ಶ್ರೀ ವಾಸವೀಕನ್ಯಕಾಷ್ಟಕಂ PDF ಕನ್ನಡ
Download PDF of Sri Vasavi Kanyaka Ashtakam Kannada
Misc ✦ Ashtakam (अष्टकम संग्रह) ✦ ಕನ್ನಡ
ಶ್ರೀ ವಾಸವೀಕನ್ಯಕಾಷ್ಟಕಂ ಕನ್ನಡ Lyrics
|| ಶ್ರೀ ವಾಸವೀಕನ್ಯಕಾಷ್ಟಕಂ ||
ನಮೋ ದೇವ್ಯೈ ಸುಭದ್ರಾಯೈ ಕನ್ಯಕಾಯೈ ನಮೋ ನಮಃ |
ಶುಭಂ ಕುರು ಮಹಾದೇವಿ ವಾಸವ್ಯೈಚ ನಮೋ ನಮಃ || ೧ ||
ಜಯಾಯೈ ಚಂದ್ರರೂಪಾಯೈ ಚಂಡಿಕಾಯೈ ನಮೋ ನಮಃ |
ಶಾಂತಿಮಾವಹನೋದೇವಿ ವಾಸವ್ಯೈ ತೇ ನಮೋ ನಮಃ || ೨ ||
ನಂದಾಯೈತೇ ನಮಸ್ತೇಸ್ತು ಗೌರ್ಯೈ ದೇವ್ಯೈ ನಮೋ ನಮಃ |
ಪಾಹಿನಃ ಪುತ್ರದಾರಾಂಶ್ಚ ವಾಸವ್ಯೈ ತೇ ನಮೋ ನಮಃ || ೩ ||
ಅಪರ್ಣಾಯೈ ನಮಸ್ತೇಸ್ತು ಕೌಸುಂಭ್ಯೈ ತೇ ನಮೋ ನಮಃ |
ನಮಃ ಕಮಲಹಸ್ತಾಯೈ ವಾಸವ್ಯೈ ತೇ ನಮೋ ನಮಃ || ೪ ||
ಚತುರ್ಭುಜಾಯೈ ಶರ್ವಾಣ್ಯೈ ಶುಕಪಾಣ್ಯೈ ನಮೋ ನಮಃ |
ಸುಮುಖಾಯೈ ನಮಸ್ತೇಸ್ತು ವಾಸವ್ಯೈ ತೇ ನಮೋ ನಮಃ || ೫ ||
ಕಮಲಾಯೈ ನಮಸ್ತೇಸ್ತು ವಿಷ್ಣುನೇತ್ರ ಕುಲಾಲಯೇ |
ಮೃಡಾನ್ಯೈತೇ ನಮಸ್ತೇಸ್ತು ವಾಸವ್ಯೈ ತೇ ನಮೋ ನಮಃ || ೬ ||
ನಮಶ್ಶೀತಲಪಾದಾಯೈ ನಮಸ್ತೇ ಪರಮೇಶ್ವರೀ |
ಶ್ರಿಯಂ ನೋದೇಹಿ ಮಾತಸ್ತ್ವಂ ವಾಸವ್ಯೈ ತೇ ನಮೋ ನಮಃ || ೭ ||
ತ್ವತ್ಪಾದಪದ್ಮವಿನ್ಯಾಸಂ ಚಂದ್ರಮಂಡಲ ಶೀತಲಂ |
ಗೃಹೇಷು ಸರ್ವದಾಽಸ್ಮಾಕಂ ದೇಹಿ ಶ್ರೀ ಪರಮೇಶ್ವರಿ || ೮ ||
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಶ್ರೀ ವಾಸವೀಕನ್ಯಕಾಷ್ಟಕಂ
READ
ಶ್ರೀ ವಾಸವೀಕನ್ಯಕಾಷ್ಟಕಂ
on HinduNidhi Android App