಶ್ವೈಕವೀರಮ್ || ೬ ||
ಸರಸಿಜದಳನೇತ್ರಂ ಸಾರಸಾರಾತಿವಕ್ತ್ರಂ
ಸಜಲಜಲದಗಾತ್ರಂ ಸಾಂದ್ರಕಾರುಣ್ಯಪಾತ್ರಮ್ |
ಸಹತನಯಕಳತ್ರಂ ಸಾಂಬಗೋವಿಂದಪುತ್ರಂ
ಸಕಲವಿಬುಧಮಿತ್ರಂ ಸನ್ನಮಾಮಃ ಪವಿತ್ರಮ್ || ೭ ||
ಇತಿ ಶ್ರೀ ಶಬರಿಗಿರಿವಾಸ ಸ್ತೋತ್ರಮ್ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಶಬರಿಗಿರಿವಾಸ ಸ್ತೋತ್ರಂ
READ
ಶ್ರೀ ಶಬರಿಗಿರಿವಾಸ ಸ್ತೋತ್ರಂ
on HinduNidhi Android App