ಶ್ರೀ ಉಮಾ ಅಷ್ಟೋತ್ತರಶತನಾಮಾವಳಿಃ PDF ಕನ್ನಡ
Download PDF of Sri Uma Ashtottara Shatanamavali Kannada
Misc ✦ Ashtottara Shatanamavali (अष्टोत्तर शतनामावली संग्रह) ✦ ಕನ್ನಡ
ಶ್ರೀ ಉಮಾ ಅಷ್ಟೋತ್ತರಶತನಾಮಾವಳಿಃ ಕನ್ನಡ Lyrics
|| ಶ್ರೀ ಉಮಾ ಅಷ್ಟೋತ್ತರಶತನಾಮಾವಳಿಃ ||
ಓಂ ಉಮಾಯೈ ನಮಃ |
ಓಂ ಕಾತ್ಯಾಯನ್ಯೈ ನಮಃ |
ಓಂ ಗೌರ್ಯೈ ನಮಃ |
ಓಂ ಕಾಳ್ಯೈ ನಮಃ |
ಓಂ ಹೈಮವತ್ಯೈ ನಮಃ |
ಓಂ ಈಶ್ವರ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಭವಾನ್ಯೈ ನಮಃ |
ಓಂ ರುದ್ರಾಣ್ಯೈ ನಮಃ | ೯
ಓಂ ಶರ್ವಾಣ್ಯೈ ನಮಃ |
ಓಂ ಸರ್ವಮಂಗಳಾಯೈ ನಮಃ |
ಓಂ ಅಪರ್ಣಾಯೈ ನಮಃ |
ಓಂ ಪಾರ್ವತ್ಯೈ ನಮಃ |
ಓಂ ದುರ್ಗಾಯೈ ನಮಃ |
ಓಂ ಮೃಡಾನ್ಯೈ ನಮಃ |
ಓಂ ಚಂಡಿಕಾಯೈ ನಮಃ |
ಓಂ ಅಂಬಿಕಾಯೈ ನಮಃ |
ಓಂ ಆರ್ಯಾಯೈ ನಮಃ | ೧೮
ಓಂ ದಾಕ್ಷಾಯಣ್ಯೈ ನಮಃ |
ಓಂ ಗಿರಿಜಾಯೈ ನಮಃ |
ಓಂ ಮೇನಕಾತ್ಮಜಾಯೈ ನಮಃ |
ಓಂ ಸ್ಕಂದಾಮಾತ್ರೇ ನಮಃ |
ಓಂ ದಯಾಶೀಲಾಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಭಕ್ತರಕ್ಷಕಾಯೈ ನಮಃ |
ಓಂ ಭಕ್ತವಶ್ಯಾಯೈ ನಮಃ |
ಓಂ ಲಾವಣ್ಯನಿಧಯೇ ನಮಃ | ೨೭
ಓಂ ಸರ್ವಸುಖಪ್ರದಾಯೈ ನಮಃ |
ಓಂ ಮಹಾದೇವ್ಯೈ ನಮಃ |
ಓಂ ಭಕ್ತಮನೋಹ್ಲಾದಿನ್ಯೈ ನಮಃ |
ಓಂ ಕಠಿನಸ್ತನ್ಯೈ ನಮಃ |
ಓಂ ಕಮಲಾಕ್ಷ್ಯೈ ನಮಃ |
ಓಂ ದಯಾಸಾರಾಯೈ ನಮಃ |
ಓಂ ಕಾಮಾಕ್ಷ್ಯೈ ನಮಃ |
ಓಂ ನಿತ್ಯಯೌವನಾಯೈ ನಮಃ |
ಓಂ ಸರ್ವಸಂಪತ್ಪ್ರದಾಯೈ ನಮಃ | ೩೬
ಓಂ ಕಾಂತಾಯೈ ನಮಃ |
ಓಂ ಸರ್ವಸಮ್ಮೋಹಿನ್ಯೈ ನಮಃ |
ಓಂ ಮಹ್ಯೈ ನಮಃ |
ಓಂ ಶುಭಪ್ರಿಯಾಯೈ ನಮಃ |
ಓಂ ಕಂಬುಕಂಠ್ಯೈ ನಮಃ |
ಓಂ ಕಳ್ಯಾಣ್ಯೈ ನಮಃ |
ಓಂ ಕಮಲಪ್ರಿಯಾಯೈ ನಮಃ |
ಓಂ ಸರ್ವೇಶ್ವರ್ಯೈ ನಮಃ |
ಓಂ ಕಲಶಹಸ್ತಾಯೈ ನಮಃ | ೪೫
ಓಂ ವಿಷ್ಣುಸಹೋದರ್ಯೈ ನಮಃ |
ಓಂ ವೀಣಾವಾದಪ್ರಿಯಾಯೈ ನಮಃ |
ಓಂ ಸರ್ವದೇವಸಂಪೂಜಿತಾಂಘ್ರಿಕಾಯೈ ನಮಃ |
ಓಂ ಕದಂಬಾರಣ್ಯನಿಲಯಾಯೈ ನಮಃ |
ಓಂ ವಿಂಧ್ಯಾಚಲನಿವಾಸಿನ್ಯೈ ನಮಃ |
ಓಂ ಹರಪ್ರಿಯಾಯೈ ನಮಃ |
ಓಂ ಕಾಮಕೋಟಿಪೀಠಸ್ಥಾಯೈ ನಮಃ |
ಓಂ ವಾಂಛಿತಾರ್ಥದಾಯೈ ನಮಃ |
ಓಂ ಶ್ಯಾಮಾಂಗಾಯೈ ನಮಃ | ೫೪
ಓಂ ಚಂದ್ರವದನಾಯೈ ನಮಃ |
ಓಂ ಸರ್ವವೇದಸ್ವರೂಪಿಣ್ಯೈ ನಮಃ |
ಓಂ ಸರ್ವಶಾಸ್ತ್ರಸ್ವರೂಪಾಯೈ ನಮಃ |
ಓಂ ಸರ್ವದೇವಮಯ್ಯೈ ನಮಃ |
ಓಂ ಪುರುಹೂತಸ್ತುತಾಯೈ ನಮಃ |
ಓಂ ದೇವ್ಯೈ ನಮಃ |
ಓಂ ಸರ್ವವೇದ್ಯಾಯೈ ನಮಃ |
ಓಂ ಗುಣಪ್ರಿಯಾಯೈ ನಮಃ |
ಓಂ ಪುಣ್ಯಸ್ವರೂಪಿಣ್ಯೈ ನಮಃ | ೬೩
ಓಂ ವೇದ್ಯಾಯೈ ನಮಃ |
ಓಂ ಪುರುಹೂತಸ್ವರೂಪಿಣ್ಯೈ ನಮಃ |
ಓಂ ಪುಣ್ಯೋದಯಾಯೈ ನಮಃ |
ಓಂ ನಿರಾಧಾರಾಯೈ ನಮಃ |
ಓಂ ಶುನಾಸೀರಾದಿಪೂಜಿತಾಯೈ ನಮಃ |
ಓಂ ನಿತ್ಯಪೂರ್ಣಾಯೈ ನಮಃ |
ಓಂ ಮನೋಗಮ್ಯಾಯೈ ನಮಃ |
ಓಂ ನಿರ್ಮಲಾಯೈ ನಮಃ |
ಓಂ ಆನಂದಪೂರಿತಾಯೈ ನಮಃ | ೭೨
ಓಂ ವಾಗೀಶ್ವರ್ಯೈ ನಮಃ |
ಓಂ ನೀತಿಮತ್ಯೈ ನಮಃ |
ಓಂ ಮಂಜುಲಾಯೈ ನಮಃ |
ಓಂ ಮಂಗಳಪ್ರದಾಯೈ ನಮಃ |
ಓಂ ವಾಗ್ಮಿನ್ಯೈ ನಮಃ |
ಓಂ ವಂಜುಲಾಯೈ ನಮಃ |
ಓಂ ವಂದ್ಯಾಯೈ ನಮಃ |
ಓಂ ವಯೋಽವಸ್ಥಾವಿವರ್ಜಿತಾಯೈ ನಮಃ |
ಓಂ ವಾಚಸ್ಪತ್ಯೈ ನಮಃ | ೮೧
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ಮಹಾಮಂಗಳನಾಯಿಕಾಯೈ ನಮಃ |
ಓಂ ಸಿಂಹಾಸನಮಯ್ಯೈ ನಮಃ |
ಓಂ ಸೃಷ್ಟಿಸ್ಥಿತಿಸಂಹಾರಕಾರಿಣ್ಯೈ ನಮಃ |
ಓಂ ಮಹಾಯಜ್ಞಾಯೈ ನಮಃ |
ಓಂ ನೇತ್ರರೂಪಾಯೈ ನಮಃ |
ಓಂ ಸಾವಿತ್ರ್ಯೈ ನಮಃ |
ಓಂ ಜ್ಞಾನರೂಪಿಣ್ಯೈ ನಮಃ |
ಓಂ ವರರೂಪಧರಾಯೈ ನಮಃ | ೯೦
ಓಂ ಯೋಗಾಯೈ ನಮಃ |
ಓಂ ಮನೋವಾಚಾಮಗೋಚರಾಯೈ ನಮಃ |
ಓಂ ದಯಾರೂಪಾಯೈ ನಮಃ |
ಓಂ ಕಾಲಜ್ಞಾಯೈ ನಮಃ |
ಓಂ ಶಿವಧರ್ಮಪರಾಯಣಾಯೈ ನಮಃ |
ಓಂ ವಜ್ರಶಕ್ತಿಧರಾಯೈ ನಮಃ |
ಓಂ ಸೂಕ್ಷ್ಮಾಂಗ್ಯೈ ನಮಃ |
ಓಂ ಪ್ರಾಣಧಾರಿಣ್ಯೈ ನಮಃ |
ಓಂ ಹಿಮಶೈಲಕುಮಾರ್ಯೈ ನಮಃ | ೯೯
ಓಂ ಶರಣಾಗತರಕ್ಷಿಣ್ಯೈ ನಮಃ |
ಓಂ ಸರ್ವಾಗಮಸ್ವರೂಪಾಯೈ ನಮಃ |
ಓಂ ದಕ್ಷಿಣಾಯೈ ನಮಃ |
ಓಂ ಶಂಕರಪ್ರಿಯಾಯೈ ನಮಃ |
ಓಂ ದಯಾಧಾರಾಯೈ ನಮಃ |
ಓಂ ಮಹಾನಾಗಧಾರಿಣ್ಯೈ ನಮಃ |
ಓಂ ತ್ರಿಪುರಭೈರವ್ಯೈ ನಮಃ |
ಓಂ ನವೀನಚಂದ್ರಮಶ್ಚೂಡಪ್ರಿಯಾಯೈ ನಮಃ |
ಓಂ ತ್ರಿಪುರಸುಂದರ್ಯೈ ನಮಃ | ೧೦೮
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ಉಮಾ ಅಷ್ಟೋತ್ತರಶತನಾಮಾವಳಿಃ
READ
ಶ್ರೀ ಉಮಾ ಅಷ್ಟೋತ್ತರಶತನಾಮಾವಳಿಃ
on HinduNidhi Android App