ವಿಶ್ವನಾಥ ಸ್ತೋತ್ರ PDF ಕನ್ನಡ
Download PDF of Vishwanatha Stotram Kannada
Misc ✦ Stotram (स्तोत्र संग्रह) ✦ ಕನ್ನಡ
ವಿಶ್ವನಾಥ ಸ್ತೋತ್ರ ಕನ್ನಡ Lyrics
|| ವಿಶ್ವನಾಥ ಸ್ತೋತ್ರ ||
ಗಂಗಾಧರಂ ಜಟಾವಂತಂ ಪಾರ್ವತೀಸಹಿತಂ ಶಿವಂ|
ವಾರಾಣಸೀಪುರಾಧೀಶಂ ವಿಶ್ವನಾಥಮಹಂ ಶ್ರಯೇ|
ಬ್ರಹ್ಮೋಪೇಂದ್ರಮಹೇಂದ್ರಾದಿ- ಸೇವಿತಾಂಘ್ರಿಂ ಸುಧೀಶ್ವರಂ|
ವಾರಾಣಸೀಪುರಾಧೀಶಂ ವಿಶ್ವನಾಥಮಹಂ ಶ್ರಯೇ|
ಭೂತನಾಥಂ ಭುಜಂಗೇಂದ್ರಭೂಷಣಂ ವಿಷಮೇಕ್ಷಣಂ|
ವಾರಾಣಸೀಪುರಾಧೀಶಂ ವಿಶ್ವನಾಥಮಹಂ ಶ್ರಯೇ|
ಪಾಶಾಂಕುಶಧರಂ ದೇವಮಭಯಂ ವರದಂ ಕರೈಃ|
ವಾರಾಣಸೀಪುರಾಧೀಶಂ ವಿಶ್ವನಾಥಮಹಂ ಶ್ರಯೇ|
ಇಂದುಶೋಭಿಲಲಾಟಂ ಚ ಕಾಮದೇವಮದಾಂತಕಂ|
ವಾರಾಣಸೀಪುರಾಧೀಶಂ ವಿಶ್ವನಾಥಮಹಂ ಶ್ರಯೇ|
ಪಂಚಾನನಂ ಗಜೇಶಾನತಾತಂ ಮೃತ್ಯುಜರಾಹರಂ|
ವಾರಾಣಸೀಪುರಾಧೀಶಂ ವಿಶ್ವನಾಥಮಹಂ ಶ್ರಯೇ|
ಸಗುಣಂ ನಿರ್ಗುಣಂ ಚೈವ ತೇಜೋರೂಪಂ ಸದಾಶಿವಂ|
ವಾರಾಣಸೀಪುರಾಧೀಶಂ ವಿಶ್ವನಾಥಮಹಂ ಶ್ರಯೇ|
ಹಿಮವತ್ಪುತ್ರಿಕಾಕಾಂತಂ ಸ್ವಭಕ್ತಾನಾಂ ಮನೋಗತಂ|
ವಾರಾಣಸೀಪುರಾಧೀಶಂ ವಿಶ್ವನಾಥಮಹಂ ಶ್ರಯೇ|
ವಾರಾಣಸೀಪುರಾಧೀಶ- ಸ್ತೋತ್ರಂ ಯಸ್ತು ನರಃ ಪಠೇತ್|
ಪ್ರಾಪ್ನೋತಿ ಧನಮೈಶ್ವರ್ಯಂ ಬಲಮಾರೋಗ್ಯಮೇವ ಚ.
Ramaswamy Sastry and Vighnesh Ghanapaathi
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowವಿಶ್ವನಾಥ ಸ್ತೋತ್ರ
READ
ವಿಶ್ವನಾಥ ಸ್ತೋತ್ರ
on HinduNidhi Android App