ಶ್ರೀ ಸಾಯಿನಾಥ ಪಂಚರತ್ನ ಸ್ತೋತ್ರಂ PDF ಕನ್ನಡ
Download PDF of Sri Sainatha Pancharatna Stotram Kannada
Misc ✦ Stotram (स्तोत्र संग्रह) ✦ ಕನ್ನಡ
ಶ್ರೀ ಸಾಯಿನಾಥ ಪಂಚರತ್ನ ಸ್ತೋತ್ರಂ ಕನ್ನಡ Lyrics
|| ಶ್ರೀ ಸಾಯಿನಾಥ ಪಂಚರತ್ನ ಸ್ತೋತ್ರಂ ||
ಪ್ರತ್ಯಕ್ಷದೈವಂ ಪ್ರತಿಬಂಧನಾಶನಂ
ಸತ್ಯಸ್ವರೂಪಂ ಸಕಲಾರ್ತಿನಾಶನಮ್ |
ಸೌಖ್ಯಪ್ರದಂ ಶಾಂತಮನೋಜ್ಞರೂಪಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ || ೧ ||
ಭಕ್ತಾವನಂ ಭಕ್ತಿಮತಾಂ ಸುಭಾಜನಂ
ಮುಕ್ತಿಪ್ರದಂ ಭಕ್ತಮನೋಹರಮ್ |
ವಿಭುಂ ಜ್ಞಾನಸುಶೀಲರೂಪಿಣಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ || ೨ ||
ಕಾರುಣ್ಯಮೂರ್ತಿಂ ಕರುಣಾಯತಾಕ್ಷಂ
ಕರಾರಿಮಭ್ಯರ್ಥಿತ ದಾಸವರ್ಗಮ್ |
ಕಾಮಾದಿ ಷಡ್ವರ್ಗಜಿತಂ ವರೇಣ್ಯಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ || ೩ ||
ವೇದಾಂತವೇದ್ಯಂ ವಿಮಲಾಂತರಂಗಂ
ಧ್ಯಾನಾಧಿರೂಢಂ ವರಸೇವ್ಯಸದ್ಗುರುಮ್ |
ತ್ಯಾಗಿ ಮಹಲ್ಸಾಪತಿ ಸೇವಿತಾಗ್ರಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ || ೪ ||
ಪತ್ರಿಗ್ರಾಮೇ ಜಾತಂ ವರ ಷಿರಿಡಿ ಗ್ರಾಮನಿವಾಸಂ
ಶ್ರೀವೇಂಕಟೇಶ ಮಹರ್ಷಿ ಶಿಷ್ಯಮ್ |
ಶಂಕರಂ ಶುಭಕರಂ ಭಕ್ತಿಮತಾಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ || ೫ ||
ಇತಿ ಶ್ರೀ ಸಾಯಿನಾಥ ಪಂಚರತ್ನ ಸ್ತೋತ್ರಮ್ |
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಸಾಯಿನಾಥ ಪಂಚರತ್ನ ಸ್ತೋತ್ರಂ
READ
ಶ್ರೀ ಸಾಯಿನಾಥ ಪಂಚರತ್ನ ಸ್ತೋತ್ರಂ
on HinduNidhi Android App